ರೊಟ್ಟಿ, ಚಪಾತಿ ಜೊತೆಗೆ ಚಟ್ನಿಪುಡಿ ಇದ್ದರೆ ಊಟ ಎಷ್ಟು ಚೆನ್ನ ಅಲ್ವಾ? ಏನೂ ಪಲ್ಯ ಇಲ್ಲದಿದ್ದರೂ ಚಟ್ನಿಪುಡಿ ಇದ್ದರೆ ಸಾಕು ಹಾಗೇ ತಿನ್ನಬಹುದು. ಇದರ ರೆಸಿಪಿ ಕೂಡ ತುಂಬಾನೇ ಈಸಿ. ಕೇವಲ ನಾಲ್ಕೇ ಪದಾರ್ಥಗಳು ಸಾಕು.. ಹೇಗೆ ಮಾಡುವುದು ಚಟ್ನಿಪುಡಿ ನೋಡಿ..
ಬೇಕಾಗುವ ಸಾಮಾಗ್ರಿಗಳು
- ಶೇಂಗಾ
- ಬೆಲ್ಲ
- ಖಾರದಪುಡಿ
- ಬೆಳ್ಳುಳ್ಳಿ
- ಉಪ್ಪು
ಮಾಡುವ ವಿಧಾನ - ಮೊದಲು ಶೇಂಗಾ ಹುರಿದುಕೊಳ್ಳಿ
- ನಂತರ ಅದು ಸ್ಲಲ್ಪ ಬೆಚ್ಚಗಿರುವಾಗಲೇ ಅದಕ್ಕೆ ಅರ್ಧ ಸ್ಪೂನ್ ಬೆಲ್ಲ,ಉಪ್ಪು,ಖಾರದಪುಡಿ ಹಾಗೂ ಬೆಳ್ಳುಳ್ಳಿ ಹಾಗೂ ರುಬ್ಬಿಕೊಳ್ಳಿ.
- ಚೆನ್ನಾಗಿ ರುಬ್ಬಿದರೂ ಆಗುತ್ತದೆ. ತರಿತರಿಯಾಗಿ ಮಾಡಿಕೊಂಡರೂ ಆಗುತ್ತದೆ.