spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮ್ಮ ಸಂಗಾತಿ Insecure ಭಾವನೆ ಅನುಭವಿಸುತ್ತಿದ್ದಾರಾ? ಹಾಗಿದ್ರೆ ಅವರ ಬಿಹೇವಿಯರ್‌ನಲ್ಲಿ ಈ ಬದಲಾವಣೆ ಇರುತ್ತದೆ…

- Advertisement -Nitte

ರಿಲೇಶನ್‌ಶಿಪ್ ಎಂದಮೇಲೆ ಮನಸ್ತಾಪ ಸಾಮಾನ್ಯ. ಹಾಗೆ ಸಾಕಷ್ಟು ಮಹಿಳೆಯರು ಮದುವೆಯ ನಂತರ ಇನ್‌ಸೆಕ್ಯೂರ್ ಆಗುತ್ತಾರೆ. ಈ ಅಬಧ್ರತೆ ಕಾಡುವುದೇಕೆ? ಕೆಲವೊಮ್ಮೆ ನಿಮ್ಮಾಕೆಗೆ ಇನ್‌ಸೆಕ್ಯೂರ್ ಭಾವನೆ ಇದೆ ಎನ್ನುವುದು ನಿಮಗೆ ತಿಳಿದಿರುವುದೇ ಇಲ್ಲ. ಸುಮ್ಮನೆ ಸಿಟ್ಟಾಗುತ್ತಾಳೆ ಎಂದುಕೊಳ್ಳುತ್ತೀರಿ. ನಿಮ್ಮವರಿಗೆ ಅಬಧ್ರತೆ ಇದ್ದರೆ ಈ ರೀತಿ ನಡೆದುಕೊಳ್ತಾರೆ…

ಅತಿಯಾದ ಜಲಸಿ
ಸಣ್ಣ ಪ್ರಮಾಣದ ಜಲಸಿ ಎಲ್ಲರಿಗೂ ಇದ್ದದ್ದೇ. ಆದರೆ ತೀರ ಜಲಸಿ ಆರಂಭವಾಗುತ್ತದೆ. ಇದರಿಂದ ಮನೆಯ ವಾತಾವರಣ ಹಾಳಾಗುತ್ತದೆ.

Universal Church of the Kingdom of God (NZ) - Women - Jealous Woman ಬಾಯಿಗೆ ಬಂದಂತೆ ಮಾತು
ಆಕೆಯ ಮಾತಿಗೆ ಕಂಟ್ರೋಲ್ ಇಲ್ಲ. ನಾಲಿಗೆ ಇರುವಷ್ಟು ಉದ್ದವೂ ಮಾತು ಹರಿಬಿಡುತ್ತಾಳೆ.ಆಕೆಯ ಜೀವನಶೈಲಿಯ ಮೇಲೂ ಅವರಿಗೆ ಕಂಟ್ರೋಲ್ ಇರೋದಿಲ್ಲ. ಸಿಕ್ಕ ಸಿಕ್ಕ ರ‍್ಯಾಂಡಮ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

8 Simple Ways to Talk with an Angry Parent | by Arrione Clarke, Registered  Clinical Social Work Intern | LinkedInಸಣ್ಣದ್ದಕ್ಕೂ ಬೇಜಾರು
ಏನೇ ಹೇಳಿದರೂ ಪರ್ಸನಲ್ ಆಗಿ ತೆಗೆದುಕೊಳ್ಳುತ್ತಾರೆ. ಬೇರೆಯವರು ಮಾತನಾಡುತ್ತಿದ್ದರೆ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದುಕೊಳ್ಳುತ್ತಾರೆ. ದುಃಖ ಪಡುತ್ತಾರೆ. ಅಳುತ್ತಾರೆ.

Cry If You Want To: The Sad Truth About Women and Depression ಆಗಾಗ ಹೊಗಳಿಕೆ ಬೇಕು
ಹೊಗಳಿಕೆ ಇಲ್ಲದೆ ಜೀವನ ಮಾಡೋಕೆ ಸಾಧ್ಯವಿಲ್ಲ. ಆದರೆ ಇವರಿಗೆ ಅವರು ಕುಂತರು, ನಿಂತರೂ ಹೊಗಳಬೇಕು. ಹೊಗಳದಿದ್ದರೆ ನನ್ನಲ್ಲೇನೋ ಕಮ್ಮಿ ಇದೆ ಎನ್ನುವ ಭಾವನೆ ಹುಟ್ಟುಹಾಕಿಕೊಳ್ಳುತ್ತಾರೆ.

45 Great Compliments for Women That DON'T Talk About Their Looks - Happier  Humanಜಗಳಕ್ಕೇ ಬರ‍್ತಾರೆ
ಬೇರೆ ಜನದ ಬಗ್ಗೆ ಇವರಿಗೆ ನೂರು ದೂರುಗಳಿವೆ. ಅವರ ಮುಂದೆ ಸರಿಯಾದ ಬಿಹೇವಿಯರ್ ಇಲ್ಲದಿರುವುದು, ಅವರ ತಪ್ಪುಗಳನ್ನು ಎತ್ತಿ ಹಿಡಿಯುವುದು ಮಾಡುತ್ತಾರೆ. ಬೇರೆಯವರ ವ್ಯಕ್ತಿತ್ವ ಕೆಳಗಿಸಿಳಿ ತಾವು ಮೇಲೆ ಹೋಗಲು ಇಷ್ಟಪಡುತ್ತಾರೆ.

Angry Women Can Be Effective Women - FemInEM ಸಣ್ಣ ಗುಳ್ಳೆ ಆದರೂ ದುಃಖ
ಸುಮ್ಮನೆ ನಾನು ದಪ್ಪ ಆಗಿದ್ದೇನೆ, ಕಪ್ಪಾಗಿದ್ದೇನೆ, ಮುಖದಲ್ಲಿ ಗುಳ್ಳೆ ಬಂದಿದೆ. ನನಗೆ ಹಳೆ ಬಟ್ಟೆ ಬೇಡ ಹೀಗೆ ಎಲ್ಲದಕ್ಕೂ ಕಿರಿಕಿರಿ ಮಾಡಿಕೊಳ್ಳುತ್ತಾರೆ.

472,738 Sad Woman Stock Photos, Pictures & Royalty-Free Images - iStockಅತಿ ವಿನಯ
ಕೆಲವೊಮ್ಮೆ ಸುತ್ತಮುತ್ತಲಿನ ಎಲ್ಲರ ಜೊತೆ ಅತಿಯಾದ ವಿನಯದಿಂದ ವರ್ತಿಸುತ್ತಾರೆ. ಇದು ನಾರ್ಮಲ್ ಅಲ್ಲ ಎಂದು ಆರಾಮಾಗಿ ತಿಳಿಯುತ್ತದೆ. ಈ ವರ್ತನೆ ಇನ್ನೊಬ್ಬರಿಗೆ ಮುಜುಗರ ತರಬಹುದು.

International Women's Day: The Power of Women -ಗಾಯ ಮಾಡಿಕೊ
ತಮ್ಮ ಮೇಲೆ ತಮೆ ಸಿಟ್ಟು ಬಂದಾಗ, ಜಗಳ ಆಡಿದಾಗ ತಮಗೆ ತಾವೇ ಗಾಯ ಮಾಡಿಕೊಳ್ಳುವುದು, ಗೋಡೆಗೆ ಹಣೆ ಜಜ್ಜಿಕೊಳ್ಳುವುದು ಮಾಡುತ್ತಾರೆ.

My daughter wants to hurt herself': How to protect children from Covid  stress - Friday Magazineಅಟೆಂಶನ್ ಸೀಕಿಂಗ್
ಬೇರೆಯವರು ತಮ್ಮ ಬಗ್ಗೆ ಗಮನ ಕೊಡಲಿ ಎಂದು ಸರ್ಕಸ್ ಮಾಡುತ್ತಾರೆ. ಯಾರಾದರೂ ನೋಡಲಿ ಎನ್ನುವ ಕಾರಣಕ್ಕೆ ಏನಾದರೂ ಒಂದು ಮಾಡುತ್ತಾ ಇರುತ್ತಾರೆ.

9 Examples Of Attention-Seeking Behavior In Adults

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss