Friday, September 25, 2020
Friday, September 25, 2020

Latest Posts

ಕೊರೋನಾ ಪರೀಕ್ಷೆಯಲ್ಲಿ ದಾಖಲೆ: ದೇಶದಲ್ಲಿ ಒಂದೇ ದಿನ 13 ಲಕ್ಷ ಜನರಿಗೆ ಕೊರೋನಾ ಟೆಸ್ಟ್

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದ್ದಂತೆಯೇ ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆ ಮಾಡುವ ತಪಾಸಣೆ ಸಾಮರ್ಥ್ಯವೂ ಹೆಚ್ಚಿದೆ. ದೇಶದಲ್ಲಿ ದಾಖಲೆಯ ೧೩ ಲಕ್ಷ ಜನರಿಗೆ ಕೊರೋನಾ ಪರೀಕ್ಷೆಯನ್ನು ಮಾಡಲಾಗಿದೆ. ಒಂದೇ ದಿನ ದೇಶದಲ್ಲಿ...

ಅವಿಶ್ವಾಸ ನಿರ್ಣಯ ಮಂಡನೆ: ಯಾವಾಗ ಕರೆದರೂ ಚರ್ಚೆಗೆ ಸಿದ್ಧ: ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರದ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಶನಿವಾರ ಈ ವಿಚಾರ ಚರ್ಚೆ ಆಗಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವಿಶ್ವಾಸ ನಿರ್ಣಯ ಚರ್ಚೆಗೆ ಸ್ಪೀಕರ್‌ಗೆ ಅವಕಾಶ ಕೇಳಿದ್ದೇವಾದರೂ ಇಂದಿನ...

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ, ಯಾವಾಗ ಶುರು?

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ನವೆಂಬರ್ ೨೦ ರಿಂದ ೨೮ಕ್ಕೆ ಗೋವಾ ಚಿತ್ರೋತ್ಸವ ನಡೆಯಬೇಕಿತ್ತು. ಆದ್ರೆ, ಕೊವಿಡ್ ಹಾಗೂ ತಾಂತ್ರಿಕ ಕಾರಣದಿಂದ ಈ ವರ್ಷದಲ್ಲಿ ಆಯೋಜಿಸಲು ಸಾ ಧ್ಯವಾಗುತ್ತಿಲ್ಲ. ಜನವರಿ ೧೬...

ನೀವು ಮನೆಯಿಂದಲೇ ಕೆಲಸ ಮಾಡುತ್ತಿದ್ದೀರಾ? ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವ ಮುನ್ನ ಇದನ್ನೊಮ್ಮೆ ಓದಿ..

sharing is caring...!

ಲಾಕ್‌ಡೌನ್ ಆದಾಗಿನಿಂದ ಮನೆಯಲ್ಲಿಯೇ ಕೆಲಸ. ಮೊದಮೊದಲು ಮನೆಯಲ್ಲಿಯೇ ಕೆಲಸ ಎನ್ನುವುದು ಖುಷಿ ಕೊಡುತ್ತಿತ್ತು. ಬೇಕಾದ ಸಮಯಕ್ಕೆ ಊಟ, ತಿಂಡಿ, ಸ್ನಾಕ್ಸ್, ಸ್ನಾನ ಎಲ್ಲವೂ ಮಾಡಬಹುದು. ಹಾಗೆ ಕೆಲಸವನ್ನೂ ಮಾಡಬಹುದು. ಆದರೆ ಇದೆಲ್ಲ ಎಷ್ಟು ದಿನ ಚಂದ? ತಿನ್ನುವುದು ಹೆಚ್ಚಾಗಿ ತೂಕ ಹೆಚ್ಚಾಗಿದೆ. ಆರೋಗ್ಯದಲ್ಲಿ ಅದೇನೋ ಏರುಪೇರು. ಆದರೆ ಸಣ್ಣ ಶೀತವನ್ನು ಬರಿಸಿಕೊಳ್ಳದಂತೆ ಆರೋಗ್ಯ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ದಿನಕ್ಕೆ ಎಂಟರಿಂದ ಒಂಬತ್ತು ಗಂಟೆ ಹೀಗೆ ಕುಳಿತೇ ಇದ್ದರೆ ಎಷ್ಟೆಲ್ಲಾ ತೊಂದರೆ ಆಗಲಿದೆ ಗೊತ್ತೇ?

  • ಹೃದಯ ಸಂಬಂಧಿ ಕಾಯಿಲೆ: ದಿನವಿಡೀ ಕೂರುವ ಟ್ಯಾಕ್ಸಿ ಡ್ರೈವರ್ ಹಾಗೂ ದಿನವಿಡೀ ನಿಂತಿರುವ ಕಂಡಕ್ಟರ್ ನ್ನು ಸಂಶೋಧನೆಗೆ ಬಳಸಾಗಿತ್ತು. ಇಬ್ಬರೂ ಪ್ರತಿದಿನಿ ತಿನ್ನುವ ಆಹಾರ ಒಂದೇ ಆದರೂ, ಕೂತು ಕೆಲಸ ಮಾಡುವವರಿಗೆ ಹೃದಯ ಸಂಬಂಧಿ ಕಾಯಿಲೆ ಹೆಚ್ಚು ಎನ್ನುವುದು ದೃಢಪಟ್ಟಿದೆ.
  • ಜೀವಿತಾವಧಿ ಕಡಿತಗೊಳಿಸುತ್ತದೆ: ನಾವು ನಿತ್ಯ ವ್ಯಾಯಾಮ ಮಾಡುತೇವೆ. ನಾವು ಕೂರಬಹುದು ಎಂದು ಅಂದುಕೊಂಡರೆ ಅದು ಮಿಥ್ಯೆ. ಎಷ್ಟೇ ವ್ಯಾಯಾಮ ಮಾಡಿದ್ದರೂ ಕೂತು ಗಂಟೆಗಟ್ಟಲೆ ಕೆಲಸ ಮಾಡುವುದರಿಂದ ನಿಮ್ಮ ಜೀವಿತಾವಧಿ ಕಡಿಮೆಯಾಗುತ್ತದೆ. ಹಾಗಂತ ವ್ಯಾಯಾಮ ಮಾಡುವುದು ನಿಲ್ಲಿಸಬೇಡಿ. ಅದರಿಂದ ಜೀವನ ಇನ್ನೂ ಚಿಕ್ಕದಾಗಬಹುದು.
  • ವ್ಯಾಯಾಮ ಮಾಡಿದ್ದೆಲ್ಲವೂ ವ್ಯರ್ಥ: ಇಷ್ಟು ಕಷ್ಟ ಪಟ್ಟು ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡಿ ಬೆವರು ಹರಿಸಿದ್ದೆಲ್ಲವೂ ದಿನವಿಡೀ ಕೂತರೆ ವ್ಯರ್ಥವಾಗುತ್ತದೆ. ಹಾಗಾಗಿ ಆದಷ್ಟು ಓಡಾಡಿ.
  • ಮದುಮೇಹ ಹೆಚ್ಚಾಗುತ್ತದೆ: ದಿನವಿಡೀ ಕೂತು ಕೆಲಸ ಮಾಡಿದರೆ ಮದುಮೇಹ ಬರುವ ಸಾಧ್ಯತೆ ಇದೆ. ಕೂರುವುದರಿಂದ ನಮ್ಮ ದೇಹದ ಇನ್ಸುಲಿನ್‌ಗಳಿಗೆ ದೇಹ ರಿಯಾಕ್ಟ್ ಮಾಡುವ ರೀತಿ ಬದಲಾಗುತ್ತದೆ. ಕೊಬ್ಬು, ಹಾಗೂ ಸಕ್ಕರೆ ಅಂಶ ಕರಗಿಸುವ ಹಾರ‍್ಮೋನ್‌ನ ಶಕ್ತಿ ಕುಂದುತ್ತದೆ.
  • ತೂಕ ಹೆಚ್ಚಾಗುತ್ತದೆ: ಗಂಟೆಗಟ್ಟಲೆ ಟಿವಿ ನೋಡುವುದು, ವೆಬ್‌ನಲ್ಲಿ ಬ್ರೌಸ್ ಮಾಡುವುದು ಅಥವಾ ಕೆಲಸ ಮಾಡುವುದು ಇದರಿಂದ ತೂಕ ಹೆಚ್ಚಾಗುತ್ತದೆ. ನೀವು ಸ್ಥೂಲಕಾಯಿಯೂ ಆಗಬಹುದು. ಹಾಗೆ ಸುಮ್ಮನೆ ಕುಳಿತುಕೊಳ್ಳುವುದರಿಂದ ತಿನ್ನುವುದೂ ಹೆಚ್ಚಾಗುತ್ತದೆ.
  • ಸ್ಟ್ರೆಸ್ ಹೆಚ್ಚುತ್ತದೆ: ದಿನವಿಡೀ ಕೂರುವುದರಿಂದ ಆಲಸ್ಯ, ಸ್ಟ್ರೆಸ್ ಹೆಚ್ಚುತ್ತದೆ. ಕೆಲಸ ಮಾಡುವವರಿಗೆ ಅವರದ್ದೇ ಒತ್ತಡ ಇರುತ್ತದೆ. ಜೊತೆಗೆ ಇಡೀ ದಿನ ಮನೆಯಲ್ಲಿ ಒಬ್ಬರೇ ಇರುವುದರಿಂದ ಮನಸಿನ ಮೇಲೆ ಪರಿಣಾಮ ಬೀರುತ್ತದೆ. ವಾರಕ್ಕೊಮ್ಮೆಯಾದರೂ ಸ್ನೇಹಿತರನ್ನು ಭೇಟಿ ಮಾಡುತ್ತಿದ್ದವರಿಗೆ ಈ ಸಂದರ್ಭದಲ್ಲಿ ಒತ್ತಡ ಹೆಚ್ಚು.
  • ಬೆನ್ನು ನೋವು: ಇದು ಮನೆಯಲ್ಲಿ ಕೂತು ಕೆಲಸ ಮಾಡುತ್ತಿರುವ ಎಲ್ಲರ ಸಾಮಾನ್ಯ ಸಮಸ್ಯೆ. ಬೆನ್ನಿನ ಮೇಲೆ ಅಧಿಕ ಒತ್ತಡ ಕೂರುವುದರಿಂದ ಬೀಳುತ್ತದೆ. ಸರಿಯಾದ ಆಸನದಲ್ಲಿ ಕೂತು ಕೆಲಸ ಮಾಡುವುದು ಅವಶ್ಯ. ಅರ್ಧಗಂಟೆಗೆ ಒಮ್ಮೆ ಒಂದೆರಡು ನಿಮಿಷ ಓಡಾಡಿ ನಿಮ್ಮ ಬೆನ್ನು ಮೂಳೆಗೆ ರೆಸ್ಟ್ ನೀಡಿ.

Latest Posts

ಕೊರೋನಾ ಪರೀಕ್ಷೆಯಲ್ಲಿ ದಾಖಲೆ: ದೇಶದಲ್ಲಿ ಒಂದೇ ದಿನ 13 ಲಕ್ಷ ಜನರಿಗೆ ಕೊರೋನಾ ಟೆಸ್ಟ್

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದ್ದಂತೆಯೇ ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆ ಮಾಡುವ ತಪಾಸಣೆ ಸಾಮರ್ಥ್ಯವೂ ಹೆಚ್ಚಿದೆ. ದೇಶದಲ್ಲಿ ದಾಖಲೆಯ ೧೩ ಲಕ್ಷ ಜನರಿಗೆ ಕೊರೋನಾ ಪರೀಕ್ಷೆಯನ್ನು ಮಾಡಲಾಗಿದೆ. ಒಂದೇ ದಿನ ದೇಶದಲ್ಲಿ...

ಅವಿಶ್ವಾಸ ನಿರ್ಣಯ ಮಂಡನೆ: ಯಾವಾಗ ಕರೆದರೂ ಚರ್ಚೆಗೆ ಸಿದ್ಧ: ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರದ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಶನಿವಾರ ಈ ವಿಚಾರ ಚರ್ಚೆ ಆಗಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವಿಶ್ವಾಸ ನಿರ್ಣಯ ಚರ್ಚೆಗೆ ಸ್ಪೀಕರ್‌ಗೆ ಅವಕಾಶ ಕೇಳಿದ್ದೇವಾದರೂ ಇಂದಿನ...

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ, ಯಾವಾಗ ಶುರು?

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ನವೆಂಬರ್ ೨೦ ರಿಂದ ೨೮ಕ್ಕೆ ಗೋವಾ ಚಿತ್ರೋತ್ಸವ ನಡೆಯಬೇಕಿತ್ತು. ಆದ್ರೆ, ಕೊವಿಡ್ ಹಾಗೂ ತಾಂತ್ರಿಕ ಕಾರಣದಿಂದ ಈ ವರ್ಷದಲ್ಲಿ ಆಯೋಜಿಸಲು ಸಾ ಧ್ಯವಾಗುತ್ತಿಲ್ಲ. ಜನವರಿ ೧೬...

ಸತೀಶ್ ನೀನಾಸಂ- ವಿಜಯ್ ಪ್ರಸಾದ್ ಕಾಂಬಿನೇಷನಲ್ಲಿ ಮತ್ತೊಂದು ಹೊಸ ಸಿನಿಮಾ, ಯಾವುದು ಗೊತ್ತಾ?

ಈಗಾಗಲೇ ಸತೀಶ್ ನೀನಾಸಂ ಮತ್ತು ’ಸಿದ್ಲಿಂಗು’ ಖ್ಯಾತಿಯ ವಿಜಯ್ ಪ್ರಸಾದ್ ಕಾಂಬಿನೇಷನ್ನಲ್ಲಿ ಎರಡು ಸಿನಿಮಾ ಬರಬೇಕಿತ್ತು. ಆದ್ರೆ, ಪ್ರಾಜೆಕ್ಟ್ ಟೇಕ್ ಆನ್ ಆಗಲಿಲ್ಲ. ಈಗ ಮೂರನೇ ಬಾರಿ ಸಿನಿಮಾ ಮಾಡಲು ಇಬ್ಬರು ಮನಸ್ಸು...

Don't Miss

ಕೊರೋನಾ ಪರೀಕ್ಷೆಯಲ್ಲಿ ದಾಖಲೆ: ದೇಶದಲ್ಲಿ ಒಂದೇ ದಿನ 13 ಲಕ್ಷ ಜನರಿಗೆ ಕೊರೋನಾ ಟೆಸ್ಟ್

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದ್ದಂತೆಯೇ ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆ ಮಾಡುವ ತಪಾಸಣೆ ಸಾಮರ್ಥ್ಯವೂ ಹೆಚ್ಚಿದೆ. ದೇಶದಲ್ಲಿ ದಾಖಲೆಯ ೧೩ ಲಕ್ಷ ಜನರಿಗೆ ಕೊರೋನಾ ಪರೀಕ್ಷೆಯನ್ನು ಮಾಡಲಾಗಿದೆ. ಒಂದೇ ದಿನ ದೇಶದಲ್ಲಿ...

ಅವಿಶ್ವಾಸ ನಿರ್ಣಯ ಮಂಡನೆ: ಯಾವಾಗ ಕರೆದರೂ ಚರ್ಚೆಗೆ ಸಿದ್ಧ: ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರದ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಶನಿವಾರ ಈ ವಿಚಾರ ಚರ್ಚೆ ಆಗಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವಿಶ್ವಾಸ ನಿರ್ಣಯ ಚರ್ಚೆಗೆ ಸ್ಪೀಕರ್‌ಗೆ ಅವಕಾಶ ಕೇಳಿದ್ದೇವಾದರೂ ಇಂದಿನ...

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ, ಯಾವಾಗ ಶುರು?

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ನವೆಂಬರ್ ೨೦ ರಿಂದ ೨೮ಕ್ಕೆ ಗೋವಾ ಚಿತ್ರೋತ್ಸವ ನಡೆಯಬೇಕಿತ್ತು. ಆದ್ರೆ, ಕೊವಿಡ್ ಹಾಗೂ ತಾಂತ್ರಿಕ ಕಾರಣದಿಂದ ಈ ವರ್ಷದಲ್ಲಿ ಆಯೋಜಿಸಲು ಸಾ ಧ್ಯವಾಗುತ್ತಿಲ್ಲ. ಜನವರಿ ೧೬...
error: Content is protected !!