Latest Posts

ಯಾವುದೇ ಕ್ಷಣದಲ್ಲಿ ಕಬಿನಿ ಜಲಾಶಯ ಭರ್ತಿ: ಸುರಕ್ಷಿತ ಸ್ಥಳಕ್ಕೆ ತೆರಳಲು ನದಿ ಪಾತ್ರದ ಜನರಿಗೆ ಸೂಚನೆ

ಮೈಸೂರು : ಮೈಸೂರು ಜಿಲ್ಲೆಯ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಯಾವುದೇ ಕ್ಷಣದಲ್ಲಿ ಭರ್ತಿಯಾಗಲಿದ್ದು, ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುವ ಕಾರಣ ನದಿ ಪಾತ್ರದಲ್ಲಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ...

ಕೊಪ್ಪಳ: ಬೆಡ್ ನೀಡಲು ಒಪ್ಪಿದ ಗಂಗಾವತಿ ಖಾಸಗಿ ಆಸ್ಪತ್ರೆಗಳು

ಕೊಪ್ಪಳ: ಕೋವಿಡ್​ ಸೋಂಕಿತರ ಚಿಕಿತ್ಸೆಗಾಗಿ ಶೇ. 50ರಷ್ಟು ಬೆಡ್ ಬಿಟ್ಟು ಕೊಡಲು ಒಪ್ಪಿದ ನಗರದ ಕೆಲವು ಖಾಸಗಿ ಆಸ್ಪತ್ರೆಗಳಿಗೆ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಲಿಂಗರಾಜ್ ಭೇಟಿ ನೀಡಿ...

ಬಿದ್ದ ಗಾಯ ನಿಧಾನವಾಗಿ ವಾಸಿಯಾಗುತ್ತಿದೆಯೇ? ನಿಮ್ಮ ರಕ್ತದಲ್ಲಿ ಪ್ಲೇಟ್‌ಲೆಟ್ ಕಣಗಳ ವೃದ್ಧಿಗೆ ಈ ಆಹಾರ ಸೇವಿಸಿ..

ಎಲ್ಲಾದರೂ ಬಿದ್ದು ಗಾಯಮಾಡಿಕೊಂಡಾಗ ಗಾಯ ಅದಾಗೆ ವಾಸಿ ಆಗುತ್ತದೆ. ರಕ್ತದ ಕ್ಲಾಟ್ ಉಂಟಾಗಿ ರಕ್ತ ಬರುವುದು ನಿಲ್ಲುತ್ತದೆ. ನೀವು ಆರಾಮಾಗುತ್ತೀರಿ. ಅದೇ ನಿಮ್ಮ ಗಾಯ ವಾಸಿಯೇ ಆಗಲಿಲ್ಲ ಎಂದರೆ? ಬ್ಲಡ್ ಕ್ಲಾಟ್ ಆಗಲೇ...

ನೀವು ಚಹಾ ಪ್ರೀಯರೇ?ಅತಿಯಾದ ಚಹಾ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿದಿಲ್ಲದಿದ್ದರೆ ಇದನ್ನು ಓದಿ…!

sharing is caring...!

ಮದ್ಯ ಸೇವನೆ, ತಂಬಾಕು ಸೇವನೆ, ದೂಮಪಾನದಂತದ್ದೇ ಮತ್ತೊಂದು ಚಟವೆಂದರೆ ಚಹಾ ಕುಡಿಯುವುದು. ತುಂಬಾ ಜನ ಚಹಕ್ಕೆ ಅಡಿಕ್ಟ್ ಆಗಿ ಇರುತ್ತಾರೆ. ಮಿತಿ ಮೀರಿ ಚಹಾ ಕುಡಿಯುತ್ತಾರೆ. ಊಟ, ತಿಂಡಿ ಇಲ್ಲದಿದ್ದರೂ ಪರವಾಗಿಲ್ಲ ಚಹಾ ಬೇಕೆ ಬೇಕು. ಆದರೆ ಈ ಚಹಾ ನಮ್ಮ ದೇಹಕ್ಕೆ ಒಳಿತು ಮಾಡುವುದಕ್ಕಿಂತಲೂ ಹೆಚ್ಚಾಗಿ ಕೆಡುಕನ್ನೇ ಮಾಡುತ್ತದೆ. ತುಂಬಾ ಜನಕ್ಕೆ ಇದು ಗೊತ್ತಿದ್ದರೂ ಚಹಾ ಸೇವಿಸುತ್ತಾರೆ. ಕೆಲವೊಂದಿಷ್ಟು ಜನಕ್ಕೆ ಚಹಾದಿಂದ ನಮ್ಮ ದೇಹಕ್ಕೆ ಆಗುವ ತೊಂದರೆಗಳ ಬಗ್ಗೆ ಗೊತ್ತಿರುವುದಿಲ್ಲ, ಹಾಗಾಗಿ ಅದನ್ನು ಕುಡಿಯುತ್ತಿರುತ್ತಾರೆ. ಚಹಾದಿಂದ ಆಗುವ ತೊಂದರೆಗಳು ಏನು ಎಂಬುದನ್ನು ಇಲ್ಲಿ ಬರೆದಿದ್ದೇನೆ ಓದಿ.

ಕಬ್ಬಿಣಾಂಶ ಕುಂದುತ್ತದೆ
ಅತಿಯಾಗಿ ಚಹಾ ಸೇವನೆಯಿಂದ ದೇಹದಲ್ಲಿರುವ ಕಬ್ಬಿಣಾಂಶ ಕಡಿಮೆ ಆಗುತ್ತದೆ. ಚಹಾ ಸೊಪ್ಪಿನಲ್ಲಿರುವ ಅಂಶ ನಿಮ್ಮ ದೇಹದಲ್ಲಿ ಇರುವ ಕಬ್ಬಿಣಾಂಶವನ್ನು ಹಿರಿಕೊಳ್ಳುತ್ತದೆ. ಚಹಾ ಸೇವನೆ ಹೆಚ್ಚಾದರೆ ಕಣ್ಣಿನ ತೊಂದರೆ ಬರುತ್ತದೆ.

ನಿದ್ರಾಹೀನತೆ
ನಿಮಗೂ ಗೊತ್ತಿದೆ ಚಹಾ ಸೇವನೆ ಹೆಚ್ಚಾದರೆ ನಿದ್ರೆ ಬರುವುದಿಲ್ಲ. ಏಕೆಂದರೆ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಕೆಫೀನಾ ಮೆಲಾಟೋನಿನ್ ಅಂಶ ಕಡಿಮೆ ಆಗುತ್ತದೆ. ಇದರಿಂದ ಸಹಜವಾಗಿ ಬರುವ ನಿದ್ದೆ ಬರುವುದಿಲ್ಲ.

ಪಿತ್ತದ ಅಂಶ ಹೆಚ್ಚುತ್ತದೆ
ಕೆಲವೊಬ್ಬರಿಗೆ ಬೆಳಿಗ್ಗೆ ಎದ್ದ ತಕ್ಷಣ ತಿಂಡಿ ತಿನ್ನುವ ಮೊದಲು ಚಹಾ ಸೇವಿಸುವ ಅಭ್ಯಾಸವಿದೆ. ಹಸಿದ ಹೊಟ್ಟೆಯಲ್ಲಿ ಚಹಾ ಸೇವಿಸುವುದರಿಂದ ಪಿತ್ತದ ಅಂಶ ಹೆಚ್ಚುತ್ತದೆ. ಹಾಗಾಗಿ ಅತೀಯಾಗಿ ಚಹಾ ಸೇವಿಸುವುದು ಬೇಡ.

ಮನಸ್ಸಿಗೆ ಅಶಾಂತಿ ಮತ್ತು ಒತ್ತಡ
ಕೆಲವೊಬ್ಬರಿಗೆ ಚಹಾ ಕುಡಿದರೆ ಒತ್ತಡ ಕಡಿಮೆ ಆಗುತ್ತದೆ. ಟ್ರೆಸ್ ನಿವಾರಣೆಯಾಗುತ್ತದೆ ಎಂದು ಹೆಚ್ಚೆಚ್ಚು ಚಹಾ ಸೇವಿಸುತ್ತಾರೆ. ಆದರೆ ಅದು ಸುಳ್ಳು. ಚಹಾ ಕುಡಿಯುವುದರಿಂದ ಖಿನ್ನತೆ ಹೆಚ್ಚುತ್ತದೆ, ಮತ್ತು ಒತ್ತಡ ಹೆಚ್ಚುತ್ತದೆ ಇದನ್ನು ವೈದ್ಯರೇ ಹೇಳಿದ್ದಾರೆ

ಗರ್ಭಾವಸ್ಥೆಯಲ್ಲಿ ತೊಂದರೆ
ಮಹಿಳೆಯರು ಹೆಚ್ಚೆಚ್ಚು ಚಹಾ ಕುಡಿದರೆ ಹೊಟ್ಟೆಯಲ್ಲಿ ಇರುವ ಮಗುವಿನ ಬೆಳವಣಿಗೆಯಲ್ಲಿ ತೊಂದರೆ ಉಂಟಾಗುತ್ತದೆ. ಮತ್ತು ಗರ್ಭಧರಿಸುವಲ್ಲಿ ತೊಂದರೆ ಆಗುತ್ತದೆ. ಹಾಗಾಗಿ ಮಹಿಳೆಯರು ಚಹಾ ಕುಡಿಯುವುದನ್ನು ಕಡಿಮೆ ಮಾಡಬೇಕು. ಕಷಾಯಗನ್ನು ಕುಡಿಯುವುದನ್ನು ರೂಢಿಸಿಕೊಳ್ಳಿ.

ತಲೆನೋವು
ದಿನದಲ್ಲಿ ನಾಲ್ಕು ಹೊತ್ತು ಚಹಾ ಕುಡಿದರೆ ನೀವು ಚಹಾಕ್ಕೆ ಅಡಿಕ್ಟ್ ಆಗುತ್ತೀರಾ. ಇದರಿಂದಾಗಿ ನೀವು ಚಹಾ ಕುಡಿಯುವುದನ್ನು ಕಡಿಮೆ ಮಾಡಲೇ ಆಗದಂತಹ ಸ್ಥಿತಿ ತಲುಪುತ್ತೀರ. ಚಹಾ ಕುಡಿಯುವುದು ಬಿಟ್ಟರೆ ತಲೆನೋವು ಬರುತ್ತದೆ. ಮತ್ತು ಪಿತ್ತ ಹೆಚ್ಚಾಗಿಯೂ ತಲೆನೋವು ಬರುತ್ತದೆ. ಚಹಾದಿಂದ ಪಿತ್ತ ಹೆಚ್ಚುತ್ತದೆ.

-ಕಾವ್ಯಾ ಜಕ್ಕೊಳ್ಳಿ

Latest Posts

ಯಾವುದೇ ಕ್ಷಣದಲ್ಲಿ ಕಬಿನಿ ಜಲಾಶಯ ಭರ್ತಿ: ಸುರಕ್ಷಿತ ಸ್ಥಳಕ್ಕೆ ತೆರಳಲು ನದಿ ಪಾತ್ರದ ಜನರಿಗೆ ಸೂಚನೆ

ಮೈಸೂರು : ಮೈಸೂರು ಜಿಲ್ಲೆಯ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಯಾವುದೇ ಕ್ಷಣದಲ್ಲಿ ಭರ್ತಿಯಾಗಲಿದ್ದು, ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುವ ಕಾರಣ ನದಿ ಪಾತ್ರದಲ್ಲಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ...

ಕೊಪ್ಪಳ: ಬೆಡ್ ನೀಡಲು ಒಪ್ಪಿದ ಗಂಗಾವತಿ ಖಾಸಗಿ ಆಸ್ಪತ್ರೆಗಳು

ಕೊಪ್ಪಳ: ಕೋವಿಡ್​ ಸೋಂಕಿತರ ಚಿಕಿತ್ಸೆಗಾಗಿ ಶೇ. 50ರಷ್ಟು ಬೆಡ್ ಬಿಟ್ಟು ಕೊಡಲು ಒಪ್ಪಿದ ನಗರದ ಕೆಲವು ಖಾಸಗಿ ಆಸ್ಪತ್ರೆಗಳಿಗೆ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಲಿಂಗರಾಜ್ ಭೇಟಿ ನೀಡಿ...

ಬಿದ್ದ ಗಾಯ ನಿಧಾನವಾಗಿ ವಾಸಿಯಾಗುತ್ತಿದೆಯೇ? ನಿಮ್ಮ ರಕ್ತದಲ್ಲಿ ಪ್ಲೇಟ್‌ಲೆಟ್ ಕಣಗಳ ವೃದ್ಧಿಗೆ ಈ ಆಹಾರ ಸೇವಿಸಿ..

ಎಲ್ಲಾದರೂ ಬಿದ್ದು ಗಾಯಮಾಡಿಕೊಂಡಾಗ ಗಾಯ ಅದಾಗೆ ವಾಸಿ ಆಗುತ್ತದೆ. ರಕ್ತದ ಕ್ಲಾಟ್ ಉಂಟಾಗಿ ರಕ್ತ ಬರುವುದು ನಿಲ್ಲುತ್ತದೆ. ನೀವು ಆರಾಮಾಗುತ್ತೀರಿ. ಅದೇ ನಿಮ್ಮ ಗಾಯ ವಾಸಿಯೇ ಆಗಲಿಲ್ಲ ಎಂದರೆ? ಬ್ಲಡ್ ಕ್ಲಾಟ್ ಆಗಲೇ...

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸೀಲ್ ಡೌನ್: 42 ಮಂದಿ ಪತ್ರಕರ್ತರಿಗೆ ಕ್ವಾರಂಟೈನ್

ಮೈಸೂರು: ವಿಪಕ್ಷ ನಾಯಕರಾದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮಹಾಮಾರಿ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಭವನವನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಜುಲೈ 30ರಂದು...

Don't Miss

ಯಾವುದೇ ಕ್ಷಣದಲ್ಲಿ ಕಬಿನಿ ಜಲಾಶಯ ಭರ್ತಿ: ಸುರಕ್ಷಿತ ಸ್ಥಳಕ್ಕೆ ತೆರಳಲು ನದಿ ಪಾತ್ರದ ಜನರಿಗೆ ಸೂಚನೆ

ಮೈಸೂರು : ಮೈಸೂರು ಜಿಲ್ಲೆಯ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಯಾವುದೇ ಕ್ಷಣದಲ್ಲಿ ಭರ್ತಿಯಾಗಲಿದ್ದು, ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುವ ಕಾರಣ ನದಿ ಪಾತ್ರದಲ್ಲಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ...

ಕೊಪ್ಪಳ: ಬೆಡ್ ನೀಡಲು ಒಪ್ಪಿದ ಗಂಗಾವತಿ ಖಾಸಗಿ ಆಸ್ಪತ್ರೆಗಳು

ಕೊಪ್ಪಳ: ಕೋವಿಡ್​ ಸೋಂಕಿತರ ಚಿಕಿತ್ಸೆಗಾಗಿ ಶೇ. 50ರಷ್ಟು ಬೆಡ್ ಬಿಟ್ಟು ಕೊಡಲು ಒಪ್ಪಿದ ನಗರದ ಕೆಲವು ಖಾಸಗಿ ಆಸ್ಪತ್ರೆಗಳಿಗೆ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಲಿಂಗರಾಜ್ ಭೇಟಿ ನೀಡಿ...

ಬಿದ್ದ ಗಾಯ ನಿಧಾನವಾಗಿ ವಾಸಿಯಾಗುತ್ತಿದೆಯೇ? ನಿಮ್ಮ ರಕ್ತದಲ್ಲಿ ಪ್ಲೇಟ್‌ಲೆಟ್ ಕಣಗಳ ವೃದ್ಧಿಗೆ ಈ ಆಹಾರ ಸೇವಿಸಿ..

ಎಲ್ಲಾದರೂ ಬಿದ್ದು ಗಾಯಮಾಡಿಕೊಂಡಾಗ ಗಾಯ ಅದಾಗೆ ವಾಸಿ ಆಗುತ್ತದೆ. ರಕ್ತದ ಕ್ಲಾಟ್ ಉಂಟಾಗಿ ರಕ್ತ ಬರುವುದು ನಿಲ್ಲುತ್ತದೆ. ನೀವು ಆರಾಮಾಗುತ್ತೀರಿ. ಅದೇ ನಿಮ್ಮ ಗಾಯ ವಾಸಿಯೇ ಆಗಲಿಲ್ಲ ಎಂದರೆ? ಬ್ಲಡ್ ಕ್ಲಾಟ್ ಆಗಲೇ...
error: Content is protected !!