Sunday, August 14, 2022

Latest Posts

ದಾವಣಗೆರೆ| 3 ಹೊಸ ಕೇಸ್, 7 ಜನ ಗುಣಮುಖ, ಸಕ್ರಿಯ ಪ್ರಕರಣ ಸಂಖ್ಯೆ 89ಕ್ಕೆ ಇಳಿಕೆ

ದಾವಣಗೆರೆ: ಜಿಲ್ಲಾ ಕೇಂದ್ರದಲ್ಲಿ ಶನಿವಾರ 3 ಹೊಸ ಕೊರೋನಾ ಕೇಸ್ ಪತ್ತೆಯಾಗಿದ್ದರೂ, 7 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 89ಕ್ಕೆ ಇಳಿಕೆಯಾಗಿದೆ.
ಹೊಸ ಪ್ರಕರಣಗಳಲ್ಲಿ ಆನೆಕೊಂಡದ ಪಿ.1251 ಸಂಖ್ಯೆಯ ರೋಗಿಯೊಂದಿಗೆ ಸಂಪರ್ಕ ಹೊಂದಿದ್ದ 45 ವರ್ಷದ ಪುರುಷ(ಪಿ.1852), 42 ವರ್ಷದ ಪುರುಷ(ಪಿ-1808) ಹಾಗೂ 69 ವರ್ಷದ ವೃದ್ಧೆಗೆ(1809) ಸೋಂಕು ತಗುಲಿದೆ.
ಶನಿವಾರ ಪಿ.622, ಪಿ.732, ಪಿ.735, ಪಿ.736, ಪಿ.757, ಪಿ.758, ಪಿ.852 ಸೇರಿದಂತೆ ಒಟ್ಟು 7 ಮಂದಿ ಸಂಪೂರ್ಣ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 121 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಒಟ್ಟು 28 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 4 ಜನ ಮೃತಪಟ್ಟಿದ್ದಾರೆ. ಸದ್ಯ 89 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss