Friday, July 1, 2022

Latest Posts

ತೆಲಂಗಾಣ| ಕೊಳವೆ ಬಾವಿಗೆ ಬಿದ್ದ 3 ವರ್ಷದ ಬಾಲಕ: NDRF ತಂಡದಿಂದ ಕಾರ್ಯಾಚರಣೆ

ಮೇಡಕ್: ತೆಲಂಗಾಣದ ಮೇಡಕ್ ಜಿಲ್ಲೆಯಲ್ಲಿ 3 ವರ್ಷದ ಬಾಲಕ ಕೊಳವೆ ಬಾವಿಯಲ್ಲಿ ಬಿದ್ದರುವ ಘಟನೆ ಬುಧವಾರ ನಡೆದಿದೆ.

120 ಅಡಿ ಆಳದ ಕೊಳವೆ ಭಾವಿಯಲ್ಲಿ ಬಿದ್ದಿರುವ ಬಾಲಕನನ್ನು ಉಳಿಸಲು NDRF ತಂಡ ಕಾರ್ಯಾಚರಣೆ ನಡೆಸುತ್ತಿದೆ.
ಬಾಲಕನ ಸಾವು ಅಥವ ಉಳಿವಿನ ಕುರಿತು ಈವರೆಗೂ ಯಾವುದೇ ಮಾಹಿತಿ ದೊರೆತಿಲ್ಲ. NDRF ತಂಡ ಬಾಲಕನನ್ನು ಬಾವಿಯಿಂದ ಹೊರ ತರಲು ಪ್ರಯತ್ನಿಸುತ್ತಿದೆ ಎಂದು ಮೇಡಕ್ ಜಿಲ್ಲೆಯ ಎಸ್ ಪಿ ಚಂದನಾ ದೀಪ್ತಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss