ಕ್ಯಾಲ್ಸಿಯಂ ಕೊರತೆ ಇದ್ದರೆ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಆದರೆ ಕ್ಯಾಲ್ಸಿಯಂ ಕಡಿಮೆ ಆಗಿದೆಯೋ, ಇಲ್ಲವೋ ಎಂಬುದು ತಿಳಿಯುವುದು ಕಷ್ಟ. ಈ ಕೆಳಗೆ ಬರೆದಿರುವ ಆರೋಗ್ಯ ಸಮಸ್ಯೆ ನಿಮ್ಮಲ್ಲಿ ಕಂಡು ಬಂದರೆ ಕ್ಯಾಲ್ಸಿಯಂ ಕೊರತೆ ಇರುವುದು ನಿಜ. ನಿಮ್ಮಲ್ಲಿ ಈ ಸಮಸ್ಯೆ ಕಾಣಿಸುತ್ತಿದೆಯೇ ಪರೀಕ್ಷಿಸಿಕೊಳ್ಳಿ..
ಕೂದಲು:
ಕ್ಯಾಲ್ಸಿಯಂ ಕೊರತೆ ಇದ್ದರೆ ಕೂದಲು ತುಂಬಾ ಉದರುತ್ತದೆ.
ಹಲ್ಲು:
ಕ್ಯಾಲ್ಸಿಯಂ ಕಡಿಮೆಯಾದಾರೆ ಹಲ್ಲುಗಳು ಹಾಳಾಗುತ್ತದೆ.
ಉಗುರು:
ಉಗುರುಗಳು ದುರ್ಬಲಗೊಳ್ಳಲು ಪ್ರಾರಂಭವಾಯಿತೆಂದರೆ ಕ್ಯಾಲ್ಸಿಯಂ ಕಡಿಮೆ ಇದೆ ಎಂದರ್ಥ.
ದಣಿವು:
ಬೇಗ ದಣಿವಾಗುವುದು, ಸ್ವಲ್ಪ ನಡೆದಾಡಿದರೂ ಆಯಾಸವಾಗುವುದು, ಅತಿಯಾಗಿ ಬೆವರುವುದು ಇವೆಲ್ಲವೂ ಕ್ಯಾಲ್ಸಿಯಂ ಕೊರತೆಯಿಂದಲೇ ಆಗುತ್ತದೆ.
ನಿದ್ದೆ:
ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಆದರೆ ಸರಿಯಾಗಿ ನಿದ್ದೆ ಬರುವುದಿಲ್ಲ.
ವಾಂತಿ:
ಕ್ಯಾಲ್ಸಿಯಂ ಪ್ರಮಾಣ ತೀರಾ ಕಡಿಮೆ ಆದರೆ ವಾಂತಿ, ಹೊಟ್ಟೆನೋವು ಬರುತ್ತದೆ.