Saturday, July 2, 2022

Latest Posts

ನಟ ಚೇತನ್ ಅಭಿನಯದ ಹೊಸ ಸಿನಿಮಾ ಘೊಷಣೆ, ನಿರ್ದೇಶಕ ಯಾರು ಗೊತ್ತಾ?

ಆ ದಿನಗಳು ಚಿತ್ರದ ಮೂಲಕ ನಟ ಚೇತನ್ ಸಾಕಷ್ಟು ಮಿಂಚಿದ್ದರು . ಅಷ್ಟೇ ಅಲ್ಲದ ಅವರು ನಟನೆಯ ಜೊತೆಗೆ ಸಾಮಾಜಿಕ ಕಾರ್ಯವನ್ನು ಮಾಡುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೆ ಅವರು ಮಾರ್ಗ ಎಂಬ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದರು ಆದರೆ ಇದೀಗ ಅವರು ಇನ್ನೊಂದು ಸಿನಿಮಾವನ್ನು ಘೊಷಣೆ ಮಾಡಿದ್ದಾರೆ… ಹೌದು ಸಿಂಪಲ್ ಸುನಿ ನಿರ್ದೇಶನದ ಸಿನಿಮಾಕ್ಕೆ ಮಾತುಕತೆ ನಡೆದಿದೆಯಂತೆ.ಇದು ೨೦೨೧ ರಲ್ಲಿ ಪ್ರಾಜೆಕ್ಟ್‌ ಶುರುವಾಗಲಿದೆಯಂತೆ .ಈ ಕುರಿತು ಸದ್ಯದಲ್ಲೆ ಚಿತ್ರತಂಡ ಮಾಹಿತಿ ನೀಡಲಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss