Thursday, August 11, 2022

Latest Posts

ನಮ್ಮ ಮನೆಯಲ್ಲಿ ರಾಜಕೀಯಕ್ಕೆ ಬರುವಂತೆ ಒತ್ತಾಯ: ನಟಿ ರಾಧಿಕಾ ಕುಮಾರಸ್ವಾಮಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಜಕೀಯಕ್ಕೆ ಬರುವಂತೆ ನಮ್ಮ ಮನೆಯಲ್ಲಿ ಒತ್ತಾಯ ಮಾಡಿದ್ದಾರೆ ಎಂದು ನಟಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ರಾಜಕೀಯ ಪ್ರವೇಶ ಮಾಡಬೇಕು ಎಂದು ನನ್ನ ಕುಟುಂಬ ಪ್ರಸ್ತಾಪ ಮಾಡಿತ್ತು.ಆದರೆ ಸ್ವಲ್ಪ ಸಮಯ ಸಿನಿಮಾ ಮಾಡಿ, ಆಮೇಲೆ ರಾಜಕೀಯ ಪ್ರವೇಶದ ಬಗ್ಗೆ ನೋಡೋಣ ಅಂದುಕೊಂಡಿದ್ದೆ. ಆದರೆ ನನಗೆ ರಾಜಕೀಯಕ್ಕೆ ಬರಲೇಬೇಕು ಅನ್ನೋ ಉದ್ದೇಶವೇನಿಲ್ಲ ಎಂದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss