Wednesday, July 6, 2022

Latest Posts

ಧಾರವಾಡ| ನವಲಗುಂದ ತಾಲೂಕಿನ 16 ಗ್ರಾ.ಪಂ.ಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ನಿಗದಿ

ಹೊಸದಿಗಂತ ವರದಿ,ಧಾರವಾಡ:

ನವಲಗುಂದ ತಾಲೂಕಿನ 16 ಗ್ರಾ.ಪಂ.ಗಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೋಮವಾರ ನಿಗದಿಗೊಳಿಸಿದರು.

ಜಿಲ್ಲೆಯ ನವಲಗುಂದ ಪಟ್ಟಣದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಸಭೆಯಲ್ಲಿ ನೂತನ ಸದಸ್ಯರ ಸಮ್ಮುಖದಲ್ಲಿ ಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಿಸಿದರು.

ಮೀಸಲಾತಿ ವಿವರ: ಬೇಳೆಹಾರ-ಹಿಂದುಳಿದ ‘ಅ’ ವರ್ಗ(ಅಧ್ಯಕ್ಷ), ಎಸ್ಸಿ ಮಹಿಳೆ(ಉಪಾಧ್ಯಕ್ಷ), ಹಾಳಕುಸುಗಲ್-ಹಿಂದುಳಿದ ‘ಅ’ ವರ್ಗ(ಅಧ್ಯಕ್ಷ), ಎಸ್ಟಿ ಮಹಿಳೆ(ಉಪಾಧ್ಯಕ್ಷ), ತಿರ್ಲಾಪೂರ-ಹಿಂದುಳಿದ ‘ಅ’ ವರ್ಗ ಮಹಿಳೆ(ಅಧ್ಯಕ್ಷ), ಸಾಮಾನ್ಯ(ಉಪಾಧ್ಯಕ್ಷ), ಗುಡಿಸಾಗರ-ಹಿಂದುಳಿದ ‘ಅ’ ವರ್ಗ ಮಹಿಳೆ(ಅಧ್ಯಕ್ಷ), ಸಾಮಾನ್ಯ(ಉಪಾಧ್ಯಕ್ಷ) ಮೀಸಲಾಗಿದೆ.

ತಡಹಾಳ-ಹಿಂದುಳಿದ ‘ಬ’ವರ್ಗ ಮಹಿಳೆ(ಅಧ್ಯಕ್ಷ), ಹಿಂದುಳಿದ ‘ಅ’ವರ್ಗ(ಉಪಾಧ್ಯಕ್ಷ), ಜಾವೂರ- ಸಾಮಾನ್ಯ(ಅಧ್ಯಕ್ಷ), ಸಾಮಾನ್ಯ ಮಹಿಳೆ(ಉಪಾಧ್ಯಕ್ಷ), ಶಿರೂರ-ಸಾಮಾನ್ಯ(ಅಧ್ಯಕ್ಷ), ಸಾಮಾನ್ಯ (ಉಪಾಧ್ಯಕ್ಷ), ಮೊರಬ-ಸಾಮಾನ್ಯ(ಅಧ್ಯಕ್ಷ), ಸಾಮಾನ್ಯ ಮಹಿಳೆ(ಉಪಾಧ್ಯಕ್ಷ) ಮೀಸಲಾತಿ ನಿಗದಿಗೊಳಿಸಿದೆ.

ಯಮನೂರ-ಸಾಮಾನ್ಯ(ಅಧ್ಯಕ್ಷ), ಸಾಮಾನ್ಯ ಮಹಿಳೆ(ಉಪಾಧ್ಯಕ್ಷ), ಕಾಲವಾಡ-ಸಾಮಾನ್ಯ(ಅಧ್ಯಕ್ಷ), ಸಾಮಾನ್ಯ(ಉಪಾಧ್ಯಕ್ಷ), ಹೆಬ್ಬಾಳ-ಸಾಮಾನ್ಯ(ಅಧ್ಯಕ್ಷ), ಹಿಂದುಳಿದ ‘ಅ’ ವರ್ಗ ಮಹಿಳೆ (ಉಪಾಧ್ಯಕ್ಷ), ಶಿರಕೊಳ-ಸಾಮಾನ್ಯ ಮಹಿಳೆ(ಅಧ್ಯಕ್ಷ), ಹಿಂದುಳಿದ ‘ಬ’ವರ್ಗ ಮಹಿಳೆ(ಉಪಾಧ್ಯಕ್ಷ) ಮೀಸಲಾಗಿದೆ.

ನಾಯಕನೂರ-ಸಾಮಾನ್ಯ ಮಹಿಳೆ(ಅಧ್ಯಕ್ಷ), ಸಆಮಾನ್ಯ(ಉಪಾಧ್ಯಕ್ಷ), ಬೆಳವಟಗಿ-ಸಾಮಾನ್ಯ ಮಹಿಳೆ(ಅಧ್ಯಕ್ಷ), ಹಿಂದುಳಿದ ‘ಅ’ ವರ್ಗ(ಉಪಾಧ್ಯಕ್ಷ), ಗುಮ್ಮಗೋಳ-ಎಸ್ಸಿ ಮಹಿಳೆ(ಅಧ್ಯಕ್ಷ), ಹಿಂದುಳಿದ ‘ಅ’ ವರ್ಗ ಮಹಿಳೆ(ಉಪಾಧ್ಯಕ್ಷ), ಅಳಗವಾಡಿ-ಎಸ್ಟಿ ಮಹಿಳೆ(ಅಧ್ಯಕ್ಷ), ಸಾಮಾನ್ಯ(ಉಪಾಧ್ಯಕ್ಷ) ನಿಗದಿಗೊಂಡಿದೆ.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ತಹಶೀಲ್ದಾರ್ ನವೀನ ಹುಲ್ಲೂರ, ತಾಪಂ ಇಓ ಎಸ್.ಎಂ.ಕಾoಬಳೆ, ಚುನಾವಣೆ ಶಾಖೆಯ ತಹಶೀಲ್ದಾರ್ ಎಚ್.ಎನ್.ಬಡಿಗೇರ, ವರುಣ ನಾಯ್ಕ, ಡಿ.ಎನ್.ಕಸಮಳಗಿ, ಜಿಲ್ಲಾ ಎನ್‌ಐಸಿ ಅಧಿಕಾರಿ ಮೀನಾಕುಮಾರಿ, ಸಹಾಯಕ ಅಧಿಕಾರಿ ರಾಜು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss