spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೇಶದ ತಜ್ಞ ವೈದ್ಯರ ವ್ಯಾಖ್ಯೆ: ಜೂನ್‌ನಲ್ಲಿ ಹೆಚ್ಚಾಗಲಿದೆ ಕೋವಿಡ್ ಕೇಸ್!

- Advertisement -Nitte

ಹೊಸದಿಲ್ಲಿ: ಮುಂದಿನ ಜೂನ್ ತಿಂಗಳಲ್ಲಿ ಅಧಿಕ ಪ್ರಮಾಣದಲ್ಲಿ ಕೊರೋನಾ ಪ್ರಕರಣಗಳು ದಾಖಲಾಗಿವೆ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಲಾಕ್‌ಡೌನ್ ಸಡಿಲಿಕೆ ಹಾಗೂ ಸಾರ್ವತ್ರಿಕ ಸಾರಿಗೆ ಆರಂಭವಾದ ಹಿನ್ನೆಲೆಯಲ್ಲಿ ಸಹಜವಾಗಿಯೇ ಇವುಗಳ ಸಂಖ್ಯೆ ಅಧಿಕವಾಗಲಿದೆ ಎಂದು ವೈದ್ಯರು ಹೇಳಿದ್ದಾರೆ. ಸೋಮವಾರದಿಂದ ದೇಶದ ವಿವಿಧ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಲಾಗಿದೆ. ಮಿಗಿಲಾಗಿ ನೂರಾರು ಶ್ರಮಿಕ್ ರೈಲುಗಾಡಿಗಳೀಗ ಆಯಾ ರಾಜ್ಯಗಳೊಳಗೆ ಸಂಚರಿಸಲು ರೈಲ್ವೇ ಇಲಾಖೆ ಅನುಮತಿ ನೀಡಿದೆ.

ಕೊರೋನಾ ಅಧಿಕ ಪ್ರಮಾಣದಲ್ಲಿರುವ ಅಮೆರಿಕ, ಬ್ರಿಟನ್ ದೇಶಗಳಲ್ಲಿಯೂ ಈಗ ಬಿಗಿ ಲಾಕ್‌ಡೌನ್ ಕಟ್ಟುಪಾಡು ಸಡಿಲಗೊಂಡಿದೆ. ಚೀನಾ ದೇಶದಲ್ಲಿ ಈಗಾಗಲೇ ನೈಟ್‌ಕ್ಲಬ್ ಹಾಗೂ ರೆಸ್ಟೋರೆಂಟ್ ಆರಂಭವಾಗಿವೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss