Thursday, August 11, 2022

Latest Posts

ನೀವು ಐಸ್‌ಕ್ರೀಂ ಪ್ರಿಯರಾ? ವಾರಕ್ಕೊಮ್ಮೆ ಇದನ್ನು ತಿನ್ನುವುದರಿಂದ ಎಷ್ಟು ಲಾಭಗಳಿವೆ ಇಲ್ಲಿ ನೋಡಿ..

ಐಸ್ ಕ್ರೀಂ ಯಾರಿಗಿಷ್ಟ ಇಲ್ಲ ಹೇಳಿ? ಚಳಿಗಾಲವನ್ನೂ ನೋಡದೇ ಐಸ್‌ಕ್ರೀಂ ತಿನ್ನುತ್ತೇವೆ. ಡಯಟ್ ಮಾಡುವವರು ಹೆಚ್ಚಾಗಿ ಐಸ್‌ಕ್ರೀಂ ತಿನ್ನದಿದ್ದರೂ ಅಪರೂಪಕ್ಕಾದರೂ ಐಸ್‌ಕ್ರೀಂ ತಿನ್ನುತ್ತಾರೆ. ಐಸ್‌ಕ್ರಿಂ ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ ಇಲ್ಲಿ ನೋಡಿ..

  • ಮಾನಸಿಕ ಆರೋಗ್ಯ: ಐಸ್‌ಕ್ರೀಂ ತಿನ್ನುವುದರಿಂದ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದಂತೆ. ಕೆಲವರು ಮೂಡ್ ಸರಿ ಇಲ್ಲದಾಗ ಐಸ್‌ಕ್ರೀಂ ತಿನ್ನುತ್ತಾರೆ. ಸ್ವಲ್ಪ ಸಮಯಕ್ಕೆ ಮೂಡ್ ಸರಿಯಾಗುತ್ತದೆ. ಮಾನಸಿಕ ಆರೋಗ್ಯಕ್ಕಾಗಿ ನಿಮ್ಮ ಡಯಟ್‌ಗೆ ಚೀಟ್ ಮಾಡಿ ಆಗಾಗ ಐಸ್‌ಕ್ರೀಂ ತಿನ್ನಿ
    Free download The Fresh Wallpaper Dessert Yummy Ice Cream Wallpapers  [1600x1067] for your Desktop, Mobile & Tablet | Explore 52+ Iceream  Wallpaper | Iceream Wallpaper,
  • ವಿಟಮಿನ್ಸ್: ಐಸ್‌ಕ್ರೀಂನಲ್ಲಿ ವಿಟಮಿನ್ ಎ,ಬಿ,ಚಿ ಹಾಗೂ ಡಿ ಮೂರೂ ಇದೆ. ವಿಟಮಿನ್ ಕೆ ಕೂಡ ಇದೆ. ಇದು ರಕ್ತಹೆಪ್ಪುಗಟ್ಟುವಿಕೆ ವಿರುದ್ಧ ಹೋರಾಡುತ್ತದೆ. ಇಷ್ಟೇ ಅಲ್ಲ, ನಿಯಾಸಿನ್, ಥಯಾಮಿನ್ ಹಾಗೂ ರಿಬೋಫ್ಲೆವಿನ್ ಕೂಡ ಐಸ್‌ಕ್ರೀಂನಲ್ಲಿ ಇದೆ.
    Delicious ice cream styles from around the world
  • ಎನರ್ಜಿ: ತಕ್ಷಣಕ್ಕೆ ಎನರ್ಜಿಗಾಗಿ ಐಸ್‌ಕ್ರೀಂ ತಿನ್ನಿ. ನ್ಯೂಟ್ರಿಶನ್ ಇಲ್ಲದಿದ್ದರೂ ಎನರ್ಜಿ ಇದೆ. ಸುಸ್ತಾದಾಗ, ಹಸಿವಾದಾಗ ಐಸ್‌ಕ್ರೀಂ ತಿಂದರೆ ಬೇಗ ಹೊಟ್ಟೆ ತುಂಬುತ್ತದೆ. ಆದರೆ ಐಸ್‌ಕ್ರೀಂನಲ್ಲಿ ಕಾರ್ಬೋಹೈಡ್ರೇಟ್,ಫ್ಯಾಟ್ ಹಾಗೂ ಪ್ರೋಟೀನ್ ಇದೆ. ಇದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ.
    KitKat Ice Cream Pie | Cleobuttera
  • ಮಿನರಲ್ಸ್: ಕ್ಯಾಲ್ಷಿಯಂ,ಫಾಸ್ಪರಸ್ ಐಸ್‌ಕ್ರಿಂನಲ್ಲಿ ಇದೆ. ಗಟ್ಟಿಯಾದ ಮೂಳೆಗೆ ಇದು ಸಹಕಾರಿ. ಹಾಗೂ ಕಿಡ್ನಿ ಸ್ಟೋನ್ಸ್ ಆಗದಂತೆಯೂ ಇದು ಸಹಾಯ ಮಾಡುತ್ತದೆ. ಮೂಡ್ ಸ್ವಿಂಗ್ಸ್ ಕೂಡ ಕಂಟ್ರೋಲ್‌ನಲ್ಲಿ ಇರುತ್ತವೆ.
    Mermaid Ice Cream Recipe | Ree Drummond | Food Network
  • ಮೆದುಳಿನ ಮೇಲೆ ಪರಿಣಾಮ: ಥ್ರೋಂಬೋಟೋನಿನ್ ಹಾರ್ಮೋನ್ ಖುಷಿಯನ್ನು ಕಂಟ್ರೋಲ್ ಮಾಡುತ್ತದೆ ಹಾಗೂ ಸ್ಟ್ರೆಸ್ ಕಡಿಮೆ ಮಾಡುತ್ತದೆ. ಐಸ್‌ಕ್ರೀಂ ನಿಂದ ಈ ಹಾರ್ಮೋನ್ ಆಕ್ಟೀವ್ ಆಗಿ ಇರುತ್ತದೆ. ನಿದ್ದೆ ಚೆನ್ನಾಗಿ ಬರುವುದಕ್ಕೂ ಐಸ್‌ಕ್ರೀಂ ಸಹಾಯ ಮಾಡುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss