Tuesday, November 24, 2020

Latest Posts

ಮತ್ತೊಮ್ಮೆ ಡಿಜಿಟಲ್ ಸ್ಟ್ರೈಕ್ ನಡೆಸಿದ ಕೇಂದ್ರ ಸರಕಾರ: 43 ಮೊಬೈಲ್‌ APP ಗಳು ಬ್ಯಾನ್

ಹೊಸದಿಗಂತ ಆನ್ ಲೈನ್ ಡೆಸ್ಕ್:  ಭಾರತ ಸರಕಾರವು ಮತ್ತೊಮ್ಮೆ ವಿವಿಧ ಮೊಬೈಲ್ ಆಪ್ ಗಳನ್ನು ಬ್ಯಾನ್ ಮಾಡಿದೆ. ಭಾರತೀಯ ಸಾರ್ವಭೌಮತ್ವ, ಸಮಗ್ರತೆ, ರಕ್ಷಣಾ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ರಕ್ಷಣೆಗೆ ಧಕ್ಕೆ ತರುತ್ತಿರುವ ಆರೋಪದ...

ಶಬರಿಮಲೆಗೆ ಆಗಮಿಸುವ ಸ್ವಾಮೀ ಭಕ್ತರಿಗೆ ಈ ಬಾರಿ ಉಚಿತ ಆಹಾರ ವ್ಯವಸ್ಥೆ

ಹೊಸದಿಗಂತ ಆನ್ ಲೈನ್ ಡೆಸ್ಕ್:  ಕೊರೋನಾ ಭೀತಿಯ ನಡುವೆಯೂ ಶಬರಿಮಲೆ ದೇವಾಲಯದಲ್ಲಿ ವಾರ್ಷಿಕ ಮಂಡಲ ಪೂಜೆ ಆರಂಭವಾಗಿದ್ದು, ಕೋವಿಡ್ -೧೯ ರ ಮಾರ್ಗಸೂಚಿ ಅನುಸರಿಸಿ ಭಕ್ತರು ಆಗಮಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಶಬರಿಮಲೆಗೆ ಭಕ್ತರು ಆಗಮಿಸುತ್ತಿದ್ದು,...

ಅಯ್ಯಯ್ಯೋ ಅರಬ್ಬಿ ಸಮುದ್ರದ ಉಳ್ಳಾಲ, ಮಲ್ಪೆ, ಕಾರವಾರ ಉದ್ದಕ್ಕೂ ಇದೇನಿದೂ ನೀಲಿ ನೀಲಿ ಬೆಳಕು?

ಹೊಸದಿಗಂತ ಆನ್ ಲೈನ್ ಡೆಸ್ಕ್:  ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಸಮುದ್ರ ತೀರದಲ್ಲಿ ನೀಲಿ ತೆರೆಗಳು ದಡಕ್ಕೆ ಅಪ್ಪಳಿಸಲು ಆರಂಭಿಸಿವೆ. ಅರಬ್ಬಿ ಸಮುದ್ರದ ಮಲ್ಪೆ, ಕಾರವಾರ ಉದ್ದಕ್ಕೂ ನೀಲಿ ಬೆಳಕು...

ದೇಶದ ಸಮಗ್ರತೆ, ಭದ್ರತೆ ಬಗ್ಗೆ ನಿಮ್ಮ ನಿಲುವೇನು: ಕಾಂಗ್ರೆಸ್ ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನೆ

ಹೊಸ ದಿಗಂತ ವರದಿ, ಧಾರವಾಡ:

ದೇಶ ವಿದ್ರೋಹಿಗಳ ಜತೆ ಕಾಂಗ್ರೆಸ್ ನಂಟು ಹೊಂದಿದೆ. ದೇಶದ ಸಮಗ್ರತೆ ಹಾಗೂ ಭದ್ರತೆ ದೃಷ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ನಿಲುವೇನು? ಎಂಬುದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟಪಡಿಸಬೇಕೆಂದು ಕೇಂದ್ರ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ತುಂಡರಿಸುವ ಹಾಗೂ ಜಮ್ಮು-ಕಾಶ್ಮೀರ ಪ್ರತ್ಯೇಕಿಸುವ ಉದ್ದೇಶ ಹೊಂದಿರುವ ವಿಡಿಪಿ, ಸಿಡಿಪಿಐ, ಸಿಪಿಐಎಂ ಇತರ ಉಗ್ರ ಸಂಘಟನೆ ಒಳಗೊಂಡ ಗುಪ್ಕಾರ್ ಗ್ಯಾಂಗ್ ಜತೆಗೆ ಕಾಂಗ್ರೆಸ್ ನಾಯಕರು ನಂಟು ಹೊಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಜಮ್ಮು-ಕಾಶ್ಮೀರದಲ್ಲಿ ಕಲಂ 370 ತೆಗೆದು ಹಾಕುವ ಮುನ್ನ ನೂರಕ್ಕೆ ಹೆಚ್ಚು ಕಾನೂನು ಉಗ್ರ ಸಂಘಟನೆಗೆ ಅನ್ವಯವೇ ಆಗುತ್ತಿರಲಿಲ್ಲ. ಜಮ್ಮು-ಕಾಶ್ಮೀರದಲ್ಲಿ ಕಲಂ 370 ಪುನರ್ ಸ್ಥಾಪಿಸುವುದೇ ಗುಪ್ಕಾರ್ ಸಂಘಟನೆ ಉದ್ದೇಶ. ಈ ಸಂಘಟನೆ ಜತೆಗೆ ಕೈಜೋಡಿಸಿ ಕಾಂಗ್ರೆಸ್ ದೇಶದ್ರೋಹಿ ಕೆಲಸ ಮಾಡುತ್ತಿದೆ ಎಂದರು.
70 ವರ್ಷ ಸಾವಿರಾರೂ ಕೋಟಿ ಲೂಟಿ ಹೊಡೆದ ಪರಿಣಾಮ ಜಮ್ಮು-ಕಾಶ್ಮೀರ ಅಭಿವೃದ್ಧಿ ವಂಚಿತವಾಗಿದೆ. ಮೋದಿ ಸರ್ಕಾರ ಬಂದ ನಂತರ ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿ ಶಕೆ ಆರಂಭಗೊoಡಿದೆ. ಈಗ ಗ್ರಾಪಂ ಚುನಾವಣೆ ನಡೆದಿದ್ದು, ಅಭ್ಯರ್ಥಿಗಳನ್ನೇ ಕೊಲೆ ಮಾಡುತ್ತಿರುವುದು ದುರ್ಧೈವದ ಸಂಗತಿ ಎಂದರು.
ಚೀನಾ ಹಾಗೂ ಪಾಕಸ್ತಾನ ಸೈನ್ಯ ಎದುರಿಸುವಷ್ಟ ಭಾರತ ಸೈನ್ಯ ಬಲಿಷ್ಠವಾಗಿದೆ. ಮೋದೀಜಿ ಸೈನ್ಯಕ್ಕೆ ವಿಶೇಷ ಅಧಿಕಾರದ ಜತೆಗೆ ಶಕ್ತಿ ನೀಡಿದ್ದಾರೆ. ಇದರ ಪರಿಣಾಮ ದೇಶದ ಸೈನಿಕರು ಈಚೇಗೆ ಕಾಶ್ಮೀರದಲ್ಲಿ ಉಗ್ರರರನ್ನು ಹೊಡೆದುರಿಳಿಸುವ ಮೂಲಕ ದೊಡ್ಡ ಅನುಹುತ ತಡೆದಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಸಾಲು-ಸಾಲಿನ ಸೋಲಿನ ನಂತರ ಹತಾಶೆಗೆ ಒಳಗಾದ ಕಾಂಗ್ರೆಸ್ ಪಕ್ಷ ಚೀನಾದ ಸಹಾಯ ಪಡೆದು ವಿಕೃತ ಚಟವಟಿಕೆಗೆ ಪ್ರಚೋದಿಸುತ್ತಿದೆ. ಪ್ರತ್ಯೇಕತಾವಾದಿಗಳು, ದೇಶ ದ್ರೋಹಿಗಳು, ಭಯೋತ್ಪಾದಕರ ಜತೆಗೆ ನಂಟು ಹೊಂದಿದ್ದಾರೆ. ಈ ಬಗ್ಗೆ ತನಿಖೆ ನಡೆದಿದ್ದು, ಮೋದಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.
ಚೀನಾ ಹಾಗೂ ಪಾಕಿಸ್ತಾನ ಭಾರತಕ್ಕೆ ತೊಂದರೆ ಕೊಡಲು ಕೈ ನಾಯಕರೇ ಕಾರಣ. ಮುಖ್ಯವಾಗಿ ನೆಹರೂ ಅವರ ನೀತಿ ಕಾರಣ. ಗುಪ್ಕಾರ್ ಗ್ಯಾಂಗ್ ಜತೆಗೆ ಕಾಂಗ್ರೆಸ್ ಸಂಬoಧ ಏನು? ಕಾಂಗ್ರೆಸ್ ನಿಷ್ಠೆ ಭಾರತದ ಪರವೋ, ಚೀನಾ-ಪಾಕ್ ಪರವೋ ಎಂಬುದು ರಾಹುಲ್ ಗಾಂಧಿ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಮತ್ತೊಮ್ಮೆ ಡಿಜಿಟಲ್ ಸ್ಟ್ರೈಕ್ ನಡೆಸಿದ ಕೇಂದ್ರ ಸರಕಾರ: 43 ಮೊಬೈಲ್‌ APP ಗಳು ಬ್ಯಾನ್

ಹೊಸದಿಗಂತ ಆನ್ ಲೈನ್ ಡೆಸ್ಕ್:  ಭಾರತ ಸರಕಾರವು ಮತ್ತೊಮ್ಮೆ ವಿವಿಧ ಮೊಬೈಲ್ ಆಪ್ ಗಳನ್ನು ಬ್ಯಾನ್ ಮಾಡಿದೆ. ಭಾರತೀಯ ಸಾರ್ವಭೌಮತ್ವ, ಸಮಗ್ರತೆ, ರಕ್ಷಣಾ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ರಕ್ಷಣೆಗೆ ಧಕ್ಕೆ ತರುತ್ತಿರುವ ಆರೋಪದ...

ಶಬರಿಮಲೆಗೆ ಆಗಮಿಸುವ ಸ್ವಾಮೀ ಭಕ್ತರಿಗೆ ಈ ಬಾರಿ ಉಚಿತ ಆಹಾರ ವ್ಯವಸ್ಥೆ

ಹೊಸದಿಗಂತ ಆನ್ ಲೈನ್ ಡೆಸ್ಕ್:  ಕೊರೋನಾ ಭೀತಿಯ ನಡುವೆಯೂ ಶಬರಿಮಲೆ ದೇವಾಲಯದಲ್ಲಿ ವಾರ್ಷಿಕ ಮಂಡಲ ಪೂಜೆ ಆರಂಭವಾಗಿದ್ದು, ಕೋವಿಡ್ -೧೯ ರ ಮಾರ್ಗಸೂಚಿ ಅನುಸರಿಸಿ ಭಕ್ತರು ಆಗಮಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಶಬರಿಮಲೆಗೆ ಭಕ್ತರು ಆಗಮಿಸುತ್ತಿದ್ದು,...

ಅಯ್ಯಯ್ಯೋ ಅರಬ್ಬಿ ಸಮುದ್ರದ ಉಳ್ಳಾಲ, ಮಲ್ಪೆ, ಕಾರವಾರ ಉದ್ದಕ್ಕೂ ಇದೇನಿದೂ ನೀಲಿ ನೀಲಿ ಬೆಳಕು?

ಹೊಸದಿಗಂತ ಆನ್ ಲೈನ್ ಡೆಸ್ಕ್:  ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಸಮುದ್ರ ತೀರದಲ್ಲಿ ನೀಲಿ ತೆರೆಗಳು ದಡಕ್ಕೆ ಅಪ್ಪಳಿಸಲು ಆರಂಭಿಸಿವೆ. ಅರಬ್ಬಿ ಸಮುದ್ರದ ಮಲ್ಪೆ, ಕಾರವಾರ ಉದ್ದಕ್ಕೂ ನೀಲಿ ಬೆಳಕು...

ನಿಮಗೆ ಪರಿಚಯವಿದೆಯೇ ಈ ಪ್ರಚಾರವಿಲ್ಲದ ತರಕಾರಿ ‘ನೀರುಕುಜುವೆ’?

ಹೊಸ ದಿಗಂತ ಆನ್ ಲೈನ್ ಡೆಸ್ಕ್ ಪ್ರಾಕೃತಿಕವಾಗಿ ಬೆಳೆಯುವ ಹಲಸಿನ ಕಾಯಿ, ಜೀಗುಜ್ಜೆಯಂತೆ ಇದೂ ಒಂದು ಮರದಲ್ಲಿ ಬೆಳೆಯುವ ಕಾಯಿಯಾಗಿದೆ. ಸಸ್ಯಶಾಸ್ತ್ರೀಯ ಹೆಸರು ಆರ್ಟೋಕೋರ್‍ಪಸ್ ಕಮಾನ್ಸಿ ಎಂದು ಕರೆಯಲ್ಪಡುವ ಇದರಲ್ಲಿ ವರ್ಷಪೂರ್ತಿ ಕಾಯಿಗಳು...

Don't Miss

ಮತ್ತೊಮ್ಮೆ ಡಿಜಿಟಲ್ ಸ್ಟ್ರೈಕ್ ನಡೆಸಿದ ಕೇಂದ್ರ ಸರಕಾರ: 43 ಮೊಬೈಲ್‌ APP ಗಳು ಬ್ಯಾನ್

ಹೊಸದಿಗಂತ ಆನ್ ಲೈನ್ ಡೆಸ್ಕ್:  ಭಾರತ ಸರಕಾರವು ಮತ್ತೊಮ್ಮೆ ವಿವಿಧ ಮೊಬೈಲ್ ಆಪ್ ಗಳನ್ನು ಬ್ಯಾನ್ ಮಾಡಿದೆ. ಭಾರತೀಯ ಸಾರ್ವಭೌಮತ್ವ, ಸಮಗ್ರತೆ, ರಕ್ಷಣಾ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ರಕ್ಷಣೆಗೆ ಧಕ್ಕೆ ತರುತ್ತಿರುವ ಆರೋಪದ...

ಶಬರಿಮಲೆಗೆ ಆಗಮಿಸುವ ಸ್ವಾಮೀ ಭಕ್ತರಿಗೆ ಈ ಬಾರಿ ಉಚಿತ ಆಹಾರ ವ್ಯವಸ್ಥೆ

ಹೊಸದಿಗಂತ ಆನ್ ಲೈನ್ ಡೆಸ್ಕ್:  ಕೊರೋನಾ ಭೀತಿಯ ನಡುವೆಯೂ ಶಬರಿಮಲೆ ದೇವಾಲಯದಲ್ಲಿ ವಾರ್ಷಿಕ ಮಂಡಲ ಪೂಜೆ ಆರಂಭವಾಗಿದ್ದು, ಕೋವಿಡ್ -೧೯ ರ ಮಾರ್ಗಸೂಚಿ ಅನುಸರಿಸಿ ಭಕ್ತರು ಆಗಮಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಶಬರಿಮಲೆಗೆ ಭಕ್ತರು ಆಗಮಿಸುತ್ತಿದ್ದು,...

ಅಯ್ಯಯ್ಯೋ ಅರಬ್ಬಿ ಸಮುದ್ರದ ಉಳ್ಳಾಲ, ಮಲ್ಪೆ, ಕಾರವಾರ ಉದ್ದಕ್ಕೂ ಇದೇನಿದೂ ನೀಲಿ ನೀಲಿ ಬೆಳಕು?

ಹೊಸದಿಗಂತ ಆನ್ ಲೈನ್ ಡೆಸ್ಕ್:  ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಸಮುದ್ರ ತೀರದಲ್ಲಿ ನೀಲಿ ತೆರೆಗಳು ದಡಕ್ಕೆ ಅಪ್ಪಳಿಸಲು ಆರಂಭಿಸಿವೆ. ಅರಬ್ಬಿ ಸಮುದ್ರದ ಮಲ್ಪೆ, ಕಾರವಾರ ಉದ್ದಕ್ಕೂ ನೀಲಿ ಬೆಳಕು...
error: Content is protected !!