Wednesday, September 23, 2020
Wednesday, September 23, 2020

Latest Posts

ಗುಡ್ಡ ಏರಿ ಆನ್‌ಲೈನ್ ಪಾಠ ಕೇಳುತ್ತಿದ್ದ ಭೂಮಿಕಾ, ಭರತ್ ನ ನೆರವಿಗೆ ಬಂತು ಇನ್ಫೋಸಿಸ್

ಬೈಂದೂರು: ತಾಲೂಕಿನ ಇಡೂರು ಕುಂಜ್ಞಾಡಿ ಗ್ರಾಮದ ಗೋಳಿಕೆರೆಯ ಭೂಮಿಕಾ ಮತ್ತು ಭರತ್ ಆನ್‌ಲೈನ್ ತರಗತಿಯನ್ನು ಗುಡ್ಡ ಏರಿ ಪಾಠಗಳನ್ನು ಕೇಳುತ್ತಿದ್ದು ಇವರ ನೆರವಿಗೆ ಇನ್ಫೋಸಿಸ್ ಸಂಸ್ಥೆ ಧಾವಿಸಿದೆ. ತಂದೆ ಗೋಪಾಲ ಗೌಡರು ಮಕ್ಕಳಿಗಾಗಿ ಗುಡ್ಡದ...

ಸಾಲಬಾಧೆ ತಾಳಲಾರದೆ ಜಮೀನಿನಲ್ಲಿ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ,

ಮೈಸೂರು :  ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಮರಳೂರು ಗ್ರಾಮದಲ್ಲಿ  ಬುಧವಾರ ನಡೆದಿದೆ. ನಿಂಗರಾಜು(60) ಮೃತ ರೈತ. ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನಿಗೆ ಪತ್ನಿ...

ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಸಂತಾಪ

ಹೊಸದಿಲ್ಲಿ: ಕೇಂದ್ರ ಸಚಿವ ಸುರೇಶ್ ಅಂಗಡಿ (65) ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಟ್ವಿಟರ್ ಮೂಲಕ ಪ್ರಧಾನಿ ಸಂತಾಪ ವ್ಯಕ್ತಪಡಿದ ನರೇಂದ್ರ ಮೋದಿ, ಸುರೇಶ್ ಕುಮಾರ್ ಅತ್ಯದ್ಬುತ ಕಾರ್ಯಕರ್ತ,...

ನೀವು Long distance relationshipನಲ್ಲಿದ್ದೀರಾ? ನಿಮ್ಮ ಸಂಬಂಧ ಸದಾ ಹಸಿರಾಗಿರಲು ಹೀಗೆ ಮಾಡಿ…..

sharing is caring...!

ಔಟ್ ಆಫ್ ಸೈಟ್ ಈಸ್ ಔಟ್ ಆಫ್ ಮೈಂಡ್ ಎನ್ನುತ್ತಾರೆ. ಪ್ರತಿದಿನ ನೋಡುವ ವ್ಯಕ್ತಿಗಳ ಜೊತೆ ನಮ್ಮ ಬಾಂಧವ್ಯ ಹೆಚ್ಚಿರುತ್ತದೆ. ದೂರ ಹೋದ ನಂತರ ಅವರು ದೂರವಾಗುತ್ತಲೇ ಹೋಗುತ್ತಾರೆ. ಕೆಲವೊಬ್ಬರಿಗೆ ಎಷ್ಟೇ ದೂರದಲ್ಲಿದ್ದರೂ ಕೆಲ ವ್ಯಕ್ತಿಗಳು ಹತ್ತಿರವಾಗಿ ಇರುತ್ತಾರೆ. ಆದರೆ ಲಾಂಗ್ ಡಿಸ್ಟೆನ್ಸ್ ರೆಲೇಷನ್‌ಶಿಪ್‌ಗಳು ಎಲ್ಲರಿಗೂ ವರ್ಕೌಟ್ ಆಗುವುದಿಲ್ಲ. ಕೆಲವೊಬ್ಬರು ಎಷ್ಟು ಕಷ್ಟವಾದರೂ ಸರಿ ಪ್ರೀತಿ ಉಳಿಸಿಕೊಳ್ಳುತ್ತಾರೆ. ಆದರೆ ಕೆಲವರಿಗೆ ಇದು ಕಷ್ಟ. ನಿಮ್ಮ ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ವರ್ಕೌಟ್ ಮಾಡಿಕೊಳ್ಳಲು ಈ ಕೆಲ ಟಿಪ್ಸ್‌ಗಳನ್ನು ಫಾಲೋ ಮಾಡಿ..

  • ಅತಿಯಾಗಿ ಮಾತನಾಡದಿರಿ: ನೀವಿಬ್ಬರೂ ಒಟ್ಟಿಗೆ ಇದ್ದಾಗಲೂ ಇಷ್ಟು ಮಾತನಾಡುವುದಿಲ್ಲ. ಅಷ್ಟು ಮಾತು ನಿಮ್ಮಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್‌ನ ಮೊದಲ ದಿನಗಳಲ್ಲಿ ಮಾತನಾಡುತ್ತೀರಿ. ದಿನದಲ್ಲಿ ಅತಿ ಹೆಚ್ಚು ಸಮಯ ಮಾತನಾಡಬೇಕು ಎಂದೇನಿಲ್ಲ. ಇದೇ ನಿಮ್ಮ ಪ್ರೀತಿಗೆ ಮುಳ್ಳಾಗಬಹುದು.
  • ದೂರದ ಊರು ಪ್ರೀತಿ ಹತ್ತಿರ ಮಾಡುತ್ತಿದೆ: ನೀವು ನಿಮ್ಮ ಪ್ರೀತಿ ಪಾತ್ರರು ದೂರ ಇರುವುದನ್ನು ಒಂದು ಆಪರ್ಚುನಿಟಿಯಾಗಿ ನೋಡಿ. ಇದು ನಿಮ್ಮಪ್ರೀತಿಯ ಪರೀಕ್ಷೆಯೂ ಇರಬಹುದು. ಚಿನ್ನ ಚಿನ್ನವಾಗಲು ಅದು ಬೆಂಕಿಯನ್ನು ನೋಡಲೇ ಬೇಕು. ಅದೇ ರೀತಿ ಇದೂ ಆಗಿರಬಹುದು.
  • ನಂಬಿಕೆ ಮೂಲ ಮಂತ್ರ: ನೀವು ಹತ್ತಿರವೇ ಇರಿ, ದೂರವೇ ಇರಿ ನಂಬಿಕೆಯೇ ನಿಮ್ಮ ಪ್ರೀತಿಯ ಮೂಲ ಮಂತ್ರ. ನೀವಿಬ್ಬರೂ ದೂರ ದೂರ ಇರುವಾಗ ಎಲ್ಲವೂ ವಿಭಿನ್ನ ಅನಿಸುತ್ತದೆ. ಮಿಸ್ ಮಾಡಿಕೊಳ್ಳುವುದು ಸಹಜ. ಅವರು ನಿಮ್ಮನ್ನು ಬಿಟ್ಟು ಬೇರೆಯವರ ಜೊತೆಗೆ ಎಂಜಾಯ್ ಮಾಡುತ್ತಿದ್ದಾರೆ ಎಂದು ಜೆಲಸಿ ಬೇಡ. ಕಡೆಗೆ ಅವರ ಖುಷಿಯೇ ನಿಮಗೆ ಮುಖ್ಯ ಅಲ್ಲವೇ? ನಂಬಿಕೆ ಇಡಿ ನಿಮ್ಮ ಪ್ರೀತಿ ಮೇಲೆ.
  • ಮಾತುಕತೆ ಸ್ವಾರಸ್ಯಕರವಾಗಿರಲಿ: ಪ್ರತಿದಿನ ಗುಡ್‌ನೈಟ್, ಗುಡ್ ಮಾರ್ನಿಂಗ್ ಖಂಡಿತಾ ಇರಲಿ. ಇದರಲ್ಲಿಯೂ ಏನಾದರೂ ಕ್ರಿಯೇಟೀವ್ ಆಗಿರಲು ಪ್ರಯತ್ನ ಮಾಡಿ. ನಿಮ್ಮ ಸುತ್ತ ಮುತ್ತಲ ಜೀವನ ಅಪ್ಡೇಟ್ ಮಾಡುವಂಥ ಫೋಟೊಸ್, ವಿಡಿಯೋಸ್ ಹೀಗೆ ಎಲ್ಲವನ್ನು ಅವರಿಗೆ ಕಳಿಸಿ.
  • ಕೆಲವೊಂದು ಕೆಲಸ ಮಾಡುವ ಮುನ್ನ ಹೇಳಿ: ನೀವು ಸ್ನೇಹಿತರ ಜೊತೆ ಎಲ್ಲೊ ಹೋಗುತ್ತಿದ್ದೀರಿ, ಟ್ರಿಪ್ ಎಂದಿಟ್ಟುಕೊಳ್ಳಿ, ಹೇಳಿ ಹೋಗಿ. ಅವರಿಗೆ ನೀವು ಎಲ್ಲವನ್ನು ಒಪ್ಪಿಸಬೇಕು ಎಂದಲ್ಲ. ಅವರು ನಿಮಗೆ ಕರೆ ಮಾಡಬಹುದು. ನಿಮಗೆ ನೆಟ್ವರ್ಕ್ ಸಿಗದೇ ಇರಬಹುದು. ನೀವು ಅವರು ಒಂದೇ ಸ್ಥಳದಲ್ಲಿ ಇರುವುದಿಲ್ಲ. ಆದ್ದರಿಂದ ಸ್ವಲ್ಪ ಜವಾಬ್ದಾರಿಯುತವಾಗಿ ವರ್ತಿಸಿ.
  • ಒಂದೇ ಸಿನಿಮಾ ನೋಡಿ, ಒಂದೇ ಪುಸ್ತಕ ಓದಿ: ಒಟ್ಟಿಗೆ ಇದ್ದಾಗ ಈ ಕೆಲಸಗಳನ್ನು ಒಟ್ಟಿಗೆ ಮಾಡುತ್ತಿರುತ್ತೀರಿ. ಈಗಲೂ ಒಟ್ಟಿಗೆ ಮಾಡಿ. ಸಿನಿಮಾ ಬಗ್ಗೆ ಮಾತನಾಡಿ. ನೀವು ಕಳೆಯುತ್ತಿದ್ದ ಸಮಯ ಮತ್ತೆ ನೆನಪಾಗುತ್ತದೆ. ನಿಮ್ಮ ಪ್ರೀತಿಗೆ ಇದು ಸಹಕಾರಿ.
  • ಸರ‍್ಪ್ರೈಸ್ ಭೇಟಿ ನೀಡಿ: ನಿಮ್ಮವರಿಗೆ ಹೇಳದೇ ಸರ‍್ಪ್ರೈಸ್ ಭೇಟಿ ನೀಡಿ. ಇದು ನಿಮ್ಮ ಲವ್‌ಲೈಫ್‌ನಲ್ಲಿ ಎಕ್ಸೈಟ್‌ಮೆಂಟ್ ಉಳಿಸುತ್ತದೆ. ಅವರ ಬರ್ಥಡೇ ಅಥವಾ ನಿಮ್ಮ ಆನಿವರ್ಸರಿ ದಿನ ಹೀಗೆ ಮಾಡಿ.
  • ಗಿಫ್ಟ್ ಆರ್ಡ್‌ರ್ ಮಾಡಿ: ಹೌದು ಅವರಲ್ಲಿ ನೀವಲ್ಲಿ ಇರಬಹುದು. ಆದರೆ ಅಪರೂಪಕ್ಕೆ ನಿಮ್ಮವರಿಗೆ ಗಿಫ್ಟ್ ನೀಡಿ. ಅದರಲ್ಲಿ ನಿಮ್ಮ ಪ್ರೀತಿಯ ಪದಗಳ ಕಾರ್ಡ್ ಇರಲಿ.
  • ಒಂಟಿತನ ನೀವು ಎಂಜಾಯ್ ಮಾಡಿ: ಕೆಲವೊಮ್ಮ ಬೇಕು ಎಂದರೂ ಸ್ಪೇಸ್ ಸಿಗುವುದಿಲ್ಲ. ಅವರಿಲ್ಲ ಎಂದು ನೀವು ನೊಂದುಕೊಂಡು ಕೂರುವುದು ತಪ್ಪು. ನಿಮ್ಮ ಜೀವನವನ್ನು ನೀವು ಎಂಜಾಯ್ ಮಾಡಿ. ಅವರನ್ನು ಬಿಟ್ಟು ನಿಮ್ಮದೊಂದು ಜೀವನ ಇದ್ದೇ ಇದೆ. ನಿಮ್ಮ ಫ್ಯಾಮಿಲಿ,ಸ್ನೇಹಿತರು ಅವರ ಜೊತೆ ಹೆಚ್ಚು ಸಮಯ ಕಳಿಯಿರಿ.

Latest Posts

ಗುಡ್ಡ ಏರಿ ಆನ್‌ಲೈನ್ ಪಾಠ ಕೇಳುತ್ತಿದ್ದ ಭೂಮಿಕಾ, ಭರತ್ ನ ನೆರವಿಗೆ ಬಂತು ಇನ್ಫೋಸಿಸ್

ಬೈಂದೂರು: ತಾಲೂಕಿನ ಇಡೂರು ಕುಂಜ್ಞಾಡಿ ಗ್ರಾಮದ ಗೋಳಿಕೆರೆಯ ಭೂಮಿಕಾ ಮತ್ತು ಭರತ್ ಆನ್‌ಲೈನ್ ತರಗತಿಯನ್ನು ಗುಡ್ಡ ಏರಿ ಪಾಠಗಳನ್ನು ಕೇಳುತ್ತಿದ್ದು ಇವರ ನೆರವಿಗೆ ಇನ್ಫೋಸಿಸ್ ಸಂಸ್ಥೆ ಧಾವಿಸಿದೆ. ತಂದೆ ಗೋಪಾಲ ಗೌಡರು ಮಕ್ಕಳಿಗಾಗಿ ಗುಡ್ಡದ...

ಸಾಲಬಾಧೆ ತಾಳಲಾರದೆ ಜಮೀನಿನಲ್ಲಿ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ,

ಮೈಸೂರು :  ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಮರಳೂರು ಗ್ರಾಮದಲ್ಲಿ  ಬುಧವಾರ ನಡೆದಿದೆ. ನಿಂಗರಾಜು(60) ಮೃತ ರೈತ. ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನಿಗೆ ಪತ್ನಿ...

ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಸಂತಾಪ

ಹೊಸದಿಲ್ಲಿ: ಕೇಂದ್ರ ಸಚಿವ ಸುರೇಶ್ ಅಂಗಡಿ (65) ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಟ್ವಿಟರ್ ಮೂಲಕ ಪ್ರಧಾನಿ ಸಂತಾಪ ವ್ಯಕ್ತಪಡಿದ ನರೇಂದ್ರ ಮೋದಿ, ಸುರೇಶ್ ಕುಮಾರ್ ಅತ್ಯದ್ಬುತ ಕಾರ್ಯಕರ್ತ,...

ಕೊಲ್ಕೊತ್ತಾ ನೈಟ್​ ರೈಡರ್ಸ್​ಗೆ 196 ರನ್​ಗಳ ಬೃಹತ್​ ಮೊತ್ತದ ಗುರಿ ನೀಡಿದ ಮುಂಬೈ ಇಂಡಿಯನ್ಸ್!

ಅಬುದಾಬಿ: ಐಪಿಎಲ್​ ಟೂರ್ನಿಯ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡವು ಕೊಲ್ಕೊತ್ತಾ ನೈಟ್​ ರೈಡರ್ಸ್​ಗೆ 196 ರನ್​ಗಳ ಬೃಹತ್​ ಗುರಿ ನೀಡಿದೆ. ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಮುಂಬೈ ತಂಡ ನಿಗದಿತ 20 ಓವರ್​ಗಳಲ್ಲಿ...

Don't Miss

ಗುಡ್ಡ ಏರಿ ಆನ್‌ಲೈನ್ ಪಾಠ ಕೇಳುತ್ತಿದ್ದ ಭೂಮಿಕಾ, ಭರತ್ ನ ನೆರವಿಗೆ ಬಂತು ಇನ್ಫೋಸಿಸ್

ಬೈಂದೂರು: ತಾಲೂಕಿನ ಇಡೂರು ಕುಂಜ್ಞಾಡಿ ಗ್ರಾಮದ ಗೋಳಿಕೆರೆಯ ಭೂಮಿಕಾ ಮತ್ತು ಭರತ್ ಆನ್‌ಲೈನ್ ತರಗತಿಯನ್ನು ಗುಡ್ಡ ಏರಿ ಪಾಠಗಳನ್ನು ಕೇಳುತ್ತಿದ್ದು ಇವರ ನೆರವಿಗೆ ಇನ್ಫೋಸಿಸ್ ಸಂಸ್ಥೆ ಧಾವಿಸಿದೆ. ತಂದೆ ಗೋಪಾಲ ಗೌಡರು ಮಕ್ಕಳಿಗಾಗಿ ಗುಡ್ಡದ...

ಸಾಲಬಾಧೆ ತಾಳಲಾರದೆ ಜಮೀನಿನಲ್ಲಿ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ,

ಮೈಸೂರು :  ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಮರಳೂರು ಗ್ರಾಮದಲ್ಲಿ  ಬುಧವಾರ ನಡೆದಿದೆ. ನಿಂಗರಾಜು(60) ಮೃತ ರೈತ. ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನಿಗೆ ಪತ್ನಿ...

ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಸಂತಾಪ

ಹೊಸದಿಲ್ಲಿ: ಕೇಂದ್ರ ಸಚಿವ ಸುರೇಶ್ ಅಂಗಡಿ (65) ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಟ್ವಿಟರ್ ಮೂಲಕ ಪ್ರಧಾನಿ ಸಂತಾಪ ವ್ಯಕ್ತಪಡಿದ ನರೇಂದ್ರ ಮೋದಿ, ಸುರೇಶ್ ಕುಮಾರ್ ಅತ್ಯದ್ಬುತ ಕಾರ್ಯಕರ್ತ,...
error: Content is protected !!