ಮಂಗಳೂರು: ದುಬೈ ಏರ್ ಲಿಫ್ಟ್ನಿಂದ ಬಳಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಎರಡು ಕೊರೋನಾ ಪಾಸಿಟಿವ್ ಕಂಡುಬಂದಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೫೪ಕ್ಕೆ ಏರಿಕೆಯಾಗಿದೆ.
55 ವರ್ಷದ ಮಹಿಳೆ ಹಾಗೂ 30 ವರ್ಷದ ಯುವಕನಲ್ಲಿ ಪಾಸಿಟಿವ್ ಕಂಡುಬಂದಿದೆ. ರಾಯಗಡ , ಮಹಾರಾಷ್ಟ್ರ ಪ್ರಯಾಣ ಮಾಡಿದ್ದ 30 ವರ್ಷದ ಯುವಕನಲ್ಲಿ ಪಾಸಿಟಿವ್ ಕಂಡುಬಂದಿದ್ದರೆ, ಮಹಿಳೆಯಲ್ಲಿ ಕಂಡು ಬಂದ ಸೋಂಕಿನ ಮೂಲ ಇನ್ನೂ ನಿಗೂಢವಾಗಿದೆ.