spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಾನು ನಿಮ್ಮ ರಕ್ಷಕಿ: ಮಮತ ಬ್ಯಾನರ್ಜಿ

- Advertisement -Nitte

ಪಶ್ಚಿಮ ಬಂಗಾಳ: ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮಮತ ಬ್ಯಾನರ್ಜಿ ನಾನು ನಿಮ್ಮ ರಕ್ಷಕಿ, ಯಾವ ರೀತಿಯಲ್ಲಿಯೂ ನಿಮ್ಮ ಪೌರತ್ವವನ್ನು ಕಸಿದು ಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಸಭೆಯಲ್ಲಿ ಮಾತನಾಡುತ್ತಿದ್ದ ಮಮತ ಬ್ಯಾನರ್ಜಿ ನಾನು ನಿಮ್ಮ ರಕ್ಷಕಿ, ನಿಮ್ಮ ಹಕ್ಕುಗಳನ್ನು ಯಾರು ಕಸಿದುಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದರು. ನಾವು ಪೌರತ್ವ ನೊಂದಣಿ ಮತ್ತು ರಾಷ್ಟ್ರೀಯ ಜನ ಸಂಖ್ಯ ನೊಂದಣಿಯನ್ನು ವಿರೋಧಿಸಿ ಹೋರಾಟ ಮಾಡಬೇಕಾಗಿದೆ. ನಾನು ನಿಮ್ಮ ರಕ್ಷಣೆಗಾಗಿ ಏನು ಬೇಕಾದರು ಮಾಡುತ್ತೇನೆ, ನಾನು ಸಾಯುವವರೆಗೂ ನಿಮ್ಮ ರಕ್ಷಣೆಯನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss