Friday, September 25, 2020
Friday, September 25, 2020

Latest Posts

ಇಹಲೋಕಕ್ಕೆ ವಿದಾಯ ಹೇಳಿದ ಗಾನ ಗಂಧರ್ವ: ಸ್ವರ ಸಾಮ್ರಾಟ ಎಸ್ ಪಿಬಿ ಇನ್ನು ನೆನಪು ಮಾತ್ರ

ಚೆನ್ನೈ: ಗಾನಲೋಕದ ಗಂಧರ್ವ, ಸಂಗೀತಪ್ರಿಯರ ಹೃದಯ ಸಾಮ್ರಾಟ, ಬಹುಭಾಷಾ ಗಾಯಕ, ಪದ್ಮಶ್ರೀ, ಪದ್ಮಭೂಷಣ ಎಸ್.ಪಿ ಬಾಲಸುಬ್ರಹ್ಮಣ್ಯಂ ಶುಕ್ರವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿ ನೀಡಿ, ಭಾರತೀಯ ಚಿತ್ರರಂಗದ...

ವಿಜಯಪುರ: ಗೊಳಸಂಗಿ ಗ್ರಾಮದ ಸಜ್ಜೆ ಹೊಲದಲ್ಲಿ ವ್ಯಕ್ತಿಯೊಬ್ಬನ ಕೊಲೆ

ವಿಜಯಪುರ: ಹೊಲಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ಕೊಲೆಯಾದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿಯಲ್ಲಿ ನಡೆದಿದೆ. ಮೃತಪಟ್ಟವನನ್ನು ಗೊಳಸಂಗಿ ಗ್ರಾಮದ ರಾಜೇಸಾಬ ಗೂಡುಸಾಬ ಹತ್ತರಕಿಹಾಳ (54) ಎಂದು ಗುರುತಿಸಲಾಗಿದೆ. ರಾಜೇಸಾಬ ಹತ್ತರಕಿಹಾಳ ತೆಲಗಿ ರಸ್ತೆಯ ತಮ್ಮ...

ಅವಿಶ್ವಾಸ ನಿರ್ಣಯದ ಬಗ್ಗೆ ನನ್ನ ಜತೆ ಚರ್ಚೆ ಆಗಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ತಂದಿರುವ ಅವಿಶ್ವಾಸ ನಿರ್ಣಯದ ಬಗ್ಗೆ ನಮ್ಮ ಜೊತೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಸಮಯ ಕಷ್ಟದ್ದಾಗಿದೆ, ಕೊರೋನಾ ನೆರೆಯಿಂದ ಎಲ್ಲರೂ ನಲುಗಿದ್ದೇವೆ. ಈ...

ದೇಶಾದ್ಯಂತ ಕೊರೋನಾ ಭೀತಿ: ದಿನಸಿ ಅಂಗಡಿ-ತರಕಾರಿ ವ್ಯಾಪಾರಿಗಳನ್ನ ಕೋವಿಡ್​-19 ಟೆಸ್ಟ್​ಗೆ ಒಳಪಡಿಸಲು ಕೇಂದ್ರ ಸರ್ಕಾರ ಸೂಚನೆ

sharing is caring...!

ನವದೆಹಲಿ: ದೇಶಾದ್ಯಂತ ಕೊರೋನಾ ಮಹಾಮಾರಿ ಅಬ್ಬರಿಸುತ್ತಿದೆ.ಈ ಹಿನ್ನೆಯಲ್ಲಿ ಕೇಂದ್ರ ಮತ್ತೊಂದು ಹೊಸ ನಿರ್ಧಾರ ತೆಗೆದುಕೊಂಡಿದ್ದು, ದಿನಸಿ ಅಂಗಡಿ ಮತ್ತು ತರಕಾರಿ ವ್ಯಾಪಾರಿಗಳನ್ನೆಲ್ಲ ಕೋವಿಡ್​-19 ಟೆಸ್ಟ್​ಗೆ ಒಳಪಡಿಸಿ ಎಂದು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯದ ಸೆಕ್ರೇಟರಿ ರಾಜೇಶ್ ಭೂಷಣ್, ದಿನಸಿ ಅಂಗಡಿ ಮತ್ತು ತರಕಾರಿ ವ್ಯಾಪಾರಿಗಳ ಮೂಲಕ ಕೋವಿಡ್ ಸೋಂಕು ಹರಡುವ ಸಂಭಾವ್ಯರಾಗಿರುವ ಕಾರಣ, ಈ ಟೆಸ್ಟ್ ಮಾಡಿಸಬೇಕು ಎಂಬುದಾಗಿ ಸೂಚಿಸಿದೆ.
ಕೊರೋನಾ ಸೋಂಕಿತರನ್ನು ಕರೆದೊಯ್ಯಲು ಅನುಕೂಲವಾಗುವಂತೆ ಸುಸಜ್ಜಿತ ಆಂಬುಲೆನ್ಸ್ ಸೌಲಭ್ಯ ನಿಗದಿಪಡಿಸಬೇಕು. ತುರ್ತು ಕರೆಗಳಿಗೆ ತಕ್ಷಣವೇ ಸ್ಪಂದಿಸುವಂತೆ ಸೂಚಿಸಿದ್ದಾರೆ.
ಕೋವಿಡ್ 19 ಈಗ ಹೊಸ ಪ್ರದೇಶಗಳಿಗೆ ಹರಡುತ್ತಿದ್ದು, ಆರಂಭದಲ್ಲೇ ಪತ್ತೆ ಹಚ್ಚಿ ಅಂಥ ಸೋಂಕಿತರನ್ನು ಹೋಮ್ ಐಸೋಲೇಷನ್​ಗೆ ಒಳಪಡಿಸಬೇಕು. ಇನ್​​ಫ್ಲುಯೆನ್ಝಾ ಲೈಕ್ ಇಲ್ನೆಸ್​ ಅಥವಾ ಸೀವಿಯರ್​ ಅಕ್ಯೂಟ್​ ರೆಸ್ಪಿರೇಟರಿ ಇಲ್ನೆಸ್​ ಗಳ ರೋಗ ಲಕ್ಷಣಗಳೂ ಕೋವಿಡ್ ಮಾದರಿಯಲ್ಲೇ ಇರುವ ಕಾರಣ ಈ ಬಗ್ಗೆ ನಿಗಾವಹಿಸಬೇಕು. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ದಿನ ಒಂದರ ಸರಾಸರಿ 30 ಜನರ ಸಂಪರ್ಕಿಸುತ್ತಾನೆ. ಸೋಂಕಿತರ ವಿಚಾರದಲ್ಲಿ ಇದನ್ನು ಗಮನಿಸಬೇಕು ಹಾಗೂ ಆರೋಗ್ಯ ಸಚಿವಾಲಯದ ಸೆಕ್ರೆಟರಿ ರಾಜೇಶ್ ಭೂಷಣ್​ ತಿಳಿಸಿದ್ದಾರೆ.

 

 

 

Latest Posts

ಇಹಲೋಕಕ್ಕೆ ವಿದಾಯ ಹೇಳಿದ ಗಾನ ಗಂಧರ್ವ: ಸ್ವರ ಸಾಮ್ರಾಟ ಎಸ್ ಪಿಬಿ ಇನ್ನು ನೆನಪು ಮಾತ್ರ

ಚೆನ್ನೈ: ಗಾನಲೋಕದ ಗಂಧರ್ವ, ಸಂಗೀತಪ್ರಿಯರ ಹೃದಯ ಸಾಮ್ರಾಟ, ಬಹುಭಾಷಾ ಗಾಯಕ, ಪದ್ಮಶ್ರೀ, ಪದ್ಮಭೂಷಣ ಎಸ್.ಪಿ ಬಾಲಸುಬ್ರಹ್ಮಣ್ಯಂ ಶುಕ್ರವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿ ನೀಡಿ, ಭಾರತೀಯ ಚಿತ್ರರಂಗದ...

ವಿಜಯಪುರ: ಗೊಳಸಂಗಿ ಗ್ರಾಮದ ಸಜ್ಜೆ ಹೊಲದಲ್ಲಿ ವ್ಯಕ್ತಿಯೊಬ್ಬನ ಕೊಲೆ

ವಿಜಯಪುರ: ಹೊಲಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ಕೊಲೆಯಾದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿಯಲ್ಲಿ ನಡೆದಿದೆ. ಮೃತಪಟ್ಟವನನ್ನು ಗೊಳಸಂಗಿ ಗ್ರಾಮದ ರಾಜೇಸಾಬ ಗೂಡುಸಾಬ ಹತ್ತರಕಿಹಾಳ (54) ಎಂದು ಗುರುತಿಸಲಾಗಿದೆ. ರಾಜೇಸಾಬ ಹತ್ತರಕಿಹಾಳ ತೆಲಗಿ ರಸ್ತೆಯ ತಮ್ಮ...

ಅವಿಶ್ವಾಸ ನಿರ್ಣಯದ ಬಗ್ಗೆ ನನ್ನ ಜತೆ ಚರ್ಚೆ ಆಗಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ತಂದಿರುವ ಅವಿಶ್ವಾಸ ನಿರ್ಣಯದ ಬಗ್ಗೆ ನಮ್ಮ ಜೊತೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಸಮಯ ಕಷ್ಟದ್ದಾಗಿದೆ, ಕೊರೋನಾ ನೆರೆಯಿಂದ ಎಲ್ಲರೂ ನಲುಗಿದ್ದೇವೆ. ಈ...

ಭಾರತ -ಚೀನಾ ಗಡಿ ವಿವಾದ ಬಗೆಹರಿಸಲು ಸಿದ್ಧ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಭಾರತ ಮತ್ತು ಚೀನಾ ಗಡಿ ವಿವಾದವನ್ನು ಬಗೆಹರಿಸಲು ಅಮೆರಿಕಾ ಸಹಾಯ ಮಾಡುತ್ತದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಶ್ವೇತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್ ಚೀನಾ ಮತ್ತು ಭಾರತ...

Don't Miss

ಇಹಲೋಕಕ್ಕೆ ವಿದಾಯ ಹೇಳಿದ ಗಾನ ಗಂಧರ್ವ: ಸ್ವರ ಸಾಮ್ರಾಟ ಎಸ್ ಪಿಬಿ ಇನ್ನು ನೆನಪು ಮಾತ್ರ

ಚೆನ್ನೈ: ಗಾನಲೋಕದ ಗಂಧರ್ವ, ಸಂಗೀತಪ್ರಿಯರ ಹೃದಯ ಸಾಮ್ರಾಟ, ಬಹುಭಾಷಾ ಗಾಯಕ, ಪದ್ಮಶ್ರೀ, ಪದ್ಮಭೂಷಣ ಎಸ್.ಪಿ ಬಾಲಸುಬ್ರಹ್ಮಣ್ಯಂ ಶುಕ್ರವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿ ನೀಡಿ, ಭಾರತೀಯ ಚಿತ್ರರಂಗದ...

ವಿಜಯಪುರ: ಗೊಳಸಂಗಿ ಗ್ರಾಮದ ಸಜ್ಜೆ ಹೊಲದಲ್ಲಿ ವ್ಯಕ್ತಿಯೊಬ್ಬನ ಕೊಲೆ

ವಿಜಯಪುರ: ಹೊಲಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ಕೊಲೆಯಾದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿಯಲ್ಲಿ ನಡೆದಿದೆ. ಮೃತಪಟ್ಟವನನ್ನು ಗೊಳಸಂಗಿ ಗ್ರಾಮದ ರಾಜೇಸಾಬ ಗೂಡುಸಾಬ ಹತ್ತರಕಿಹಾಳ (54) ಎಂದು ಗುರುತಿಸಲಾಗಿದೆ. ರಾಜೇಸಾಬ ಹತ್ತರಕಿಹಾಳ ತೆಲಗಿ ರಸ್ತೆಯ ತಮ್ಮ...

ಅವಿಶ್ವಾಸ ನಿರ್ಣಯದ ಬಗ್ಗೆ ನನ್ನ ಜತೆ ಚರ್ಚೆ ಆಗಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ತಂದಿರುವ ಅವಿಶ್ವಾಸ ನಿರ್ಣಯದ ಬಗ್ಗೆ ನಮ್ಮ ಜೊತೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಸಮಯ ಕಷ್ಟದ್ದಾಗಿದೆ, ಕೊರೋನಾ ನೆರೆಯಿಂದ ಎಲ್ಲರೂ ನಲುಗಿದ್ದೇವೆ. ಈ...
error: Content is protected !!