Saturday, June 25, 2022

Latest Posts

ದೃಶ್ಯ ಮಾಧ್ಯಮ ಮತ್ತು ಸಮಾಜ: ಇಂದು ದಾವಣಗೆರೆ ಕನ್ನಡ ಸಾಹಿತ್ಯ ಪರಿಷತ್ ವಿಶೇಷ ಕಾರ್ಯಕ್ರಮ

ಹೊಸದಿಗಂತ ಆನ್ ಲೈನ್ ಡೆಸ್ಕ್:

65ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ದಾವಣಗೆರೆ ತಾಲೂಕು ಕರ್ನಾಟಕ ಸಾಹಿತ್ಯ ಪರಿಷತ್ ಆಶ್ರಯ ವತಿಯಿಂದ ನಡೆಯುತ್ತಿರುವ ಅಂತರ್ಜಾಲ ‘ಕನ್ನಡ ನುಡಿಹಬ್ಬ’ದಲ್ಲಿ ಇಂದು (ನ.19) ಸಂಜೆ 6 ರಿಂದ 7ರ ತನಕ ರೇವಣ್ಣ ಬಳ್ಳಾರಿ ಅವರು, ‘ದೃಶ್ಯ ಮಾಧ್ಯಮ ಮತ್ತು ಸಮಾಜ’ ವಿಚಾರ ಮಂಡಿಸಲಿದ್ದಾರೆ.

ಶ್ರೀ ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಗಳು ನಾಡಗೀತೆ ಸೇರಿದಂತೆ ಅನೇಕ ಗೀತಾಸಾರವನ್ನು ನಮಗೆ ಉಣಬಡಿಸಲಿದ್ದಾರೆ.

ನಮ್ಮ ಸುಂದರ ಸಂಜೆಯನ್ನು ಯೂಟ್ಯೂಬ್ ನಲ್ಲೂ ವೀಕ್ಷಿಸಬಹುದಾಗಿದೆ.

ಲಿಂಕ್ ನಿಮಗಾಗಿ:https://www.youtube.com/channel/UCJWzFm4YFnhAxce4UwJPsYg

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss