Tuesday, November 24, 2020

Latest Posts

“ನಿಮ್ಮೊಂದಿಗೆ ನಾನಿದ್ದೇನೆ” ದೇಶದ ಜನತೆಗೆ “ಅಮಿತಾಬ್​ ಬಚ್ಚನ್”​ ಪ್ರೀತಿಯ ಸಂದೇಶ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಇಡೀ ದೇಶವೇ ಕೊರೋನಾ ವಿರುದ್ಧ ಹೋರಾಡುತ್ತಿದೆ. ಇಂತಹ ಸಮಯದಲ್ಲಿ ಬಾಲಿವುಡ್ ನಟ ಅಮಿತಾಬ್​ ಬಚ್ಚನ್​ ಪ್ರೇರಣೆಯ ಸಂದೇಶವೊಂದನ್ನು ಜನತೆಗೆ ರವಾನಿಸಿದ್ದಾರೆ. ಮಾಸ್ಕ್ ಧರಿಸಿರುವ ತಮ್ಮ ಫೋಟೋ ಒಂದನ್ನು ಇನ್ಸ್​​ಟಾಗ್ರಾಂ...

ಮತ್ತೆ ಪೆಟ್ರೋಲ್-ಡೀಸಲ್ ದರದಲ್ಲಿ ಏರಿಕೆ: ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಎಷ್ಟು ಗೊತ್ತಾ?

ಹೊಸದಿಗಂತ ಆನ್ ಲೈನ್ ಡೆಸ್ಕ್: ದೇಶದ ಟಾಪ್ ಸಿಟಿ ಜನರಿಗೆ ತೈಲ ಕಂಪನಿಗಳು ಶಾಕ್ ಮೇಲೆ ಶಾಕ್ ನೀಡುತ್ತಿದೆ. ಸತತ 5ನೇ ದಿನವೂ ತೈಲ ಬೆಲೆ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ 08...

‘ನಿವಾರ್​’ ಚಂಡಮಾರುತ ಭೀತಿ: ಕರ್ನಾಟಕದ ಹಲವೆಡೆ 2 ದಿನ ಭಾರಿ ಮಳೆ ಸಾಧ್ಯತೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಇಂದು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನ ಕೆಲವು ಭಾಗಗಳಿಗೆ ನಿವಾರ್ ಚಂಡಮಾರುತ ಅಪ್ಪಳಿಸಲಿದ್ದು, ನಾಳೆಯಿಂದ 2 ದಿನಗಳ ಕಾಲ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ...

ನೀವು ತಿನ್ನುವ ಡ್ರೈ ಫ್ರೂಟ್ಸ್‌ಗಳಲ್ಲಿ ಖರ್ಜೂರ ಸೇರಿಸಿದ್ದೀರಾ? ಖರ್ಜೂರ ತಿನ್ನುವುದರಿಂದ ಆಗುವ ಲಾಭಗಳಿವು..

ಡ್ರೈ ಫ್ರೂಟ್ಸ್ ತಿನ್ನುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಅದರಲ್ಲೂ ಉತ್ತುತ್ತೆ ಹಾಗೂ ಖರ್ಜೂರ ತಿನ್ನುವುದರಿಂದ ತುಂಬಾನೇ ಲಾಭಗಳಿವೆ. ಈ ಲಾಭಗಳನ್ನು ಕೇಳಿದರೆ ಪ್ರತಿದಿನ ನೀವು ಖರ್ಜೂರ ತಿನ್ನುತ್ತೀರಿ. ಇದರ ಲಾಭಗಳನ್ನು ಕೇಳಿ..

  • ಇದರಲ್ಲೇನಿದೆ?: ಇದರಲ್ಲಿ ಕ್ಯಾಲೊರಿ,ಕಾರ್ಬೋಹೈಡ್ರೇಟ್ಸ್,ಫೈಬರ್,ಪ್ರೋಟೀನ್,ಪೊಟ್ಯಾಶಿಯಂ,ಮೆಗ್ನಿಶಿಯಮ್, ಕಾಪರ್, ಮೆಂಗನೀಸ್, ಐರನ್, ವಿಟಮಿನ್ ಬಿ೬ ಇರುತ್ತದೆ.
  • ಫೈಬರ್: ನೀವು ಪ್ರತಿನಿತ್ಯ ತಿನ್ನುವ ಆಹಾರದಲ್ಲಿ ಫೈಬರ್ ಕೊರತೆಯಾಗುತ್ತದೆ. ಫೈಬರ್‌ಗಾಗಿ ಡೇಟ್ಸ್ ತಿನ್ನುವುದು ಒಳ್ಳೆಯದು. ಇದು ಜೀರ್ಣಕ್ರಿಯೆಗೆ ಸಹಕರಿಸುತ್ತದೆ.
  • ರೋಗನಿರೋಧಕ ಶಕ್ತಿ: ಇದರಲ್ಲಿ ಅತಿ ಹೆಚ್ಚು ಆಂಟಿಆಕ್ಸಿಡೆಂಟ್ಸ್ ಇದ್ದು, ಇದನ್ನು ತಿನ್ನುವುದರಿಂದ ರೋಗನಿರೋಧಕಶಕ್ತಿ ಹೆಚ್ಚುತ್ತದೆ. ಇದರಲ್ಲಿ ಫ್ಲೇವನಾಯ್ಡ್ಸ್, ಕ್ಯಾರೋಟಿನಾಯ್ಡ್ಸ್,ಫೀನೊಲಿಕ್ ಆಸಿಡ್ ಇವುಗಳು ಇದರಲ್ಲಿ ಇದ್ದು, ಇದು ನಮ್ಮ ದೇಹಕ್ಕೆ ಬೇಕಾದ ರೋಗನಿರೋಧಕ ಶಕ್ತಿ ನೀಡುತ್ತದೆ.
  • ಮಿದುಳಿಗೆ ಒಳ್ಳೆಯದು: ಸಣ್ಣ ಮಕ್ಕಳಲ್ಲಿ ಮಿದುಳು ಚುರುಕಾಗಲು ಈ ಆಹಾರ ಸೇವಿಸಬೇಕು. ಮಕ್ಕಳು ಚುರುಕಾಗಲು ದಿನವೂ ಕರ್ಜೂರ ನೀಡಿ. ಇದರಿಂದ ಅವರು ಬೇಗ ಚುರುಕಾಗುತ್ತಾರೆ.
  • ಬೋನ್ ಹೆಲ್ತ್: ಇದರಲ್ಲಿ ಅತಿ ಹೆಚ್ಚು ಮಿನರಲ್ಸ್ ಇದೆ. ಜೊತೆಗೆ ಪೊಟ್ಯಾಶಿಯಂ,ಕ್ಯಾಲ್ಷಿಯಂ ಹಾಗೂ ಮ್ಯಾಂಗನೀಸ್ ಇರುವುದರಿಂದ ಮೂಳೆಗಳ ಆರೋಗ್ಯ ಚೆನ್ನಾಗಿರುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

“ನಿಮ್ಮೊಂದಿಗೆ ನಾನಿದ್ದೇನೆ” ದೇಶದ ಜನತೆಗೆ “ಅಮಿತಾಬ್​ ಬಚ್ಚನ್”​ ಪ್ರೀತಿಯ ಸಂದೇಶ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಇಡೀ ದೇಶವೇ ಕೊರೋನಾ ವಿರುದ್ಧ ಹೋರಾಡುತ್ತಿದೆ. ಇಂತಹ ಸಮಯದಲ್ಲಿ ಬಾಲಿವುಡ್ ನಟ ಅಮಿತಾಬ್​ ಬಚ್ಚನ್​ ಪ್ರೇರಣೆಯ ಸಂದೇಶವೊಂದನ್ನು ಜನತೆಗೆ ರವಾನಿಸಿದ್ದಾರೆ. ಮಾಸ್ಕ್ ಧರಿಸಿರುವ ತಮ್ಮ ಫೋಟೋ ಒಂದನ್ನು ಇನ್ಸ್​​ಟಾಗ್ರಾಂ...

ಮತ್ತೆ ಪೆಟ್ರೋಲ್-ಡೀಸಲ್ ದರದಲ್ಲಿ ಏರಿಕೆ: ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಎಷ್ಟು ಗೊತ್ತಾ?

ಹೊಸದಿಗಂತ ಆನ್ ಲೈನ್ ಡೆಸ್ಕ್: ದೇಶದ ಟಾಪ್ ಸಿಟಿ ಜನರಿಗೆ ತೈಲ ಕಂಪನಿಗಳು ಶಾಕ್ ಮೇಲೆ ಶಾಕ್ ನೀಡುತ್ತಿದೆ. ಸತತ 5ನೇ ದಿನವೂ ತೈಲ ಬೆಲೆ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ 08...

‘ನಿವಾರ್​’ ಚಂಡಮಾರುತ ಭೀತಿ: ಕರ್ನಾಟಕದ ಹಲವೆಡೆ 2 ದಿನ ಭಾರಿ ಮಳೆ ಸಾಧ್ಯತೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಇಂದು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನ ಕೆಲವು ಭಾಗಗಳಿಗೆ ನಿವಾರ್ ಚಂಡಮಾರುತ ಅಪ್ಪಳಿಸಲಿದ್ದು, ನಾಳೆಯಿಂದ 2 ದಿನಗಳ ಕಾಲ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ...

6 ದಿನಗಳ ವಿದೇಶ ಪ್ರವಾಸ ಕೈಗೊಳ್ಳಲಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೊರೋನಾ ವೈರಸ್ ನಡುವೆ ದ್ವಿಪಕ್ಷೀಯ ಮಾತುತೆ ನಡೆಸಲು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ 6 ದಿನಗಳ ವಿದೇಶ ಪ್ರವಾಸ ಕೈಗೊಳ್ಳಲ್ಲಿದ್ದಾರೆ. ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಲು ನ.24-29ರವರೆಗೆ ಜೈಶಂಕರ್ ಅವರು...

Don't Miss

“ನಿಮ್ಮೊಂದಿಗೆ ನಾನಿದ್ದೇನೆ” ದೇಶದ ಜನತೆಗೆ “ಅಮಿತಾಬ್​ ಬಚ್ಚನ್”​ ಪ್ರೀತಿಯ ಸಂದೇಶ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಇಡೀ ದೇಶವೇ ಕೊರೋನಾ ವಿರುದ್ಧ ಹೋರಾಡುತ್ತಿದೆ. ಇಂತಹ ಸಮಯದಲ್ಲಿ ಬಾಲಿವುಡ್ ನಟ ಅಮಿತಾಬ್​ ಬಚ್ಚನ್​ ಪ್ರೇರಣೆಯ ಸಂದೇಶವೊಂದನ್ನು ಜನತೆಗೆ ರವಾನಿಸಿದ್ದಾರೆ. ಮಾಸ್ಕ್ ಧರಿಸಿರುವ ತಮ್ಮ ಫೋಟೋ ಒಂದನ್ನು ಇನ್ಸ್​​ಟಾಗ್ರಾಂ...

ಮತ್ತೆ ಪೆಟ್ರೋಲ್-ಡೀಸಲ್ ದರದಲ್ಲಿ ಏರಿಕೆ: ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಎಷ್ಟು ಗೊತ್ತಾ?

ಹೊಸದಿಗಂತ ಆನ್ ಲೈನ್ ಡೆಸ್ಕ್: ದೇಶದ ಟಾಪ್ ಸಿಟಿ ಜನರಿಗೆ ತೈಲ ಕಂಪನಿಗಳು ಶಾಕ್ ಮೇಲೆ ಶಾಕ್ ನೀಡುತ್ತಿದೆ. ಸತತ 5ನೇ ದಿನವೂ ತೈಲ ಬೆಲೆ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ 08...

‘ನಿವಾರ್​’ ಚಂಡಮಾರುತ ಭೀತಿ: ಕರ್ನಾಟಕದ ಹಲವೆಡೆ 2 ದಿನ ಭಾರಿ ಮಳೆ ಸಾಧ್ಯತೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಇಂದು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನ ಕೆಲವು ಭಾಗಗಳಿಗೆ ನಿವಾರ್ ಚಂಡಮಾರುತ ಅಪ್ಪಳಿಸಲಿದ್ದು, ನಾಳೆಯಿಂದ 2 ದಿನಗಳ ಕಾಲ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ...
error: Content is protected !!