Tuesday, October 27, 2020
Tuesday, October 27, 2020

Latest Posts

ಕೆ.ಆರ್.ಪುರದ ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್ ಪತ್ನಿ ಆತ್ಮಹತ್ಯೆ

ಬೆಂಗಳೂರು: ಕೆ.ಆರ್.ಪುರದ ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್ ಪತ್ನಿ ವಿನೋದ ಅವರು ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೆ ವಿನೋದ ಅವರಿಗೆ ಅಪಂಡಿಕ್ಸ್ ಆಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದರೆ ಮಂಗಳವಾರ ಬೆಳಗ್ಗೆ...

ರಾಮನಗರ: ಈ ಬಾರಿ ಸರಳ ಸಂಭ್ರಮದ ಬನ್ನಿ ಕಾರ್ಯಕ್ರಮ

ರಾಮನಗರ : ತಾಲ್ಲೂಕಿನ ಅಂಜನಾಪುರ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಶ್ರೀ ಮಲ್ಲೇಶ್ವರ, ಶ್ರೀ ಮಾರಮ್ಮ ಮತ್ತು ನಂದಿ ಕಂಬದೊಂದಿಗೆ ಹಾಗೂ ಹುಲಿ ವಾಹನದೊಂದಿಗೆ ಸುಮಾರು ಏಳು ಘಂಟೆ ಸಮಯಕ್ಕೆ ದೇವಸ್ಥಾನದಿಂದ ಹೊರಟ ಮೆರವಣಿಗೆ...

ಮೈಸೂರು: ಕುಟುಂಬ ಸಮೇತ ಚಾಮುಂಡೇಶ್ವರಿಯ ರಥ ಎಳೆದು ಹರಕೆ ತೀರಿಸಿದ ಡಿಸಿ ರೋಹಿಣಿ ಸಿಂಧೂರಿ

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಂಗಳವಾರ ನಾಡ ಶಕ್ತಿದೇವತೆ ತಾಯಿ ಚಾಮುಂಡೇಶ್ವರಿಯ ರಥವನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಕುಟುಂಬದವರೊಂದಿಗೆ ಎಳೆಯುವ ಮೂಲಕ ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಿದರು. ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ಬಿ.ಶರತ್ ಅವರು,...

ನಿಮ್ಮ ಮನೆಯ ಚಿಕ್ಕ ಮಕ್ಕಳು ಮೇಕ್ ಅಪ್ ಮಾಡಿಕೊಳ್ಳುತ್ತಾರಾ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ  

ನಿಮ್ಮ ಮನೆಯಲ್ಲಿರುವ ಪುಟ್ಟ ಪುಟ್ಟ ಲಕ್ಷ್ಮಿಯರಿಗೆ ಮೇಕ್ ಅಪ್ ಮಾಡಿಕೊಳ್ಳುವ ಆಸೆ ಇರುತ್ತದೆ. ಆದರೆ ಮೇಕ್ ಅಪ್ ನಿಂದ ಆಗುವ ದುಷ್ಪರಿಣಾಮಗಳು ಅವರ ಮೃದು ತ್ವಚೆಯನ್ನು ಹಾಳು ಮಾಡುತ್ತದೆ. ಹೌದೂ ಈಗಿನ ಕಾಲದ ಮಕ್ಕಳಿಗೆ ಮೇಕ್ ಅಪ್ ಅಂದರೆ ಪಂಚಪ್ರಾಣವಾಗಿರುತ್ತದೆ. ಆದರೆ ಮಕ್ಕಳಿಗೆ ಮೇಕ್ ಅಪ್ ಮಾಡಿಕೊಳ್ಳಲು ಬಿಟ್ಟು ಅವರ ಸೌಂದರ್ಯವನ್ನು ಹಾಳಾಗುವಂತೆ ಮಾಡದಿರಲು ಈ ಟಿಪ್ಸ್ ಫಾಲೋ ಮಾಡಿ…

ಮೇಕ್ ಅಪ್ ಬೇಗ ತೆಗೆಸಬೇಕು: ಮಕ್ಕಳ ತ್ವಚೆ ಮೇಲೆ ಹೆಚ್ಚಿನ ಕಾಲ ಮೇಕ್ ಅಪ್ ಇದ್ದರೆ ಮಕ್ಕಳ ಮುಖದಲ್ಲಿ ಪಿಂಪಲ್ಸ್ ಆಗುವ ಸಾಧ್ಯತೆ ಇದೆ.

ಮೇಕ್ ಅಪ್ ಕ್ಲೆನ್ಸರ್ ಬೇಡ: ಮಕ್ಕಳ ಮೇಕ್ ಅಪ್ ತೆಗೆಯುವಾಗ ಹಿರಿಯರು ಬಳಸುವ ಮೇಕ್ ಅಪ್ ಕ್ಲೆನ್ಸರ್ ಉಪಯೋಗಿಸಬಾರದು. ಅದರಲ್ಲಿರುವ ಕೆಮಿಕಲ್ಸ್ ಚರ್ಮಕ್ಕೆ ಹಾನಿಯಾಗಲಿದೆ.

 ಬೇಬಿ ಆಯಿಲ್ ಬಳಸಿ: ಮೇಕ್ ಅಪ್ ತೆಗೆಯಲು ಮಕ್ಕಳ ತ್ವಚೆಗೆ ಕೊಬ್ಬರಿ ಎಣ್ಣೆ ಹಾಗೂ ಬೇಬಿ ಆಯಿಲ್ ಬಳಸಿದರೆ ತ್ವಚೆಗೆ ಉತ್ತಮ ನರಿಷ್ಮೆಂಟ್ ನೀಡುತ್ತದೆ.

ಸಾಬೂನು ಬಳಸಬೇಡಿ: ಮೇಕ್ ಅಪ್ ತೆಗೆಯಲು ಸಾಬೂನು ಬಳಸಬೇಡಿ. ಯಾಕೆಂದರೆ ನಾವು ಬಳಸುವ ಫೌಂಡೇಷನ್ ಕ್ರೀಮ್ ಹಾಗೂ ಸಾಬೂನಿನಲ್ಲಿನ ರಾಸಾಯನಿಕಗಳು ಚರ್ಮಕ್ಕೆ ಹಾನಿಯಾಗಲಿದೆ.

ಮಾಯಿಸ್ಚರೈಸರ್ ಬಳಸಿ: ಮಕ್ಕಳ ತ್ವಚೆಯ ಕಾಂತಿ ಕಾಪಾಡಲು ಮಕ್ಕಳ ಮಾಯಿಸ್ಚರೈಸರ್ ಬಳಸುವುದು ಉತ್ತಮ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಕೆ.ಆರ್.ಪುರದ ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್ ಪತ್ನಿ ಆತ್ಮಹತ್ಯೆ

ಬೆಂಗಳೂರು: ಕೆ.ಆರ್.ಪುರದ ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್ ಪತ್ನಿ ವಿನೋದ ಅವರು ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೆ ವಿನೋದ ಅವರಿಗೆ ಅಪಂಡಿಕ್ಸ್ ಆಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದರೆ ಮಂಗಳವಾರ ಬೆಳಗ್ಗೆ...

ರಾಮನಗರ: ಈ ಬಾರಿ ಸರಳ ಸಂಭ್ರಮದ ಬನ್ನಿ ಕಾರ್ಯಕ್ರಮ

ರಾಮನಗರ : ತಾಲ್ಲೂಕಿನ ಅಂಜನಾಪುರ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಶ್ರೀ ಮಲ್ಲೇಶ್ವರ, ಶ್ರೀ ಮಾರಮ್ಮ ಮತ್ತು ನಂದಿ ಕಂಬದೊಂದಿಗೆ ಹಾಗೂ ಹುಲಿ ವಾಹನದೊಂದಿಗೆ ಸುಮಾರು ಏಳು ಘಂಟೆ ಸಮಯಕ್ಕೆ ದೇವಸ್ಥಾನದಿಂದ ಹೊರಟ ಮೆರವಣಿಗೆ...

ಮೈಸೂರು: ಕುಟುಂಬ ಸಮೇತ ಚಾಮುಂಡೇಶ್ವರಿಯ ರಥ ಎಳೆದು ಹರಕೆ ತೀರಿಸಿದ ಡಿಸಿ ರೋಹಿಣಿ ಸಿಂಧೂರಿ

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಂಗಳವಾರ ನಾಡ ಶಕ್ತಿದೇವತೆ ತಾಯಿ ಚಾಮುಂಡೇಶ್ವರಿಯ ರಥವನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಕುಟುಂಬದವರೊಂದಿಗೆ ಎಳೆಯುವ ಮೂಲಕ ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಿದರು. ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ಬಿ.ಶರತ್ ಅವರು,...

ಪಾಕಿಸ್ತಾನದ 18 ಜನರನ್ನು ಭಯೋತ್ಪಾದಕರೆಂದು ಘೋಷಿಸಿದ ಕೇಂದ್ರ ಗೃಹ ಸಚಿವಾಲಯ

ಹೊಸದಿಲ್ಲಿ: ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆಯಡಿ 18 ಜನರನ್ನು ಭಯೋತ್ಪಾದಕರೆಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಘೋಷಿಸಿದೆ. 18 ಭಯೋತ್ಪಾದಕರಲ್ಲಿ ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಮತ್ತು ಭಯೋತ್ಪಾದಕ ಸಂಘಟನೆಯ...

Don't Miss

ಕೆ.ಆರ್.ಪುರದ ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್ ಪತ್ನಿ ಆತ್ಮಹತ್ಯೆ

ಬೆಂಗಳೂರು: ಕೆ.ಆರ್.ಪುರದ ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್ ಪತ್ನಿ ವಿನೋದ ಅವರು ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೆ ವಿನೋದ ಅವರಿಗೆ ಅಪಂಡಿಕ್ಸ್ ಆಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದರೆ ಮಂಗಳವಾರ ಬೆಳಗ್ಗೆ...

ರಾಮನಗರ: ಈ ಬಾರಿ ಸರಳ ಸಂಭ್ರಮದ ಬನ್ನಿ ಕಾರ್ಯಕ್ರಮ

ರಾಮನಗರ : ತಾಲ್ಲೂಕಿನ ಅಂಜನಾಪುರ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಶ್ರೀ ಮಲ್ಲೇಶ್ವರ, ಶ್ರೀ ಮಾರಮ್ಮ ಮತ್ತು ನಂದಿ ಕಂಬದೊಂದಿಗೆ ಹಾಗೂ ಹುಲಿ ವಾಹನದೊಂದಿಗೆ ಸುಮಾರು ಏಳು ಘಂಟೆ ಸಮಯಕ್ಕೆ ದೇವಸ್ಥಾನದಿಂದ ಹೊರಟ ಮೆರವಣಿಗೆ...

ಮೈಸೂರು: ಕುಟುಂಬ ಸಮೇತ ಚಾಮುಂಡೇಶ್ವರಿಯ ರಥ ಎಳೆದು ಹರಕೆ ತೀರಿಸಿದ ಡಿಸಿ ರೋಹಿಣಿ ಸಿಂಧೂರಿ

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಂಗಳವಾರ ನಾಡ ಶಕ್ತಿದೇವತೆ ತಾಯಿ ಚಾಮುಂಡೇಶ್ವರಿಯ ರಥವನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಕುಟುಂಬದವರೊಂದಿಗೆ ಎಳೆಯುವ ಮೂಲಕ ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಿದರು. ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ಬಿ.ಶರತ್ ಅವರು,...
error: Content is protected !!