Thursday, July 7, 2022

Latest Posts

ನಟಿ ಸಂಯುಕ್ತ ಹೆಗ್ಡೆ ಥಳಿತ ಆರೋಪ: ಕಾಂಗ್ರೆಸ್‌ ನಾಯಕಿ ಕವಿತಾ ರೆಡ್ಡಿ ಅರೆಸ್ಟ್

ಬೆಂಗಳೂರು: ನಟಿ ಸಂಯುಕ್ತ ಹೆಗ್ಡೆ ಥಳಿತ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕಿ ಕವಿತಾ ರೆಡ್ಡಿಯನ್ನ ಎಚ್‌ಎಸ್‌ಆರ್‌ ಪೊಲೀಸರು ಬಂಧಿಸಿದ್ದಾರೆ.
ಆಗರ ಪಾರ್ಕ್‌ನಲ್ಲಿ ಹೂಲಾ ಹೂಪ್‌ ಅಭ್ಯಾಸ ಮಾಡ್ತಿದ್ದ ನಟಿ ಸಂಯುಕ್ತ ಹೆಗ್ಡೆಯ ಮೇಲೆ ಕಾಂಗ್ರೆಸ್‌ ನಾಯಕಿ ಕವಿತಾ ರೆಡ್ಡಿ ಮತ್ತು ಗ್ಯಾಂಗ್‌ ಸೇರಿ ಹಲ್ಲೆ ನಡೆಸಿತ್ತು. ಈ ಕುರಿತು ನಟಿ ಸಂಯುಕ್ತ ಎಚ್‌ಎಸ್‌ಆರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು , ಸದ್ಯ ಅವರನ್ನ ಬಂಧಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss