Sunday, November 29, 2020

Latest Posts

ಸುಖಾಸುಮ್ಮನೆ ಹೇಳಿಕೆ ನೀಡುವ ಬದಲು ಡಿಕೆಶಿ ವಿಡಿಯೋ ದಾಖಲೆಗಳನ್ನು ನೀಡಲಿ: ಆರ್. ಅಶೋಕ್

 ಹೊಸ ದಿಗಂತ ವರದಿ ಪೊನ್ನಂಪೇಟೆ: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅವರ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ಸುಖಾಸುಮ್ಮನೆ ಹೇಳಿಕೆ ನೀಡುವ ಬದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಬಳಿ ಇರುವ ವಿಡಿಯೊ...

ಚಿಕ್ಕಬಳ್ಳಾಪುರಕ್ಕೆ ನಳಿನ್ ಭೇಟಿ: ವಿಶ್ವೇಶ್ವರಯ್ಯ ಪುತ್ಥಳಿಗೆ ಮಾಲಾರ್ಪಣೆ

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಚಿಕ್ಕಬಳ್ಳಾಪುರಕ್ಕೆ ಭಾನುವಾರ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ಮುದ್ದೇನಹಳ್ಳಿಗೆ ತೆರಳಿದ ಅವರು,...

ಕೇರಳ ಪ್ಲಸ್ ಒನ್ ತರಗತಿ ಪ್ರವೇಶಾತಿ: ಮೆರಿಟ್ ಕೋಟಾದಡಿ ಸೇರ್ಪಡೆಗೆ ವ್ಯವಸ್ಥೆ

ಹೊಸ ದಿಗಂತ ವರದಿ ಕಾಸರಗೋಡು ಕೇರಳ ಹೈಯರ್ ಸೆಕೆಂಡರಿ ಪ್ಲಸ್ ಒನ್ ತರಗತಿಯ ವಿವಿಧ ವಿಭಾಗಗಳಿಗೆ ಅರ್ಜಿ ಸಲ್ಲಿಸಿಯೂ ಪ್ಲಸ್ ಒನ್ ಪ್ರವೇಶಾತಿ ಪಡೆಯದವರಿಗೆ ಅವರ ಅರ್ಜಿಯನ್ನು ಪರಿಗಣಿಸಿ ನ.30 ರಂದು ಮೆರಿಟ್ ಕೋಟಾದಡಿ...

ಧಾರೆ ಸೀರೆಯಲ್ಲಿಯೇ ಎದ್ದುಹೋಗಿ ಪರೀಕ್ಷೆ ಬರೆದು ಬಂದಳು ಕೊಡಗಿನ ಈ ನೀರೆ!

ಹೊಸ ದಿಗಂತ ವರದಿ, ಮಡಿಕೇರಿ:

ಮದುವೆ ಮುಹೂರ್ತ ಮುಗಿಸಿದ ವಧುವೊಬ್ಬರು ಕಲ್ಯಾಣ ಮಂಟಪದಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು
ಸ್ಪರ್ಧಾತ್ಮಕ ಪರೀಕ್ಷೆ ಬರೆದ ಘಟನೆ ಭಾನುವಾರ ನಡೆದಿದೆ.
ಮಡಿಕೇರಿ ಅಶೋಕಪುರ ನಿವಾಸಿ ಸ್ವಾತಿ ಅವರೇ ಪರೀಕ್ಷೆ ಬರೆದ ವಧು.
ವಿವಾಹ ದಿನಾಂಕಕ್ಕೂ ಮೊದಲೇ ಡಿಸಿಸಿ ಬ್ಯಾಂಕ್‌ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿದ್ದ ಸ್ವಾತಿ ಅವರಿಗೆ ಸುಂಟಿಕೊಪ್ಪದ ಮಧುರಮ್ಮ ಪಟ್ಟಣದ ಸುರೇಶ್ ಅವರೊಂದಿಗೆ ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಮದುವೆ ನಿಶ್ಚಯವಾಗಿತ್ತು. ಪರೀಕ್ಷಾ ದಿನದಂದೇ ಮುಹೂರ್ತ ನಿಗದಿಯಾಗಿತ್ತು. ಪರೀಕ್ಷೆಗೆ ಅಡ್ಡಿಯಾಗದಂತೆ ಮುಹೂರ್ತದ ಸಮಯ ನಿಗದಿ ಪಡಿಸಲಾಗಿತ್ತು. ಭಾನುವಾರ ಬೆಳಗ್ಗೆ 6.30 ಗಂಟೆಯಿಂದ 9 ಗಂಟೆವರೆಗಿನ ಶುಭಲಗ್ನದಲ್ಲಿ ಮುಹೂರ್ತದಲ್ಲಿ ಪಾಲ್ಗೊಂಡ ಸ್ವಾತಿ ಬಳಿಕ ಮುಹೂರ್ತದ ಉಡುಗೆಯಲ್ಲೇ ಮಡಿಕೇರಿಯ ಜೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದು ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದಾರೆ.
ಪರೀಕ್ಷೆಗೆ ಕೆಲವು ತಿಂಗಳಿಂದ ತಯಾರಿ ನಡೆಸಿದ್ದೆ. ಪರೀಕ್ಷೆ ಬರೆಯುವ ಉದ್ದೇಶದಿಂದಲೇ ಮದುವೆ ಶಾಸ್ತ್ರಗಳನ್ನು ಸ್ವಲ್ಪ ಆತುರವಾಗಿಯೇ ಮುಗಿಸಿದ್ದೇವೆ. ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ವಿಶ್ವಾಸವಿದೆ ಎಂದು ನವವಧು ಸ್ವಾತಿ ಹೇಳಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಸುಖಾಸುಮ್ಮನೆ ಹೇಳಿಕೆ ನೀಡುವ ಬದಲು ಡಿಕೆಶಿ ವಿಡಿಯೋ ದಾಖಲೆಗಳನ್ನು ನೀಡಲಿ: ಆರ್. ಅಶೋಕ್

 ಹೊಸ ದಿಗಂತ ವರದಿ ಪೊನ್ನಂಪೇಟೆ: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅವರ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ಸುಖಾಸುಮ್ಮನೆ ಹೇಳಿಕೆ ನೀಡುವ ಬದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಬಳಿ ಇರುವ ವಿಡಿಯೊ...

ಚಿಕ್ಕಬಳ್ಳಾಪುರಕ್ಕೆ ನಳಿನ್ ಭೇಟಿ: ವಿಶ್ವೇಶ್ವರಯ್ಯ ಪುತ್ಥಳಿಗೆ ಮಾಲಾರ್ಪಣೆ

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಚಿಕ್ಕಬಳ್ಳಾಪುರಕ್ಕೆ ಭಾನುವಾರ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ಮುದ್ದೇನಹಳ್ಳಿಗೆ ತೆರಳಿದ ಅವರು,...

ಕೇರಳ ಪ್ಲಸ್ ಒನ್ ತರಗತಿ ಪ್ರವೇಶಾತಿ: ಮೆರಿಟ್ ಕೋಟಾದಡಿ ಸೇರ್ಪಡೆಗೆ ವ್ಯವಸ್ಥೆ

ಹೊಸ ದಿಗಂತ ವರದಿ ಕಾಸರಗೋಡು ಕೇರಳ ಹೈಯರ್ ಸೆಕೆಂಡರಿ ಪ್ಲಸ್ ಒನ್ ತರಗತಿಯ ವಿವಿಧ ವಿಭಾಗಗಳಿಗೆ ಅರ್ಜಿ ಸಲ್ಲಿಸಿಯೂ ಪ್ಲಸ್ ಒನ್ ಪ್ರವೇಶಾತಿ ಪಡೆಯದವರಿಗೆ ಅವರ ಅರ್ಜಿಯನ್ನು ಪರಿಗಣಿಸಿ ನ.30 ರಂದು ಮೆರಿಟ್ ಕೋಟಾದಡಿ...

ಗಡಿಯಲ್ಲಿ ಪಾಕ್ ಡ್ರೋನ್: ಬಿಎಸ್ಸೆಫ್ ಗುಂಡಿಗೆ ಅಂಜಿ ಮರಳಿ ಗೂಡಿಗೆ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಇನ್ನೂ ಬುದ್ಧಿ ಕಲಿಯದ ಪಾಕಿಸ್ತಾನ ಮತ್ತೆ ಗಡಿಯಲ್ಲಿ ತನ್ನ ಲಂಪಟತನ ತೋರಿಸಿದೆ. ಜಮ್ಮು ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಡ್ರೋನ್ ಹಾರಿಬಿಟ್ಟಿದ್ದು, ಇದರ ಮೇಲೆ ಬಿಎಸ್‌ಎಫ್...

Don't Miss

ಸುಖಾಸುಮ್ಮನೆ ಹೇಳಿಕೆ ನೀಡುವ ಬದಲು ಡಿಕೆಶಿ ವಿಡಿಯೋ ದಾಖಲೆಗಳನ್ನು ನೀಡಲಿ: ಆರ್. ಅಶೋಕ್

 ಹೊಸ ದಿಗಂತ ವರದಿ ಪೊನ್ನಂಪೇಟೆ: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅವರ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ಸುಖಾಸುಮ್ಮನೆ ಹೇಳಿಕೆ ನೀಡುವ ಬದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಬಳಿ ಇರುವ ವಿಡಿಯೊ...

ಚಿಕ್ಕಬಳ್ಳಾಪುರಕ್ಕೆ ನಳಿನ್ ಭೇಟಿ: ವಿಶ್ವೇಶ್ವರಯ್ಯ ಪುತ್ಥಳಿಗೆ ಮಾಲಾರ್ಪಣೆ

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಚಿಕ್ಕಬಳ್ಳಾಪುರಕ್ಕೆ ಭಾನುವಾರ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ಮುದ್ದೇನಹಳ್ಳಿಗೆ ತೆರಳಿದ ಅವರು,...

ಕೇರಳ ಪ್ಲಸ್ ಒನ್ ತರಗತಿ ಪ್ರವೇಶಾತಿ: ಮೆರಿಟ್ ಕೋಟಾದಡಿ ಸೇರ್ಪಡೆಗೆ ವ್ಯವಸ್ಥೆ

ಹೊಸ ದಿಗಂತ ವರದಿ ಕಾಸರಗೋಡು ಕೇರಳ ಹೈಯರ್ ಸೆಕೆಂಡರಿ ಪ್ಲಸ್ ಒನ್ ತರಗತಿಯ ವಿವಿಧ ವಿಭಾಗಗಳಿಗೆ ಅರ್ಜಿ ಸಲ್ಲಿಸಿಯೂ ಪ್ಲಸ್ ಒನ್ ಪ್ರವೇಶಾತಿ ಪಡೆಯದವರಿಗೆ ಅವರ ಅರ್ಜಿಯನ್ನು ಪರಿಗಣಿಸಿ ನ.30 ರಂದು ಮೆರಿಟ್ ಕೋಟಾದಡಿ...
error: Content is protected !!