Thursday, June 30, 2022

Latest Posts

ನಕಲಿ ಟಿಆರ್​ಪಿ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ರಿಪಬ್ಲಿಕ್ ಟಿವಿಯ ಮುಖ್ಯ ಹಣಕಾಸು ಅಧಿಕಾರಿಗೆ ಮುಂಬೈ ಪೊಲೀಸರಿಂದ ಸಮನ್ಸ್

ಮುಂಬೈ: ರಾಷ್ಟ್ರೀಯ ಸುದ್ದಿ ವಾಹಿನಿ ರಿಪಬ್ಲಿಕ್ ಟಿವಿ ನಕಲಿ ಟಿಆರ್​ಪಿ ಜಾಲದಲ್ಲಿ ಭಾಗಿಯಾಗಿದೆ ಎಂಬ ಆರೋಪದ ಮೇಲೆ ಹೆಚ್ಚಿನ ತನಿಖೆಗಾಗಿ ರಿಪಬ್ಲಿಕ್ ಟಿವಿಯ ಮುಖ್ಯ ಹಣಕಾಸು ಅಧಿಕಾರಿಯನ್ನು ಮುಂಬೈ ಪೊಲೀಸರು ಶನಿವಾರ ವಿಚಾರಣೆಗೆ ಕರೆದಿದ್ದಾರೆ.
ಗುರುವಾರ ನಡೆದ ಹಗರಣದಲ್ಲಿ ಟಿವಿ ನೆಟ್‌ವರ್ಕ್‌ನ ಮೊದಲ ಹಿರಿಯ ಅಧಿಕಾರಿ ಸುಂದರಂ ಎಸ್ ಎಂಬಾತ ಮುಂಬೈ ಪೊಲೀಸರೊಂದಿಗೆ ಕೆಲವು ವಿಷಯ ಬಹಿರಂಗಪಡಿಸಿದ್ದು, ವೀಕ್ಷಕರನ್ನು ಪತ್ತೆಹಚ್ಚುವ ಏಜೆನ್ಸಿಯು ಕೆಲವು ಚಾನೆಲ್‌ಗಳಿಂದ ಈ ಸಂಖ್ಯೆಗಳನ್ನು ಫ್ರಾಡ್ ಮಾಡಲಾಗಿದೆ ಎಂದು ಆರೋಪಿಸಿದೆ.
ಮುಂಬೈ ಪೊಲೀಸರು ಈ ಅಕ್ರಮವನ್ನು ಬಯಲಿಗೆ ತಂದಿದ್ದು, ರಿಪಬ್ಲಿಕ್ ಟಿವಿಯ ಮುಖ್ಯ ಹಣಕಾಸು ಅಧಿಕಾರಿಯನ್ನು ಮುಂಬೈ ಪೊಲೀಸರು ಶನಿವಾರ ವಿಚಾರಣೆಗೆ ಕರೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss