ಬೆಂಗಳೂರು: ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಬಿಸಿನೆಸ್ ಸ್ಟಡೀಸ್ ವತಿಯಿಂದ ನಾಗರಿಕ ಸೇವಾ ಪರೀಕ್ಷೆಗಳಿಗೆ ಉಚಿತ ಶಿಕ್ಷಣ ಮತ್ತು ತರಬೇತಿ ನೀಡಲಾಗುವುದು. ಅದಕ್ಕೆ ಪಿಜಿಡಿಎಂ ಮತ್ತು ಸಿವಿಲ್ ಸರ್ವಿಸ್ ಕೋಚಿಂಗ್ ಸ್ಕಾಲರ್ಶಿಪ್ ಪರೀಕ್ಷೆ ನಡೆಸಲಾಗುವುದು.
ಈ ಪರೀಕ್ಷೆಯು ಆನ್ಲೈನ್ ಮೂಲಕ ನಡೆಯಲಿದ್ದು, ಸೆ.೨೦ ರಂದು ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸಲು ೧೮ ಕೊನೆ ದಿನವಾಗಿದೆ.
ಪರೀಕ್ಷೆಯಲ್ಲಿ ಮೊದಲ ೨೦ ರ್ಯಾಂಕ್ ಪಡೆದವರಿಗೆ ಹಾಸ್ಟೆಲ್ ವ್ಯವಸ್ಥೆ ಮತ್ತು ಸಿವಿಲ್ ಸರ್ವಿಸ್ ಕೋಚಿಂಗ್ ವ್ಯವಸ್ಥೆ, ಮೂರನೇ ರ್ಯಾಂಕ್ ಪಡೆದವರಿಗೆ ಶೇ. ೬೦ ರಷ್ಟು ವಿದ್ಯಾರ್ಥಿ ವೇತನ ಸಿಗಲಿದೆ, ೪ ರಿಂದ ೧೦ ನೇ ರ್ಯಾಂಕ್ ಪಡೆದವರಿಗೆ ಶೇ. ೫೦ರಷ್ಟು ವಿದ್ಯಾರ್ಥಿ ವೇತನ, ೧೧ ರಿಂದ ೧೫ ರ್ಯಾಂಕ್ ಪಡೆದವರಿಗೆ ಶೇ. ೩೦ ರಷ್ಟು ವಿದ್ಯಾರ್ಥಿ ವೇತನ, ೧೬ ರಿಂದ ೨೦ ರ್ಯಾಂಕ್ ಪಡೆದವರಿಗೆ ಶೇ.೨೫ ರಷ್ಟು ವಿದ್ಯಾರ್ಥಿ ವೇತನ ಸಿಗಲಿದೆ.
ಅರ್ಜಿ ಸಲ್ಲಿಸಲು ಸೆ. ೧೮ ಕೊನೆ ದಿನವಾಗಿದ್ದು. ಹೆಚ್ಚಿನ ವಿವರಣೆಗೆ :80884 22547/45 ಸಂಪರ್ಕಿಸಿ