Monday, August 8, 2022

Latest Posts

ನಾಳೆ ಯಲಚೇನಹಳ್ಳಿ ವಿಸ್ತರಿತ ಮಾರ್ಗದಲ್ಲಿನ ಮೆಟ್ರೊ ಸಂಚಾರಕ್ಕೆ ಸಿಎಂ ಚಾಲನೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಲಚೇನಹಳ್ಳಿ ವಿಸ್ತರಿತ ಮಾರ್ಗದಲ್ಲಿನ ಮೆಟ್ರೊ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಜ.14 ರಂದು 6 ಕಿ.ಮೀ ಉದ್ದದ ಯಲಚೇನಹಳ್ಳಿ ವಿಸ್ತರಿತ ಹಸಿರು ಮಾರ್ಗದಲ್ಲಿನ ಮೆಟ್ರೊ ಸಂಚಾರಕ್ಕೆ ಚಾಲನೆ ನೀಡಲಾಗುತ್ತದೆ ಎಂದಿದ್ದಾರೆ.

ಕನಕಪುರ ರಸ್ತೆಯಲ್ಲಿನ 6.29 ಕಿ.ಮೀ. ಉದ್ದದ ಈ ಮಾರ್ಗದಲ್ಲಿ 5 ನಿಲ್ದಾಣಗಳು ಬರಲಿದ್ದು, ನಿಲ್ದಾಣಗಳ ಕಾಮಗಾರಿ ಅಂತಿಮ ಹಂತದಲ್ಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss