Friday, July 1, 2022

Latest Posts

ಪರೀಕ್ಷಾ ಘಟಕ ಸ್ಥಾಪನೆಗೆ ಐಸಿಎಂಆರ್ ಶಿಫಾರಸು: ಹುಬ್ಬಳ್ಳಿ ಕಿಮ್ಸ್ ನಲ್ಲಿ ಪ್ಲಾಸ್ಮಾ ಥೆರಪಿ ಘಟಕ

ಹೊಸದಿಲ್ಲಿ: ಕೊರೋನಾ ಸೋಂಕು ನಿವಾರಣೆಗೆ ಔಷಧಿ ಕಂಡು ಹಿಡಿಯುವ ದಿಶೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಸಂಸ್ಥೆಯನ್ನು ಪ್ಲಾಸ್ಮಾ ಥೆರಪಿ ಪರೀಕ್ಷಾ ಕೇಂದ್ರವಾಗಿ ನಿಯೋಜಿತವಾಗಿದೆ.

ಗುಜರಾತ್, ಮಹಾರಾಷ್ಟçದಲ್ಲಿ ತಲಾ ಈ ಕೇಂದ್ರಗಳನ್ನು ತೆರೆಯಲು ಭಾರತೀಯ ವೈದ್ಯ ಸಂಶೋಧನೆ ಮಂಡಳಿ (ಐಸಿಎಂಆರ್) ತೀರ್ಮಾನಿಸಿದ್ದು ಇದರಲ್ಲಿ ಕರ್ನಾಟಕದ ಹುಬ್ಬಳ್ಳಿ ಕಿಮ್ಸ್ ಸಂಸ್ಥೆ ಕೂಡಾ ಒಂದಾಗಿದೆ. ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾದಂತಹ ವ್ಯಕ್ತಿಗಳಿಂದ ರಕ್ತದ ನಮೂನೆ ಪಡೆದು ಅದರ ವೈದ್ಯಕೀಯ ಪ್ರಕ್ರಿಯೆನಂತರ ಸೋಂಕಿತರ ರೋಗ ನಿವಾರಣೆಗೆ ಬಳಸುವುದೇ ಪ್ಲಾಸ್ಮಾ ಥೆರಪಿ. ದಿಲ್ಲಿಯಲ್ಲಿ ಈಗಾಗಲೇ ಕೆಲವು ಕಡೆ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ನೀಡಲಾಗುತ್ತಿದೆ. ಅಲ್ಲದೆ ಪ್ರಪಂಚದ ಇನ್ನೂ ಕೆಲ ದೇಶಗಳಲ್ಲಿ ಪ್ಲಾಸ್ಮಾ ಥೆÀರಪಿ ಚಿಕಿತ್ಸೆಯನ್ನು ಬಳಸಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss