Tuesday, November 24, 2020

Latest Posts

ಶಬರಿಮಲೆಗೆ ಆಗಮಿಸುವ ಸ್ವಾಮೀ ಭಕ್ತರಿಗೆ ಈ ಬಾರಿ ಉಚಿತ ಆಹಾರ ವ್ಯವಸ್ಥೆ

ಹೊಸದಿಗಂತ ಆನ್ ಲೈನ್ ಡೆಸ್ಕ್:  ಕೊರೋನಾ ಭೀತಿಯ ನಡುವೆಯೂ ಶಬರಿಮಲೆ ದೇವಾಲಯದಲ್ಲಿ ವಾರ್ಷಿಕ ಮಂಡಲ ಪೂಜೆ ಆರಂಭವಾಗಿದ್ದು, ಕೋವಿಡ್ -೧೯ ರ ಮಾರ್ಗಸೂಚಿ ಅನುಸರಿಸಿ ಭಕ್ತರು ಆಗಮಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಶಬರಿಮಲೆಗೆ ಭಕ್ತರು ಆಗಮಿಸುತ್ತಿದ್ದು,...

ಅಯ್ಯಯ್ಯೋ ಅರಬ್ಬಿ ಸಮುದ್ರದ ಉಳ್ಳಾಲ, ಮಲ್ಪೆ, ಕಾರವಾರ ಉದ್ದಕ್ಕೂ ಇದೇನಿದೂ ನೀಲಿ ನೀಲಿ ಬೆಳಕು?

ಹೊಸದಿಗಂತ ಆನ್ ಲೈನ್ ಡೆಸ್ಕ್:  ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಸಮುದ್ರ ತೀರದಲ್ಲಿ ನೀಲಿ ತೆರೆಗಳು ದಡಕ್ಕೆ ಅಪ್ಪಳಿಸಲು ಆರಂಭಿಸಿವೆ. ಅರಬ್ಬಿ ಸಮುದ್ರದ ಮಲ್ಪೆ, ಕಾರವಾರ ಉದ್ದಕ್ಕೂ ನೀಲಿ ಬೆಳಕು...

ನಿಮಗೆ ಪರಿಚಯವಿದೆಯೇ ಈ ಪ್ರಚಾರವಿಲ್ಲದ ತರಕಾರಿ ‘ನೀರುಕುಜುವೆ’?

ಹೊಸ ದಿಗಂತ ಆನ್ ಲೈನ್ ಡೆಸ್ಕ್ ಪ್ರಾಕೃತಿಕವಾಗಿ ಬೆಳೆಯುವ ಹಲಸಿನ ಕಾಯಿ, ಜೀಗುಜ್ಜೆಯಂತೆ ಇದೂ ಒಂದು ಮರದಲ್ಲಿ ಬೆಳೆಯುವ ಕಾಯಿಯಾಗಿದೆ. ಸಸ್ಯಶಾಸ್ತ್ರೀಯ ಹೆಸರು ಆರ್ಟೋಕೋರ್‍ಪಸ್ ಕಮಾನ್ಸಿ ಎಂದು ಕರೆಯಲ್ಪಡುವ ಇದರಲ್ಲಿ ವರ್ಷಪೂರ್ತಿ ಕಾಯಿಗಳು...

ನಟಿ ಭಾರತೀ ಸಿಂಗ್ ಅರೆಸ್ಟ್: ನಾಳೆ ನ್ಯಾಯಾಧೀಶರ ಮುಂದೆ ಹಾಜರು ಸಾಧ್ಯತೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಡ್ರಗ್ಸ್ ದಂಧೆಯ ಮೇಲೆ ಪ್ರಹಾರ ನಡೆಸುತ್ತಿರುವ ಎನ್‌ಸಿಬಿ, ವಿಚಾರಣೆಯ ಬಳಿಕ ಕಿರುತೆರೆ, ಬಾಲಿವುಡ್ ನಟಿ ಭಾರತೀ ಸಿಂಗ್‌ಳನ್ನು ಬಂಧಿಸಿದೆ.
ಇಂದು ಬೆಳಗ್ಗೆ ಈಕೆಯ ಮುಂಬೈ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭ ಕೆಲವೊಂದು ಅನುಮಾನಾಸ್ಪದ ವಸ್ತುಗಳು ಸಿಕ್ಕಿದ್ದವು. ಅದಾದ ಬೆನ್ನಿಗೇ ಈಕೆಯನ್ನು ವಶಕ್ಕೆ ತೆಗೆದುಕೊಂಡಿದ್ದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆಯ ವೇಳೆ ಭಾರ್ತಿ ಮತ್ತು ಆಕೆಯ ಪತಿ ಇಬ್ಬರೂ ಗಾಂಜಾ ಸೇವಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಧನಕಾರ್ಯ ನಡೆದಿದೆ.
ಇಂದು ರಾತ್ರಿ ಎನ್‌ಸಿಬಿ ಕಚೇರಿಯಲ್ಲಿಯೇ ಕಳೆಯಲಿರುವ ನಟಿ ಭಾರತಿಯನ್ನು ಭಾನುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಶಬರಿಮಲೆಗೆ ಆಗಮಿಸುವ ಸ್ವಾಮೀ ಭಕ್ತರಿಗೆ ಈ ಬಾರಿ ಉಚಿತ ಆಹಾರ ವ್ಯವಸ್ಥೆ

ಹೊಸದಿಗಂತ ಆನ್ ಲೈನ್ ಡೆಸ್ಕ್:  ಕೊರೋನಾ ಭೀತಿಯ ನಡುವೆಯೂ ಶಬರಿಮಲೆ ದೇವಾಲಯದಲ್ಲಿ ವಾರ್ಷಿಕ ಮಂಡಲ ಪೂಜೆ ಆರಂಭವಾಗಿದ್ದು, ಕೋವಿಡ್ -೧೯ ರ ಮಾರ್ಗಸೂಚಿ ಅನುಸರಿಸಿ ಭಕ್ತರು ಆಗಮಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಶಬರಿಮಲೆಗೆ ಭಕ್ತರು ಆಗಮಿಸುತ್ತಿದ್ದು,...

ಅಯ್ಯಯ್ಯೋ ಅರಬ್ಬಿ ಸಮುದ್ರದ ಉಳ್ಳಾಲ, ಮಲ್ಪೆ, ಕಾರವಾರ ಉದ್ದಕ್ಕೂ ಇದೇನಿದೂ ನೀಲಿ ನೀಲಿ ಬೆಳಕು?

ಹೊಸದಿಗಂತ ಆನ್ ಲೈನ್ ಡೆಸ್ಕ್:  ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಸಮುದ್ರ ತೀರದಲ್ಲಿ ನೀಲಿ ತೆರೆಗಳು ದಡಕ್ಕೆ ಅಪ್ಪಳಿಸಲು ಆರಂಭಿಸಿವೆ. ಅರಬ್ಬಿ ಸಮುದ್ರದ ಮಲ್ಪೆ, ಕಾರವಾರ ಉದ್ದಕ್ಕೂ ನೀಲಿ ಬೆಳಕು...

ನಿಮಗೆ ಪರಿಚಯವಿದೆಯೇ ಈ ಪ್ರಚಾರವಿಲ್ಲದ ತರಕಾರಿ ‘ನೀರುಕುಜುವೆ’?

ಹೊಸ ದಿಗಂತ ಆನ್ ಲೈನ್ ಡೆಸ್ಕ್ ಪ್ರಾಕೃತಿಕವಾಗಿ ಬೆಳೆಯುವ ಹಲಸಿನ ಕಾಯಿ, ಜೀಗುಜ್ಜೆಯಂತೆ ಇದೂ ಒಂದು ಮರದಲ್ಲಿ ಬೆಳೆಯುವ ಕಾಯಿಯಾಗಿದೆ. ಸಸ್ಯಶಾಸ್ತ್ರೀಯ ಹೆಸರು ಆರ್ಟೋಕೋರ್‍ಪಸ್ ಕಮಾನ್ಸಿ ಎಂದು ಕರೆಯಲ್ಪಡುವ ಇದರಲ್ಲಿ ವರ್ಷಪೂರ್ತಿ ಕಾಯಿಗಳು...

ಸೋನಿ ಕಂಪನಿಯ ಉತ್ಪನ್ನ ಎಂದು ನಂಬಿಸಿ ಜನರಿಗೆ ಟೋಪಿಯಿಕ್ಕಿದ್ದ ಭೂಪರು ಕಂಬಿಯ ಹಿಂದಕ್ಕೆ!

ಹೊಸ ದಿಗಂತ ವರದಿ, ರಾಮನಗರ: ಸೋನಿ ಕಂಪನಿಯ ಉತ್ಪನ್ನ ಎಂದು ನಂಬಿಸಿ ಜನರಿಗೆ ನಕಲಿ ಟಿ.ವಿ.ಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಕುದೂರು ಪೊಲೀಸರು ಪತ್ತೆ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದವರಾದ ಶಹರ್‌ಯಾರ್ ಖಾನ್...

Don't Miss

ಶಬರಿಮಲೆಗೆ ಆಗಮಿಸುವ ಸ್ವಾಮೀ ಭಕ್ತರಿಗೆ ಈ ಬಾರಿ ಉಚಿತ ಆಹಾರ ವ್ಯವಸ್ಥೆ

ಹೊಸದಿಗಂತ ಆನ್ ಲೈನ್ ಡೆಸ್ಕ್:  ಕೊರೋನಾ ಭೀತಿಯ ನಡುವೆಯೂ ಶಬರಿಮಲೆ ದೇವಾಲಯದಲ್ಲಿ ವಾರ್ಷಿಕ ಮಂಡಲ ಪೂಜೆ ಆರಂಭವಾಗಿದ್ದು, ಕೋವಿಡ್ -೧೯ ರ ಮಾರ್ಗಸೂಚಿ ಅನುಸರಿಸಿ ಭಕ್ತರು ಆಗಮಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಶಬರಿಮಲೆಗೆ ಭಕ್ತರು ಆಗಮಿಸುತ್ತಿದ್ದು,...

ಅಯ್ಯಯ್ಯೋ ಅರಬ್ಬಿ ಸಮುದ್ರದ ಉಳ್ಳಾಲ, ಮಲ್ಪೆ, ಕಾರವಾರ ಉದ್ದಕ್ಕೂ ಇದೇನಿದೂ ನೀಲಿ ನೀಲಿ ಬೆಳಕು?

ಹೊಸದಿಗಂತ ಆನ್ ಲೈನ್ ಡೆಸ್ಕ್:  ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಸಮುದ್ರ ತೀರದಲ್ಲಿ ನೀಲಿ ತೆರೆಗಳು ದಡಕ್ಕೆ ಅಪ್ಪಳಿಸಲು ಆರಂಭಿಸಿವೆ. ಅರಬ್ಬಿ ಸಮುದ್ರದ ಮಲ್ಪೆ, ಕಾರವಾರ ಉದ್ದಕ್ಕೂ ನೀಲಿ ಬೆಳಕು...

ನಿಮಗೆ ಪರಿಚಯವಿದೆಯೇ ಈ ಪ್ರಚಾರವಿಲ್ಲದ ತರಕಾರಿ ‘ನೀರುಕುಜುವೆ’?

ಹೊಸ ದಿಗಂತ ಆನ್ ಲೈನ್ ಡೆಸ್ಕ್ ಪ್ರಾಕೃತಿಕವಾಗಿ ಬೆಳೆಯುವ ಹಲಸಿನ ಕಾಯಿ, ಜೀಗುಜ್ಜೆಯಂತೆ ಇದೂ ಒಂದು ಮರದಲ್ಲಿ ಬೆಳೆಯುವ ಕಾಯಿಯಾಗಿದೆ. ಸಸ್ಯಶಾಸ್ತ್ರೀಯ ಹೆಸರು ಆರ್ಟೋಕೋರ್‍ಪಸ್ ಕಮಾನ್ಸಿ ಎಂದು ಕರೆಯಲ್ಪಡುವ ಇದರಲ್ಲಿ ವರ್ಷಪೂರ್ತಿ ಕಾಯಿಗಳು...
error: Content is protected !!