ದಿಲ್ಲಿ ಕೋರ್ಟ್ ನಲ್ಲಿ ನಿರ್ಭಯಾ ವಿಚಾರಣೆ

0
170

ನವದೆಹಲಿ: 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣವನ್ನು ದಿಲ್ಲಿ ನ್ಯಾಯಾಲಯ ವಿಚಾರಣೆ ನಡೆಸಲಿದೆ.

ನಿರ್ಭಯಾ ಕುಟುಂಬಸ್ತರ ಅರ್ಜಿಯ ಮೇರೆಗೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ವಿಚಾರವಾಗಿ ನೀಡಿದ ಮನವಿಯನ್ನು ನ್ಯಾಯಾಲಯ ಸ್ವೀಕರಿಸಿದೆ. ಅಪರಾಧಿ ಪವನ್ ಗುಪ್ತ ತಂದೆ ನೀಡಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.ಡಿಸೆಂಬರ್ ನಲ್ಲಿ ನೀಡಿದ ಅರ್ಜಿಯನ್ನು ನ್ಯಾಯಾಲಯ ಕಾಯ್ದಿರಿಸಿದೆ.

2012ರಲ್ಲಿ 23 ವರ್ಷದ ಯುವತಿಯ ಮೇಲೆ ನಡೆದ ಅತ್ಯಾಚಾರದಲ್ಲಿ ಒಬ್ಬ ತಿಹಾರ್ ಜೈಲಿನಲ್ಲಿ ಮೃತನಾದರೆ, ಮತ್ತೊಬ್ಬ ಸುಧಾರಣ ಕೇಂದ್ರದಲ್ಲಿದ್ದಾನೆ.

ಪವನ್ ಕುಮಾರ್, ವಿನಯ್, ಅಕ್ಷಯ್ ಮತ್ತು ಮುಖೇಶ್ ನ್ಯಾಯಾಲಯದಲ್ಲಿ ಗಲ್ಲು ಶಿಕ್ಷೆ ಅನುಭವಿಸಬೇಕಾಗಿದೆ.

LEAVE A REPLY

Please enter your comment!
Please enter your name here