Thursday, November 26, 2020

Latest Posts

ಮುಸುಕುಧಾರಿಗಳ ತಂಡದಿಂದ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ

ಹೊಸ ದಿಗಂತ ವರದಿ, ಮದ್ದೂರು : ದ್ವಿಚಕ್ರ ವಾಹನಗಳಲ್ಲಿ ಬಂದ ಆರು ಮಂದಿಯ ಅಪರಿಚಿತ ಮುಸುಕುಧಾರಿಗಳ ತಂಡ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ ಘಟನೆ ತಾಲೂಕಿನ ಭಾರತೀನಗರ ಸಮೀಪದ ಮುಡೀನಹಳ್ಳಿ ಗೇಟ್...

ಕಾರ್ಯಕರ್ತರಿಗೆ ಶಕ್ತಿ ತುಂಬುವ ಗ್ರಾಮ ಸ್ವರಾಜ್ ಸಮಾವೇಶ: ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ

ಹೊಸ ದಿಗಂತ ವರದಿ, ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ನ.28 ರಂದು ಗ್ರಾಮ ಸ್ವರಾಜ್ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ತಿಳಿಸಿದರು. ನಗರದ...

ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ರಂಗಧಾಮಯ್ಯ ನೇಮಕ

ಹೊಸ ದಿಗಂತ ವರದಿ, ರಾಮನಗರ : ಸರ್ಕಾರ ಒಂದು ವರ್ಷದ ನಂತರ ಮಾಗಡಿ ಯೋಜನ ಪ್ರಾಧಿಕಾರದ ಅಧ್ಯಕ್ಷರಾಗಿ ನಾಮ ನಿರ್ದೇಶನವನ್ನು ಮಾಡಿದ್ದು ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ರಂಗಧಾಮಯ್ಯ ನವರನ್ನು ನೇಮಕ ಮಾಡಿ...

ದೇಶದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ: ಜೂನ್ 1 ರಿಂದ ಲಾಕ್ ಡೌನ್ 5.0?

ಹೊಸದಿಲ್ಲಿ: ದೇಶದಲ್ಲಿ ಕೊರೋನಾ ತಡೆಯಲು ಲಾಕ್ ಡೌನ್ 5.0 ಜಾರಿಗೊಳಿಸುವಲ್ಲಿ ಕೇಂದ್ರ ಚಿಂತನೆ ನಡೆಸಿದೆ ಎಂದು ಮಾಹಿತಿ ದೊರೆತಿದೆ.

ಮೇ 31ರಂದು ಲಾಕ್ ಡೌನ್ 4.0 ಅಂತ್ಯಗೊಳ್ಳಲ್ಲಿದ್ದು, ಈ ಹಿನ್ನಲೆ ಪ್ರಧಾನಿ ಮೋದಿ ಜೂನ್ 1 ರಿಂದ ಲಾಕ್ ಡೌನ್ ವಿಸ್ತರಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ದೇಶದ 11 ನಗರಗಳನ್ನು ಲಾಕ್ ಡೌನ್ ಮಾಡಲು ತೀರ್ಮಾನಿಸಲಾಗಿದ್ದು, ದೇಶದ ಶೇ.70 ರಷ್ಟು ಕೊರೋನಾ ಪ್ರಕರಣ ಹೊಂದಿರುವ ಸುಮಾರು 11 ನಗರಗಳನ್ನು ಲಾಕ್ ಡೌನ್ ಮಾಡುವಲ್ಲಿ ಕೇಂದ್ರೀಕರಿಸಲಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

ಮುಂಬೈ, ದೆಹಲಿ, ಬೆಂಗಳೂರು, ಪುಣೆ, ದಾಣೆ, ಇಂದೋರ್, ಚೆನ್ನೈ, ಅಹ್ಮದಾಬಾದ್, ಜೈಪುರ, ಸೂರತ್ ಹಾಗೂ ಕೊಲ್ಕತ್ತ ಸೇರಿ 11 ನಗರಗಳಲ್ಲಿ ಲಾಕ್ ಡೌನ್ 5.0 ಜಾರಿಯಾಗಲಿದೆ ಎಂದು ತಿಳಿದುಬಂದಿದೆ.

ದೇವಸ್ಥಾನ ತೆರೆಯಲು ಅವಕಾಶ: ಲಾಕ್ ಡೌನ್ 5.0 ನಲ್ಲಿ ಷರತ್ತುಬದ್ಧವಾಗಿ ಧಾರ್ಮಿಕ ಕ್ಷೇತ್ರಗಳನ್ನು ತೆರೆಯಲು ಅವಕಾಶ ನೀಡಬಹುದು, ಆದರೆ ಮಂದಿರ, ಮಸೀದಿ, ಚರ್ಚ್ ಇತ್ಯಾದಿ ಗಳಲ್ಲಿ ಯಾವುದೇ ಉತ್ಸವ, ಸಾರ್ವಜನಿಕ ಕಾರ್ಯಕ್ರಮ ನಡೆಸುವಂತಿಲ್ಲ.

ಧಾರ್ಮಿಕ ಕ್ಷೇತ್ರಗಳಲ್ಲಿ ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಸೂಚಿಸಬಹುದಾಗಿದೆ. ಈಗಾಗಲೇ ಕರ್ನಾಟಕ ಸರ್ಕಾರ ಜೂನ್ 1ರಿಂದ ಧಾರ್ಮಿಕ ಪ್ರದೇಶಗಳನ್ನು ತೆರೆಯಲು ಅನುಮತಿ ನೀಡುವಂತೆ ಪ್ರಧಾನಿಗೆ ಪತ್ರ ಬರೆದಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಮುಸುಕುಧಾರಿಗಳ ತಂಡದಿಂದ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ

ಹೊಸ ದಿಗಂತ ವರದಿ, ಮದ್ದೂರು : ದ್ವಿಚಕ್ರ ವಾಹನಗಳಲ್ಲಿ ಬಂದ ಆರು ಮಂದಿಯ ಅಪರಿಚಿತ ಮುಸುಕುಧಾರಿಗಳ ತಂಡ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ ಘಟನೆ ತಾಲೂಕಿನ ಭಾರತೀನಗರ ಸಮೀಪದ ಮುಡೀನಹಳ್ಳಿ ಗೇಟ್...

ಕಾರ್ಯಕರ್ತರಿಗೆ ಶಕ್ತಿ ತುಂಬುವ ಗ್ರಾಮ ಸ್ವರಾಜ್ ಸಮಾವೇಶ: ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ

ಹೊಸ ದಿಗಂತ ವರದಿ, ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ನ.28 ರಂದು ಗ್ರಾಮ ಸ್ವರಾಜ್ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ತಿಳಿಸಿದರು. ನಗರದ...

ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ರಂಗಧಾಮಯ್ಯ ನೇಮಕ

ಹೊಸ ದಿಗಂತ ವರದಿ, ರಾಮನಗರ : ಸರ್ಕಾರ ಒಂದು ವರ್ಷದ ನಂತರ ಮಾಗಡಿ ಯೋಜನ ಪ್ರಾಧಿಕಾರದ ಅಧ್ಯಕ್ಷರಾಗಿ ನಾಮ ನಿರ್ದೇಶನವನ್ನು ಮಾಡಿದ್ದು ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ರಂಗಧಾಮಯ್ಯ ನವರನ್ನು ನೇಮಕ ಮಾಡಿ...

ದ್ವಿಚಕ್ರ ವಾಹನಕ್ಕೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ: ಸವಾರ ಸ್ಥಳದಲ್ಲಿಯೇ ಸಾವು

ಹೊಸ ದಿಗಂತ ವರದಿ, ಕೆ.ಆರ್.ಪೇಟೆ : ಸಾರಿಗೆ ಸಂಸ್ಥೆಯ ಬಸ್ಸು ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪಟ್ಟಣದ ಚನ್ನುರಾಯಪಟ್ಟಣ ಮೈಸೂರು ರಸ್ತೆಯ ಡಾ.ಅರವಿಂದ್ ನಿವಾಸದ...

Don't Miss

ಮುಸುಕುಧಾರಿಗಳ ತಂಡದಿಂದ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ

ಹೊಸ ದಿಗಂತ ವರದಿ, ಮದ್ದೂರು : ದ್ವಿಚಕ್ರ ವಾಹನಗಳಲ್ಲಿ ಬಂದ ಆರು ಮಂದಿಯ ಅಪರಿಚಿತ ಮುಸುಕುಧಾರಿಗಳ ತಂಡ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ ಘಟನೆ ತಾಲೂಕಿನ ಭಾರತೀನಗರ ಸಮೀಪದ ಮುಡೀನಹಳ್ಳಿ ಗೇಟ್...

ಕಾರ್ಯಕರ್ತರಿಗೆ ಶಕ್ತಿ ತುಂಬುವ ಗ್ರಾಮ ಸ್ವರಾಜ್ ಸಮಾವೇಶ: ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ

ಹೊಸ ದಿಗಂತ ವರದಿ, ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ನ.28 ರಂದು ಗ್ರಾಮ ಸ್ವರಾಜ್ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ತಿಳಿಸಿದರು. ನಗರದ...

ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ರಂಗಧಾಮಯ್ಯ ನೇಮಕ

ಹೊಸ ದಿಗಂತ ವರದಿ, ರಾಮನಗರ : ಸರ್ಕಾರ ಒಂದು ವರ್ಷದ ನಂತರ ಮಾಗಡಿ ಯೋಜನ ಪ್ರಾಧಿಕಾರದ ಅಧ್ಯಕ್ಷರಾಗಿ ನಾಮ ನಿರ್ದೇಶನವನ್ನು ಮಾಡಿದ್ದು ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ರಂಗಧಾಮಯ್ಯ ನವರನ್ನು ನೇಮಕ ಮಾಡಿ...
error: Content is protected !!