Saturday, August 20, 2022

Latest Posts

ನಗರದಲ್ಲಿ 180 ಬಸ್ ಗಳ ಸಂಚಾರ: ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗುತ್ತಿದಂತೆಯೇ ಬಿಎಂಟಿಸಿ ಬಸ್ ಸಂಚಾರ ಬಂದ್ ಮಾಡಿತ್ತು, ಆದರೆ ಇದೀಗ ಮತ್ತೆ 180 ಬಸ್ ಗಳನ್ನು ರಸ್ತೆಗೆ ಇಳಿಸಿದೆ.

ನಗರದಲ್ಲಿ 180 ಬಸ್ ಗಳು ಸಂಚಾರ ಆರಂಭ ಮಾಡಿದ್ದು, ಜನರ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡುತ್ತಿದೆ. 1 ಬಸ್ ನಲ್ಲಿ 20ಕ್ಕಿಂತ ಹೆಚ್ಚು ಮಂದಿಗೆ ಅವಕಾಶ ನೀಡುವುದಿಲ್ಲ.

ಪೊಲೀಸರು, ಆರೋಗ್ಯ ಸೇವೆ, ಪತ್ರಕರ್ತರು, ಭದ್ರತಾ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿ, ಪೊಲೀಸರು ಸೇರಿದಂತೆ ಹಲವು ಸೇವೆಗಳಿಗೆ ಮಾತ್ರ ಬಸ್ ನಲ್ಲಿ ಪ್ರಯಾಣ ಮಾಡುವ ಅವಕಾಶ ನೀಡಿದೆ. ಸಿಬ್ಬಂದಿಗಳು ಐಡಿಕಾರ್ಡ್ ತೋರಿಸಿ, ಟಿಕೆಟ್ ಪಡೆದು ಬಸ್ ನಲ್ಲಿ ಪ್ರಯಾಣಿಸಬೇಕು. ಎಂದು ವರದಿಗಳು ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!