Latest Posts

ಪಾಕಿಸ್ತಾನ ಭಯೋತ್ಪಾದಕರ ನೆಲೆ: ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಯುಎನ್ ನ ಭಾರತೀಯ ರಾಯಭಾರಿ

ಹೊಸದಿಲ್ಲಿ: ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿ.ಎಸ್.ತಿರುಮುರ್ತಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಾಕಿಸ್ತಾನ ಭಯೋತ್ಪಾದನೆಯ ಮೂಲ ಕೇಂದ್ರವಾಗಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆಯ ನರ(ಮೂಲ) ಕೇಂದ್ರವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಪಾಕಿಸ್ತಾನವು ಅತಿದೊಡ್ಡ...

ಕಾಶಪ್ಪನವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ : ದೊಡ್ಡನಗೌಡ

ಬಾಗಲಕೋಟೆ : ಸುಖಾ ಸುಮ್ಮನೇ ಆರೋಪ ಮಾಡುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪ ನವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಾಗುವುದು ಎಂದು ಹುನಗುಂದ...

ರಾಗಿ ಭಿತ್ತನೆ ಪ್ರಾತ್ಯಕ್ಷಿಕೆ: ರೈತರಿಗೆ ರಾಗಿ ಭಿತ್ತನೆ ಬೀಜ ವಿತರಣೆ

ಮಂಡ್ಯ : ತಾಲೂಕಿನ ಬಸರಾಳು ಹೋಬಳಿಯ ಹುನಗನಹಳ್ಳಿ, ಶಿವಪುರ, ಹನಗನಹಳ್ಳಿ ಗ್ರಾಮಗಳಲ್ಲಿ ಕೃಷಿ ಇಲಾಖೆ ವತಿಯಿಂದ 2020-21ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ರಾಗಿ ಭಿತ್ತನೆ ಪ್ರಾತ್ಯಕ್ಷಿತೆ ಏರ್ಪಡಿಸಲಾಗಿತ್ತು. ಕೃಷಿ ಇಲಾಖೆ ಸಹಾಯಕ...

ನಟ ಅನುಪಮ್ ಖೇರ್ ತಾಯಿಗೂ ಕೊರೋನಾ ಪಾಸಿಟಿವ್!

sharing is caring...!

ನವದೆಹಲಿ: ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಅವರಿಗೆ ಕರೊನಾ ಸೋಂಕು ದೃಢಪಟ್ಟಿರುವ ಬೆನ್ನಲ್ಲೇ ಇದೀಗ ಮತ್ತೋರ್ವ ಪ್ರಸಿದ್ಧ ನಟ ಅನುಪಮ್‌ ಖೇರ್‌ ಅವರ ತಾಯಿಗೂ ಕೊರೋನಾ ದೃಢಪಟ್ಟಿದೆ.
ಅನುಪಮ್ ಖೇರ್ ಅವರ ತಾಯಿ ದುಲಾರಿ ಅವರಿಗೆ ಕರೊನಾ ಸೋಂಕು ತಗುಲಿದೆ. ಈ ಕುರಿತು ನಟ ಅನುಪಮ್‌ ಖೇರ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನನ್ನ ತಾಯಿಗೆ ಕರೊನಾ ಸೋಂಕು ದೃಢಪಟ್ಟಿದ್ದು ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ತಮಗೆ ಸೋಂಕು ತಗುಲಿಲ್ಲ ಎಂಬ ಬಗ್ಗೆಯೂ ಅನುಪಮ್‌ ಖೇರ್‌ ಸ್ಪಷ್ಟಪಡಿಸಿದ್ದಾರೆ. ನಾನು ಸೇರಿದಂತೆ ನನ್ನ ಸಹೋದರ ರಾಜು ಖೇರ್, ಅತ್ತಿಗೆ ಮತ್ತು ಸೋದರ ಸೊಸೆ ಯಾರಿಗೂ ಸೋಂಕು ಹರಡಲಿಲ್ಲ. ಎಲ್ಲರ ಪರೀಕ್ಷೆಯೂ ನೆಗೆಟಿವ್‌ ಎಂದು ಬಂದಿರುವುದಾಗಿ ಅವರು ಹೇಳಿದ್ದಾರೆ.

Latest Posts

ಪಾಕಿಸ್ತಾನ ಭಯೋತ್ಪಾದಕರ ನೆಲೆ: ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಯುಎನ್ ನ ಭಾರತೀಯ ರಾಯಭಾರಿ

ಹೊಸದಿಲ್ಲಿ: ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿ.ಎಸ್.ತಿರುಮುರ್ತಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಾಕಿಸ್ತಾನ ಭಯೋತ್ಪಾದನೆಯ ಮೂಲ ಕೇಂದ್ರವಾಗಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆಯ ನರ(ಮೂಲ) ಕೇಂದ್ರವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಪಾಕಿಸ್ತಾನವು ಅತಿದೊಡ್ಡ...

ಕಾಶಪ್ಪನವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ : ದೊಡ್ಡನಗೌಡ

ಬಾಗಲಕೋಟೆ : ಸುಖಾ ಸುಮ್ಮನೇ ಆರೋಪ ಮಾಡುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪ ನವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಾಗುವುದು ಎಂದು ಹುನಗುಂದ...

ರಾಗಿ ಭಿತ್ತನೆ ಪ್ರಾತ್ಯಕ್ಷಿಕೆ: ರೈತರಿಗೆ ರಾಗಿ ಭಿತ್ತನೆ ಬೀಜ ವಿತರಣೆ

ಮಂಡ್ಯ : ತಾಲೂಕಿನ ಬಸರಾಳು ಹೋಬಳಿಯ ಹುನಗನಹಳ್ಳಿ, ಶಿವಪುರ, ಹನಗನಹಳ್ಳಿ ಗ್ರಾಮಗಳಲ್ಲಿ ಕೃಷಿ ಇಲಾಖೆ ವತಿಯಿಂದ 2020-21ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ರಾಗಿ ಭಿತ್ತನೆ ಪ್ರಾತ್ಯಕ್ಷಿತೆ ಏರ್ಪಡಿಸಲಾಗಿತ್ತು. ಕೃಷಿ ಇಲಾಖೆ ಸಹಾಯಕ...

ಸಿದ್ದರಾಮಯ್ಯ ಬೇಗ ಗುಣಮುಖರಾಗಲೆಂದು ಬನಶಂಕರಿದೇವಿಗೆ ವಿಶೇಷ ಪೂಜೆ

ಬಾಗಲಕೋಟೆ : ಮಾಜಿ ಮುಖ್ಯಮಂತ್ರಿ ಹಾಗೂ ಬಾದಾಮಿ ಮತಕ್ಷೇತ್ರದ ಶಾಸಕ ಸಿದ್ದರಾಮಯ್ಯನವರು ಕೊರೋನಾದಿಂದ ಶೀಘ್ರ ಗುಣಮುಖವಾಗಲಿ ಎಂದು ಬಾದಾಮಿಯ ಶಕ್ತಿ ದೇವತೆ ಬನಶಂಕರಿ ದೇವಿಗೆ ಬಾದಾಮಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರ ನೇತ್ರತ್ವದಲ್ಲಿ ವಿಶೇಷ...

Don't Miss

ಪಾಕಿಸ್ತಾನ ಭಯೋತ್ಪಾದಕರ ನೆಲೆ: ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಯುಎನ್ ನ ಭಾರತೀಯ ರಾಯಭಾರಿ

ಹೊಸದಿಲ್ಲಿ: ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿ.ಎಸ್.ತಿರುಮುರ್ತಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಾಕಿಸ್ತಾನ ಭಯೋತ್ಪಾದನೆಯ ಮೂಲ ಕೇಂದ್ರವಾಗಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆಯ ನರ(ಮೂಲ) ಕೇಂದ್ರವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಪಾಕಿಸ್ತಾನವು ಅತಿದೊಡ್ಡ...

ಕಾಶಪ್ಪನವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ : ದೊಡ್ಡನಗೌಡ

ಬಾಗಲಕೋಟೆ : ಸುಖಾ ಸುಮ್ಮನೇ ಆರೋಪ ಮಾಡುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪ ನವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಾಗುವುದು ಎಂದು ಹುನಗುಂದ...

ರಾಗಿ ಭಿತ್ತನೆ ಪ್ರಾತ್ಯಕ್ಷಿಕೆ: ರೈತರಿಗೆ ರಾಗಿ ಭಿತ್ತನೆ ಬೀಜ ವಿತರಣೆ

ಮಂಡ್ಯ : ತಾಲೂಕಿನ ಬಸರಾಳು ಹೋಬಳಿಯ ಹುನಗನಹಳ್ಳಿ, ಶಿವಪುರ, ಹನಗನಹಳ್ಳಿ ಗ್ರಾಮಗಳಲ್ಲಿ ಕೃಷಿ ಇಲಾಖೆ ವತಿಯಿಂದ 2020-21ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ರಾಗಿ ಭಿತ್ತನೆ ಪ್ರಾತ್ಯಕ್ಷಿತೆ ಏರ್ಪಡಿಸಲಾಗಿತ್ತು. ಕೃಷಿ ಇಲಾಖೆ ಸಹಾಯಕ...
error: Content is protected !!