Thursday, August 11, 2022

Latest Posts

ಧಾರಾಕಾರ ಮಳೆಗೆ ಕುಂಬ್ಡಾಜೆ ಉಡುತ್ಯೆಯಲ್ಲಿ ಗುಡ್ಡ ಕುಸಿತ

ಕುಂಬಳೆ: ಧಾರಾಕಾರ ಮಳೆಗೆ ಕುಂಬ್ಡಾಜೆ ಗ್ರಾಮಪಂಚಾಯಿತಿ ೪ನೇ ವಾರ್ಡು ಬೆಳಿಂಜ ಪರಿಸರದ ಉಡುತ್ಯೆ ಹರೀಶ್ ಶೆಟ್ಟಿ ಎಂಬವರ ಮನೆಯ ಸಮೀಪವಿರುವ ಗುಡ್ಡ ಕುಸಿತವುಂಟಾಗಿದ್ದು, ಮನೆಯ ಸಮೀಪದ ತನಕ ಮಣ್ಣು ಬಿದ್ದಿದೆ. ಭೀಕರವಾದ ಮಳೆಯಿಂದ ಗುಡ್ಡವು ಇನ್ನೂ ಜರಿಯುತ್ತಿದ್ದು ಅಪಾಯದ ಮುನ್ಸೂಚನೆಯನ್ನು ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss