Tuesday, November 24, 2020

Latest Posts

ಗರ್ಭಿಣಿಯರು ತಪ್ಪಿಯೂ ಈ ಆಹಾರಗಳನ್ನು ತಿನ್ನಬೇಡಿ!

ಗರ್ಭಿಣಿಯರು ಆರೋಗ್ಯಕರ ಆಹಾರವನ್ನು ತಿನ್ನುವುದರಿಂದ ತಮ್ಮ ಮತ್ತೊಂದು ಜೀವಕ್ಕೆ ಶಕ್ತಿ ನೀಡುತ್ತದೆ. ಗರ್ಭಿಣಿಯರು ತಿನ್ನುವ ಆಹಾರವನ್ನು ತುಂಬಾ ಎಚ್ಚರಿಕೆಯಿಂದ ಸೇವಿಸಬೇಕು. ಅಂತಹದರಲ್ಲಿ ಗರ್ಭಿಣಿಯರು ಸೇವಿಸಲೇಬಾರದಂತಹ ಕೆಲವೊಂದು ಆಹಾರಗಳಿರುತ್ತದೆ. ಗರ್ಭಿಣಿಯರು ಈ ಪದಾರ್ಥಗಳನ್ನು ತಿನ್ನುವುದರಿಂದ...

ಡಿ.21ರಿಂದ 2019-20ನೇ ಸಾಲಿನ ಅಂತಿಮ ವರ್ಷ- ಸೆಮಿಸ್ಟರ್‌ನ ಸ್ನಾತಕ, ಸ್ನಾತಕೋತ್ತರ ಪದವಿಗಳಿಗೆ ವಿಶೇಷ ಪರೀಕ್ಷೆ

ಹೊಸ ದಿಗಂತ ವರದಿ, ಮಂಗಳೂರು: ಸೆ.16ರಿಂದ ಅ.19ರವರೆಗೆ ನಡೆದ ಮಂಗಳೂರು ವಿವಿಯ 2019-20ನೇ ಸಾಲಿನ ಅಂತಿಮ ವರ್ಷ ಮತ್ತು ಸೆಮಿಸ್ಟರ್‌ನ ಸ್ನಾತಕ, ಸ್ನಾತಕೋತ್ತರ ಪದವಿ ಪರೀಕ್ಷೆಗಳಿಗೆ ಕೋವಿಡ್ ಹಿನ್ನೆಲೆಯಲ್ಲಿ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಡಿ.21ರಿಂದ...

ಮತ್ತೊಮ್ಮೆ ಡಿಜಿಟಲ್ ಸ್ಟ್ರೈಕ್ ನಡೆಸಿದ ಕೇಂದ್ರ ಸರಕಾರ: 43 ಮೊಬೈಲ್‌ APP ಗಳು ಬ್ಯಾನ್

ಹೊಸದಿಗಂತ ಆನ್ ಲೈನ್ ಡೆಸ್ಕ್:  ಭಾರತ ಸರಕಾರವು ಮತ್ತೊಮ್ಮೆ ವಿವಿಧ ಮೊಬೈಲ್ ಆಪ್ ಗಳನ್ನು ಬ್ಯಾನ್ ಮಾಡಿದೆ. ಭಾರತೀಯ ಸಾರ್ವಭೌಮತ್ವ, ಸಮಗ್ರತೆ, ರಕ್ಷಣಾ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ರಕ್ಷಣೆಗೆ ಧಕ್ಕೆ ತರುತ್ತಿರುವ ಆರೋಪದ...

ದಿನವೊಂದಕ್ಕೆ ಬರೋಬ್ಬರಿ 22 ಕೋಟಿ ರೂ. ದಾನ ಮಾಡುತ್ತಿದ್ದಾರೆ ಈ ಉದಾರಿ ಉದ್ಯಮಿ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ವಿಪ್ರೋ ಅಧ್ಯಕ್ಷ ಅಜಿಮ್ ಪ್ರೇಮ್ ಜಿ ೨೦೨೦ನೇ ಸಾಲಿನಲ್ಲಿ ಭಾರತದ ಅತ್ಯಂತ ಉದಾರಿ ಉದ್ಯಮಿ ಎಂಬ ಹೆಗ್ಗಳಿಕೆಗೆ ಅಜಿಮ್ ಪ್ರೇಮ್ ಜಿ ಪಾತ್ರರಾಗಿದ್ದಾರೆ.
ಸಮೀಕ್ಷೆಗಳ ಪ್ರಕಾರ ಅಜೀಮ್ ದಿನವೊಂದಕ್ಕೆ ದಾನ ಮಾಡುತ್ತಿರುವ ಹಣದ ಸರಾಸರಿ ಮೊತ್ತ ಬರೋಬ್ಬರಿ ೨೨ ಕೋಟಿ ರೂಪಾಯಿ. ವಾರ್ಷಿಕವಾಗಿ ಅವರು ೭,೯೦೪ ಕೋಟಿ ರೂಪಾಯಿ ಸಮಾಜಕ್ಕೆ, ಸಾಮಾಜಿಕ ಕೆಲಸಗಳಿಗಾಗಿ ದಾನ ನೀಡಿದ್ದಾರೆ.
ಈ ಮಾಹಿತಿಯನ್ನು ಹುರುನ್ ರಿಪೋರ್ಟ್ ಇಂಡಿಯಾ ಹಾಗೂ ಎಡೆಲ್ಗೈವ್ ಫೌಂಡೇಶನ್ ಬಹಿರಂಗಪಡಿಸಿದೆ.
ಕಳೆದ ವರ್ಷ ಹೆಚ್‌ಸಿಎಲ್ ಟೆಕ್ನಾಲಜೀಸ್‌ನ ಶಿವ್ ನಡಾರ್ ಅತಿ ಹೆಚ್ಚು ದಾನ ಮಾಡಿದ್ದ ಉದಾರಿ ಉದ್ಯಮಿ ಎಂಬ ಹೆಗ್ಗಳಿಕೆ ಪಡೆದಿದ್ದರು. ಈ ಬಾರಿ ಅವರನ್ನು ಹಿಂದಿಕ್ಕಿ ಅಜಿಮ್ ಪ್ರೇಮ್ ಜಿ ಮುನ್ನಡೆದಿದ್ದಾರೆ.
ರಿಲಾಯನ್ಸ್ ಇಂಡಸ್ಟ್ರಿಯ ಮುಖೇಶ್ ಅಂಬಾನಿ ೪೫೮ ಕೋಟಿ ರೂಪಾಯಿಗಳ ದಾನ ನೀಡುವ ದಾನಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಅಂಬಾನಿ ೪೦೨ ಕೋಟಿ ದಾನ ನೀಡಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಗರ್ಭಿಣಿಯರು ತಪ್ಪಿಯೂ ಈ ಆಹಾರಗಳನ್ನು ತಿನ್ನಬೇಡಿ!

ಗರ್ಭಿಣಿಯರು ಆರೋಗ್ಯಕರ ಆಹಾರವನ್ನು ತಿನ್ನುವುದರಿಂದ ತಮ್ಮ ಮತ್ತೊಂದು ಜೀವಕ್ಕೆ ಶಕ್ತಿ ನೀಡುತ್ತದೆ. ಗರ್ಭಿಣಿಯರು ತಿನ್ನುವ ಆಹಾರವನ್ನು ತುಂಬಾ ಎಚ್ಚರಿಕೆಯಿಂದ ಸೇವಿಸಬೇಕು. ಅಂತಹದರಲ್ಲಿ ಗರ್ಭಿಣಿಯರು ಸೇವಿಸಲೇಬಾರದಂತಹ ಕೆಲವೊಂದು ಆಹಾರಗಳಿರುತ್ತದೆ. ಗರ್ಭಿಣಿಯರು ಈ ಪದಾರ್ಥಗಳನ್ನು ತಿನ್ನುವುದರಿಂದ...

ಡಿ.21ರಿಂದ 2019-20ನೇ ಸಾಲಿನ ಅಂತಿಮ ವರ್ಷ- ಸೆಮಿಸ್ಟರ್‌ನ ಸ್ನಾತಕ, ಸ್ನಾತಕೋತ್ತರ ಪದವಿಗಳಿಗೆ ವಿಶೇಷ ಪರೀಕ್ಷೆ

ಹೊಸ ದಿಗಂತ ವರದಿ, ಮಂಗಳೂರು: ಸೆ.16ರಿಂದ ಅ.19ರವರೆಗೆ ನಡೆದ ಮಂಗಳೂರು ವಿವಿಯ 2019-20ನೇ ಸಾಲಿನ ಅಂತಿಮ ವರ್ಷ ಮತ್ತು ಸೆಮಿಸ್ಟರ್‌ನ ಸ್ನಾತಕ, ಸ್ನಾತಕೋತ್ತರ ಪದವಿ ಪರೀಕ್ಷೆಗಳಿಗೆ ಕೋವಿಡ್ ಹಿನ್ನೆಲೆಯಲ್ಲಿ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಡಿ.21ರಿಂದ...

ಮತ್ತೊಮ್ಮೆ ಡಿಜಿಟಲ್ ಸ್ಟ್ರೈಕ್ ನಡೆಸಿದ ಕೇಂದ್ರ ಸರಕಾರ: 43 ಮೊಬೈಲ್‌ APP ಗಳು ಬ್ಯಾನ್

ಹೊಸದಿಗಂತ ಆನ್ ಲೈನ್ ಡೆಸ್ಕ್:  ಭಾರತ ಸರಕಾರವು ಮತ್ತೊಮ್ಮೆ ವಿವಿಧ ಮೊಬೈಲ್ ಆಪ್ ಗಳನ್ನು ಬ್ಯಾನ್ ಮಾಡಿದೆ. ಭಾರತೀಯ ಸಾರ್ವಭೌಮತ್ವ, ಸಮಗ್ರತೆ, ರಕ್ಷಣಾ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ರಕ್ಷಣೆಗೆ ಧಕ್ಕೆ ತರುತ್ತಿರುವ ಆರೋಪದ...

ಶಬರಿಮಲೆಗೆ ಆಗಮಿಸುವ ಸ್ವಾಮೀ ಭಕ್ತರಿಗೆ ಈ ಬಾರಿ ಉಚಿತ ಆಹಾರ ವ್ಯವಸ್ಥೆ

ಹೊಸದಿಗಂತ ಆನ್ ಲೈನ್ ಡೆಸ್ಕ್:  ಕೊರೋನಾ ಭೀತಿಯ ನಡುವೆಯೂ ಶಬರಿಮಲೆ ದೇವಾಲಯದಲ್ಲಿ ವಾರ್ಷಿಕ ಮಂಡಲ ಪೂಜೆ ಆರಂಭವಾಗಿದ್ದು, ಕೋವಿಡ್ -೧೯ ರ ಮಾರ್ಗಸೂಚಿ ಅನುಸರಿಸಿ ಭಕ್ತರು ಆಗಮಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಶಬರಿಮಲೆಗೆ ಭಕ್ತರು ಆಗಮಿಸುತ್ತಿದ್ದು,...

Don't Miss

ಗರ್ಭಿಣಿಯರು ತಪ್ಪಿಯೂ ಈ ಆಹಾರಗಳನ್ನು ತಿನ್ನಬೇಡಿ!

ಗರ್ಭಿಣಿಯರು ಆರೋಗ್ಯಕರ ಆಹಾರವನ್ನು ತಿನ್ನುವುದರಿಂದ ತಮ್ಮ ಮತ್ತೊಂದು ಜೀವಕ್ಕೆ ಶಕ್ತಿ ನೀಡುತ್ತದೆ. ಗರ್ಭಿಣಿಯರು ತಿನ್ನುವ ಆಹಾರವನ್ನು ತುಂಬಾ ಎಚ್ಚರಿಕೆಯಿಂದ ಸೇವಿಸಬೇಕು. ಅಂತಹದರಲ್ಲಿ ಗರ್ಭಿಣಿಯರು ಸೇವಿಸಲೇಬಾರದಂತಹ ಕೆಲವೊಂದು ಆಹಾರಗಳಿರುತ್ತದೆ. ಗರ್ಭಿಣಿಯರು ಈ ಪದಾರ್ಥಗಳನ್ನು ತಿನ್ನುವುದರಿಂದ...

ಡಿ.21ರಿಂದ 2019-20ನೇ ಸಾಲಿನ ಅಂತಿಮ ವರ್ಷ- ಸೆಮಿಸ್ಟರ್‌ನ ಸ್ನಾತಕ, ಸ್ನಾತಕೋತ್ತರ ಪದವಿಗಳಿಗೆ ವಿಶೇಷ ಪರೀಕ್ಷೆ

ಹೊಸ ದಿಗಂತ ವರದಿ, ಮಂಗಳೂರು: ಸೆ.16ರಿಂದ ಅ.19ರವರೆಗೆ ನಡೆದ ಮಂಗಳೂರು ವಿವಿಯ 2019-20ನೇ ಸಾಲಿನ ಅಂತಿಮ ವರ್ಷ ಮತ್ತು ಸೆಮಿಸ್ಟರ್‌ನ ಸ್ನಾತಕ, ಸ್ನಾತಕೋತ್ತರ ಪದವಿ ಪರೀಕ್ಷೆಗಳಿಗೆ ಕೋವಿಡ್ ಹಿನ್ನೆಲೆಯಲ್ಲಿ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಡಿ.21ರಿಂದ...

ಮತ್ತೊಮ್ಮೆ ಡಿಜಿಟಲ್ ಸ್ಟ್ರೈಕ್ ನಡೆಸಿದ ಕೇಂದ್ರ ಸರಕಾರ: 43 ಮೊಬೈಲ್‌ APP ಗಳು ಬ್ಯಾನ್

ಹೊಸದಿಗಂತ ಆನ್ ಲೈನ್ ಡೆಸ್ಕ್:  ಭಾರತ ಸರಕಾರವು ಮತ್ತೊಮ್ಮೆ ವಿವಿಧ ಮೊಬೈಲ್ ಆಪ್ ಗಳನ್ನು ಬ್ಯಾನ್ ಮಾಡಿದೆ. ಭಾರತೀಯ ಸಾರ್ವಭೌಮತ್ವ, ಸಮಗ್ರತೆ, ರಕ್ಷಣಾ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ರಕ್ಷಣೆಗೆ ಧಕ್ಕೆ ತರುತ್ತಿರುವ ಆರೋಪದ...
error: Content is protected !!