Tuesday, October 20, 2020
Tuesday, October 20, 2020

Latest Posts

ಬೆಳ್ತಂಗಡಿ| ಚಿರತೆ ದಾಳಿಗೆ ಹಸು ಬಲಿ: ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ

ಬೆಳ್ತಂಗಡಿ: ತಾಲ್ಲೂಕಿನ ಮರೋಡಿ ಗ್ರಾಮದ ನಡುಚ್ಚೂರು ಎಂಬಲ್ಲಿ ಚಿರತೆ ದಾಳಿಗೆ ಹಸುವೊಂದು ಸೋಮವಾರ ಬಲಿಯಾಗಿದೆ. ದಿವಾಕರ ಹೆಗ್ಡೆ ಅವರ ಹಸುವಿನ ಮೇಲೆ ದಾಳಿ ಮಾಡಿದ ಚಿರತೆಯು, ಅರ್ಧ ದೇಹವನ್ನು ತಿಂದು ಹಾಕಿದೆ. ಕೆಲ ದಿನಗಳ...

‘ಮಿಷನ್ ಶಕ್ತಿ ’ ಅಭಿಯಾನ: ಉತ್ತರ ಪ್ರದೇಶದಲ್ಲಿ 14 ಮಹಿಳಾ ಪೀಡಕರಿಗೆ ಮರಣದಂಡನೆ ಖಚಿತ

ಲಕ್ನೋ: ಮಹಿಳೆಯರು ಮತ್ತು ಮಕ್ಕಳ ಸುರಕ್ಷೆಯ ಖಾತ್ರಿಗಾಗಿ ‘ಮಿಷನ್ ಶಕ್ತಿ ’ಎಂಬ 9 ತಿಂಗಳ ಅಭಿಯಾನಕ್ಕೆ ಉತ್ತರ ಪ್ರದೇಶ ಬಿಜೆಪಿ ಸರಕಾರ ಚಾಲನೆ ನೀಡಿದೆ. ಹಾಗೆಂದು ,ಮಹಿಳಾ ಸುರಕ್ಷೆ ನಿಟ್ಟಿನಲ್ಲಿ ದೃಢ ಹೆಜ್ಜೆಯನ್ನು...

ಆಯುಧ ಪೂಜೆಗೆ ವಿಧಾನಸೌಧ, ವಿಕಾಸಸೌಧದಲ್ಲಿ ರಾಸಾಯನಿಕಯುಕ್ತ ಬಣ್ಣ ಬಳಕೆಗೆ ನಿಷೇಧ

ಮಂಗಳೂರು: ಆಯುಧ ಪೂಜೆ ಹೆಸರಿನಲ್ಲಿ ಬೆಂಗಳೂರಿನ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡ, ಎಂಎಸ್ ಬಿಲ್ದಿಂಗ್‌ನಲ್ಲಿ ರಾಸಾಯನಿಕಯುಕ್ತ ಬಣ್ಣಗಳನ್ನು ಬಳಸಿದ ಕುಂಬಳಕಾಯಿ ಒಡೆಯುವುದು, ರಂಗೋಲಿ ಬರೆಯುವುದು ಮಾಡಿದರೆ ಅಂತಹ ಇಲಾಖೆಯ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ...

ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ, ವಿಧಿವಿಜ್ಞಾನ ತಜ್ಞರ ೪ ಸತ್ಯಗಳು ಬಯಲು, ಅದು ಏನು ಗೊತ್ತಾ?

ನಟ ಸುಶಾಂತ್  ಸಿಂಗ್  ರಜಪೂತ್  ಸಾವಿನ  ಪ್ರಕರಣ  ದಿನದಿಂದ  ದಿನಕ್ಕೆ  ತೀವ್ರ  ಸ್ವರೂಪ  ಪಡೆದುಕೊಳ್ಳುತ್ತಿದೆ. ನಟ ಆತ್ಮಹತ್ಯೆ ಮಾಡಿಕೊಂಡರಾ ಅಥವಾ  ಅವರನ್ನು  ಹತ್ಯೆ ಮಾಡಲಾಯಿತಾ  ಎಂಬ  ಅನುಮಾನ  ಎಲ್ಲರಲ್ಲೂ ಕಾಡುತ್ತಿದೆ. ಅದಕ್ಕೆ ತನಿಖೆಯಿಂದಲೇ ಉತ್ತರ ಸಿಗಬೇಕಿದೆ. ಆದರೆ ಆ ತನಿಖೆಯೇ ಸರಿಯಾಗಿ ನಡೆದಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಇಂಥ ಅನುಮಾನಾಸ್ಪದ ಸಾವಿನ ಪ್ರಕರಣಗಳಲ್ಲಿ ವಿಧಿವಿಜ್ಞಾನ ಇಲಾಖೆಯ ತಜ್ಞರು ನೀಡುವ ವರದಿ ತುಂಬ ಮುಖ್ಯ ಆಗಿರುತ್ತದೆ. ಸುಶಾಂತ್ ಕೇಸ್ನಲ್ಲೂ ವಿಧಿವಿಜ್ಞಾನ ತಜ್ಞರು ವರದಿ ನೀಡಿದ್ದಾರೆ. ಆದರೆ ಅದರಲ್ಲಿ ಕೆಲವು ಲೋಪಗಳಾಗಿವೆ ಎಂಬ ಸುದ್ದಿ ಈಗ ಕೇಳಿಬರುತ್ತಿವೆ. ಖಾಸಗಿ ಮಾಧ್ಯಮವೊಂದು ಮಾಡಿದ ಸ್ಟಿಂಗ್ ಆಪರೇಷನ್ನಲ್ಲಿ ವಿಧಿವಿಜ್ಞಾನ ತಜ್ಞರು ಕೆಲವು ಸತ್ಯಗಳನ್ನು ಬಾಯಿ ಬಿಟ್ಟಿದ್ದಾರೆ. ಅಂದು ಅಸಲಿಗೆ ಏನಾಯಿತು ಎಂಬುದನ್ನು ಒಪ್ಪಿಕೊಂಡಿದ್ದಾರೆ. ’ಸುಶಾಂತ್ ಅವರ ಡೈರಿಯಲ್ಲಿ ಕೆಲವು ಪುಟಗಳು ಹರಿದು ಹೋಗಿದ್ದವು. ಅದನ್ನು ಯಾರು ಹರಿದಿರಬಹುದು ಎಂದು ಊಹಿಸಲಾಗದು. ನಮ್ಮ ವರದಿಯಲ್ಲಿ ಅದನ್ನು ಬರೆದಿದ್ದೇವೆ. ಅಲ್ಲಿ ಯಾವುದೇ ರಕ್ತದ ಕಲೆ ಕಾಣಿಸಲಿಲ್ಲ. ಸುಶಾಂತ್ ನೇಣು ಬಿಗಿದುಕೊಂಡಿದ್ದರು ಎನ್ನಲಾದ  ಫ್ಯಾನ್ ಕೂಡ ಹೆಚ್ಚು ಬೆಂಡ್ ಆಗಿರಲಿಲ್ಲ’ ಎಂದು ವಿಧಿವಿಜ್ಞಾನ ತಜ್ಞರು ಬಾಯಿ ಬಿಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರ ತಂಡ ತೆರಳಿದ್ದೇ ೨ ದಿನ ತಡವಾಗಿ ಎಂಬ ವರದಿಗಳು ಕೂಡ ಕೆಲವೆಡೆ ಪ್ರಕಟ ಆಗಿವೆ!

ಈ ಎಲ್ಲ ವಿಷಯಗಳ ಬಗ್ಗೆ ಪೊಲೀಸರು ಕೂಡ ತಂಡಕ್ಕೆ ಯಾವುದೇ ಪ್ರಶ್ನೆಗಳನ್ನು ಕೇಳಿರಲಿಲ್ಲ ಎನ್ನಲಾಗಿದೆ. ಸುಶಾಂತ್ ಅವರ ಉಗುರಿನ ಮಾದರಿಯನ್ನೂ ಸಂಗ್ರಹಿಸಿಲ್ಲ. ಸುಶಾಂತ್ ಕೋಣೆಯ ಬಾಗಿಲು ಚಿಲಕ ಮುರಿದುಹೋಗಿತ್ತು ಎಂಬಿತ್ಯಾದಿ ಸತ್ಯಗಳು ಈಗ ಹೊರ ಬರುತ್ತಿವೆ. ಈ ಎಲ್ಲ ವಿಚಾರಗಳ ಬಗ್ಗೆ ಪೊಲೀಸರು ಸೂಕ್ತವಾಗಿ ಪ್ರಾಥಮಿಕ ತನಿಖೆ ಮಾಡಿದ್ದರೋ ಇಲ್ಲವೋ ಎಂಬ ವಿಷಯ ಈಗ ಹೆಚ್ಚು ಚರ್ಚೆ ಆಗುತ್ತಿದೆ. ಸದ್ಯ ಈ ಪ್ರಕರಣವನ್ನು ಸಿಬಿಐ ಅಧಿಕಾರಿಗಳು ಜಾಲಾಡುತ್ತಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಬೆಳ್ತಂಗಡಿ| ಚಿರತೆ ದಾಳಿಗೆ ಹಸು ಬಲಿ: ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ

ಬೆಳ್ತಂಗಡಿ: ತಾಲ್ಲೂಕಿನ ಮರೋಡಿ ಗ್ರಾಮದ ನಡುಚ್ಚೂರು ಎಂಬಲ್ಲಿ ಚಿರತೆ ದಾಳಿಗೆ ಹಸುವೊಂದು ಸೋಮವಾರ ಬಲಿಯಾಗಿದೆ. ದಿವಾಕರ ಹೆಗ್ಡೆ ಅವರ ಹಸುವಿನ ಮೇಲೆ ದಾಳಿ ಮಾಡಿದ ಚಿರತೆಯು, ಅರ್ಧ ದೇಹವನ್ನು ತಿಂದು ಹಾಕಿದೆ. ಕೆಲ ದಿನಗಳ...

‘ಮಿಷನ್ ಶಕ್ತಿ ’ ಅಭಿಯಾನ: ಉತ್ತರ ಪ್ರದೇಶದಲ್ಲಿ 14 ಮಹಿಳಾ ಪೀಡಕರಿಗೆ ಮರಣದಂಡನೆ ಖಚಿತ

ಲಕ್ನೋ: ಮಹಿಳೆಯರು ಮತ್ತು ಮಕ್ಕಳ ಸುರಕ್ಷೆಯ ಖಾತ್ರಿಗಾಗಿ ‘ಮಿಷನ್ ಶಕ್ತಿ ’ಎಂಬ 9 ತಿಂಗಳ ಅಭಿಯಾನಕ್ಕೆ ಉತ್ತರ ಪ್ರದೇಶ ಬಿಜೆಪಿ ಸರಕಾರ ಚಾಲನೆ ನೀಡಿದೆ. ಹಾಗೆಂದು ,ಮಹಿಳಾ ಸುರಕ್ಷೆ ನಿಟ್ಟಿನಲ್ಲಿ ದೃಢ ಹೆಜ್ಜೆಯನ್ನು...

ಆಯುಧ ಪೂಜೆಗೆ ವಿಧಾನಸೌಧ, ವಿಕಾಸಸೌಧದಲ್ಲಿ ರಾಸಾಯನಿಕಯುಕ್ತ ಬಣ್ಣ ಬಳಕೆಗೆ ನಿಷೇಧ

ಮಂಗಳೂರು: ಆಯುಧ ಪೂಜೆ ಹೆಸರಿನಲ್ಲಿ ಬೆಂಗಳೂರಿನ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡ, ಎಂಎಸ್ ಬಿಲ್ದಿಂಗ್‌ನಲ್ಲಿ ರಾಸಾಯನಿಕಯುಕ್ತ ಬಣ್ಣಗಳನ್ನು ಬಳಸಿದ ಕುಂಬಳಕಾಯಿ ಒಡೆಯುವುದು, ರಂಗೋಲಿ ಬರೆಯುವುದು ಮಾಡಿದರೆ ಅಂತಹ ಇಲಾಖೆಯ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ...

ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗಾಗಿ ನವೆಂಬರ್ 2ರಿಂದ ಹಲಗೆ ಚಳವಳಿ: ರಾಜು ಕಡ್ಯಾಳ

ಬೀದರ: ಕರ್ನಾಟಕ ರಾಜ್ಯ ಆದಿಜಾಂಬವ ಸಂಘದ ಬೀದರ ಜಿಲ್ಲಾಧ್ಯಕ್ಷರಾದ ರಾಜು ಕಡ್ಯಾಳ ಅವರು ಬೀದರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗಾಗಿ ಕಳೆದ ಹಲವು ವರ್ಷಗಳಿಂದ...

Don't Miss

ಬೆಳ್ತಂಗಡಿ| ಚಿರತೆ ದಾಳಿಗೆ ಹಸು ಬಲಿ: ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ

ಬೆಳ್ತಂಗಡಿ: ತಾಲ್ಲೂಕಿನ ಮರೋಡಿ ಗ್ರಾಮದ ನಡುಚ್ಚೂರು ಎಂಬಲ್ಲಿ ಚಿರತೆ ದಾಳಿಗೆ ಹಸುವೊಂದು ಸೋಮವಾರ ಬಲಿಯಾಗಿದೆ. ದಿವಾಕರ ಹೆಗ್ಡೆ ಅವರ ಹಸುವಿನ ಮೇಲೆ ದಾಳಿ ಮಾಡಿದ ಚಿರತೆಯು, ಅರ್ಧ ದೇಹವನ್ನು ತಿಂದು ಹಾಕಿದೆ. ಕೆಲ ದಿನಗಳ...

‘ಮಿಷನ್ ಶಕ್ತಿ ’ ಅಭಿಯಾನ: ಉತ್ತರ ಪ್ರದೇಶದಲ್ಲಿ 14 ಮಹಿಳಾ ಪೀಡಕರಿಗೆ ಮರಣದಂಡನೆ ಖಚಿತ

ಲಕ್ನೋ: ಮಹಿಳೆಯರು ಮತ್ತು ಮಕ್ಕಳ ಸುರಕ್ಷೆಯ ಖಾತ್ರಿಗಾಗಿ ‘ಮಿಷನ್ ಶಕ್ತಿ ’ಎಂಬ 9 ತಿಂಗಳ ಅಭಿಯಾನಕ್ಕೆ ಉತ್ತರ ಪ್ರದೇಶ ಬಿಜೆಪಿ ಸರಕಾರ ಚಾಲನೆ ನೀಡಿದೆ. ಹಾಗೆಂದು ,ಮಹಿಳಾ ಸುರಕ್ಷೆ ನಿಟ್ಟಿನಲ್ಲಿ ದೃಢ ಹೆಜ್ಜೆಯನ್ನು...

ಆಯುಧ ಪೂಜೆಗೆ ವಿಧಾನಸೌಧ, ವಿಕಾಸಸೌಧದಲ್ಲಿ ರಾಸಾಯನಿಕಯುಕ್ತ ಬಣ್ಣ ಬಳಕೆಗೆ ನಿಷೇಧ

ಮಂಗಳೂರು: ಆಯುಧ ಪೂಜೆ ಹೆಸರಿನಲ್ಲಿ ಬೆಂಗಳೂರಿನ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡ, ಎಂಎಸ್ ಬಿಲ್ದಿಂಗ್‌ನಲ್ಲಿ ರಾಸಾಯನಿಕಯುಕ್ತ ಬಣ್ಣಗಳನ್ನು ಬಳಸಿದ ಕುಂಬಳಕಾಯಿ ಒಡೆಯುವುದು, ರಂಗೋಲಿ ಬರೆಯುವುದು ಮಾಡಿದರೆ ಅಂತಹ ಇಲಾಖೆಯ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ...
error: Content is protected !!