Thursday, July 7, 2022

Latest Posts

ನಂದಿಬೆಟ್ಟ ರಸ್ತೆಯ ಪ್ರೆಸ್ಟೀಜ್ ಗಾಲ್ಫ್ ಶೇರ್ ರೆಸಾರ್ಟ್‌ನಲ್ಲಿ ಸಿಎಂ ಯಡಿಯೂರಪ್ಪ ವಿಶ್ರಾಂತಿ

ಬೆಂಗಳೂರು: ರಾಜಕೀಯ ಜಂಜಾಟಗಳಿಂದ ಬಿಡುವು ಪಡೆದು ಮುಖ್ಯಮಂತ್ರಿ ಯಡಿಯೂರಪ್ಪ ನಂದಿಬೆಟ್ಟ ರಸ್ತೆಯ ಪ್ರೆಸ್ಟೀಜ್ ಗಾಲ್ಫ್ ಶೇರ್ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಇದು ಯಾವುದೇ ರಾಜಕೀಯ ನಡೆಯಾಗದೆ, ಮೊಮ್ಮಕ್ಕಳ ಜನ್ಮದಿನ ಆಚರಣೆಗೆ ಕುಟುಂಬದವರು ಸೇರಿದ್ದಾರೆ ಎನ್ನಲಾಗಿದೆ. ಉಪಚುನಾವಣೆ ಹಾಗೂ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಲು ಇಲ್ಲಿ ಸೇರಲಾಗಿದೆ ಎನ್ನಲಾಗಿದೆ. ಆದರೆ ಇದೊಂದು ಖಾಸಗಿ ಬೇಟಿ. ರಾಜಕೀಯದ ಬಗ್ಗೆ ಚರ್ಚೆ ನಡೆಸಲು ಸೇರಿರುವುದಲ್ಲ ಮೊಮ್ಮಕ್ಕಳ ಜನ್ಮದಿನಾಚರಣೆಗೆ ಕುಟುಂಬದವರೆಲ್ಲಾ ಸೇರಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss