Tuesday, June 28, 2022

Latest Posts

‘ದುಬಾರಿ’ ಚಿತ್ರಕ್ಕಿಲ್ಲ ನಟ ಧ್ರುವ ಸರ್ಜಾ- ನಂದಕಿಶೋರ್ ಜೋಡಿ: ಯಾರ ಕೈ ಸೇರಿದೆ ನೋಡಿ..

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸಿನಿಮಾರಂಗದಲ್ಲಿ ನಟ ದ್ರುವ ಸರ್ಜಾ ಹಾಗೂ ನಿರ್ದೇಶಕ ನಂದಕಿಶೋರ್ ಜೋಡಿ ಅಷ್ಟಾಗಿ ಸೌಂಡ್ ಮಾಡಿಲ್ಲವಾದರೂ, ಇವರಿಬ್ಬರ ಕಾಂಬಿನೇಷನ್ ನಲ್ಲಿ ‘ದುಬಾರಿ’ ಸಿನಿಮಾ ಹೊರಬರುತ್ತೆ ಎಂದು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಹೌದು. ಈಗ ಈ ದುಬಾರಿ ಸಿನಿಮಾದ ಶೇ.60ರಷ್ಟು ಸಿನಿಮಾ ವಿದೇಶದಲ್ಲೇ ಶೂಟಿಂಗ್ ಮಾಡುವ ಆಲೋಚನೆಯಿದ್ದು, ಇದೀಗ ಸಿನಿಮಾ ನಿರ್ಮಾಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ದುಬಾರಿ ಸಿನಿಮಾದಲ್ಲಿ ಇನ್ನು ಮುಂದೆ ನಿರ್ದೇಶಕ ನಂದಕಿಶೋರ್ ಬದಲು ಇದು ನಿರ್ಮಾಪಕ ಉದಯ್ ಮೆಹ್ತಾ ಕೈ ಸೇರಲಿದೆಯಂತೆ. ಈಗಾಗಲೇ ದುಬಾರಿ ಸಿನಿಮಾದ ಮುಹೂರ್ತ ನಡೆದಿದ್ದು, ಶೂಟಿಂಗ್ ಗೂ ಮುನ್ನ ಶಾಕಿಂಗ್ ಸುದ್ದಿಯೊಂದು ಹೊರ ಬಂದಿದ್ದು, ಅಧಿಕೃತ ಘೋಷಣೆಗಾಗಿ ಕಾಯಬೇಕಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss