ಬೆಂಗಳೂರು: ಬೆಂಗಳುರಿನಲ್ಲಿ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ನೇತೃತ್ವದಲ್ಲಿ ಶ್ವಾನಗಳ ಉದ್ಯಾನವನ ಉದ್ಘಾಟನೆ ಮಾಡಲಾಯಿತು.
ಪೊಲೀಸ್ ಶ್ವಾನ ದಳಕ್ಕೆ ತರಬೇತಿ ನೀಡುವುದಕ್ಕೆ ನೂತನ ಶ್ವಾನ ದ್ಯಾನವನ ಪ್ರಾರಂಭಿಸಲಾಗಿದ್ದು, ಪೊಲೀಸ್ ಅಧಿಕಾರಿಗಳು ಶ್ವಾನಗಳ ನಡವಳಿಕೆಗಳ ಕುರಿತು ಮನಶಾಸ್ತ್ರಜ್ಞರ ಸಹಾಯದಿಂದ ಅನ್ವೇಷಣೆ ನಡೆಸುತ್ತಿದ್ದಾರೆ. ಪೊಲೀಸರು ತರಬೇತಿಯ ವೇಳೆಯಲ್ಲಿ ಭಾರತೀಯ ಶ್ವಾನಗಳ ನಡವಳಿಕೆಯ ಬಗ್ಗೆಯೂ ಅಧ್ಯಯನ ನಡೆಸುತ್ತಿದ್ದಾರೆ. ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.
ಅಪರಾಧ, VIP ಗಳ ಭದ್ರತೆ ಮತ್ತು ಮಾದಕ ವಸ್ತುಗಳ ಗುರುತು ಹಿಡಿಯುವುದರಲ್ಲಿ ಪೊಲೀಸರ ಶ್ವಾನ ದಳ ಕಾರ್ಯ ನಿರ್ವಹಿಸುತ್ತದೆ.
Karnataka: A dog park was inaugurated for the police canine squad yesterday by Bhaskar Rao, Commissioner of Police, Bengaluru (city). pic.twitter.com/DBbssb1MzP
— ANI (@ANI) May 26, 2020