Tuesday, July 5, 2022

Latest Posts

ತೆಂಗಿನ ಮರಕ್ಕೂ ಸೀಮಂತ ಭಾಗ್ಯ!

ಹೊಸ ದಿಗಂತ ವರದಿ,ವಿಜಯಪುರ:

ಮೊದಲ ಬಾರಿಗೆ ತೆಂಗಿನ ಕಾಯಿ ನೀಡಿರುವ ಹಿನ್ನೆಲೆ ತೆಂಗಿನ ಮರಕ್ಕೆ ಸೀಮಂತ ಕಾರ್ಯ ಹಮ್ಮಿಕೊಂಡಿರುವುದು ಜಿಲ್ಲೆಯ ಮುದ್ದೇಬಿಹಾಳಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ನಡೆದಿದೆ.
ಇಲ್ಲಿನ ಕಚೇರಿ ಆವರಣದಲ್ಲಿನ ತೆಂಗಿನ ಮರ ಪ್ರಥಮ ಬಾರಿಗೆ ತೆಂಗಿನ ಕಾಯಿ ನೀಡಿರುವುದಕ್ಕೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೀರೇಶ ಜೇವರಗಿ ನೇತೃತ್ವದಲ್ಲಿ ಸೀಮಂತ ಕಾರ್ಯ ನೆರವೇರಿಸಲಾಯಿತು.
ಈ ಸಂದರ್ಭ ಮಹಿಳಾ ಶಿಕ್ಷಕಿಯರು, ಸಿಬ್ಬಂದಿಗಳು ಸೇರಿ ತೆಂಗಿನ ಮರಕ್ಕೆ ಸೀಮಂತ ಕಾರ್ಯ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss