Tuesday, August 16, 2022

Latest Posts

ದೆಹಲಿಯ ತುಘಲಕ್ ಬಾದ್ ನಲ್ಲಿ ಅಗ್ನಿ ದುರಂತ: 1500 ಗುಡಿಸಲುಗಳು ಅಗ್ನಿಗಾಹುತಿ

ಹೊಸದಿಲ್ಲಿ: ಕಳೆದ ರಾತ್ರಿ 1 ಗಂಟೆಗೆ ದೆಹಲಿಯ ತುಘಲಕ್ ಬಾದ್ ನ ಕೊಳೆಗೇರಿಯಲ್ಲಿ ಅಪಾರ ಪ್ರಮಾಣದ ಅಗ್ನಿ ದುರಂತ ಸಂಭವಿಸಿದೆ.

ಮಾಧ್ಯಮಕ್ಕೆ ಮಾಹಿತಿ ನೀಡಿದ ದೆಹಲಿಯ ದಕ್ಷಿಣ ವಲಯದ ಉಪ ಅಗ್ನಿ ಶಾಮಕ ಅಧಿಕಾರಿ ಎಸ್ ಎಸ್ ತುಲಿ ಅವರು, ಬೆಂಕಿ ನಿಂದಿಸಲು ಸುಮಾರು 30 ಅಗ್ನಿ ಶಾಮಕ ದಳ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಈ ದುರಂತದಲ್ಲಿ ಸುಮಾರು 1500 ಗುಡಿಸಿಲುಗಳು ಸುಟ್ಟು ಹೋಗಿದ್ದು, ಹಲವಾರು ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ. ಸದ್ಯ ಬೆಂಕಿ ನಿಯಂತ್ರಣಕ್ಕೆ ಬಂದಿರುವುದಾಗಿ ಎಂದು ವರದಿ ತಿಳಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss