Monday, August 8, 2022

Latest Posts

ಪುಣ್ಯಾತ್ಮರಾದ ರಿಯಲ್ ಸ್ಟಾರ್ ಉಪೇಂದ್ರ, ರಾಜಕೀಯವೆಲ್ಲ ಬಿಟ್ಟು ಏನು ಹೊಸ ಕಥೆ ಶುರು ಮಾಡಿದ್ದಾರೆ ಅಂದುಕೊಂಡ್ರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಈ  ಹಿಂದೆ  ರಿಯಲ್  ಸ್ಟಾರ್ ಉಪೇಂದ್ರ  ಅವರು   ಬುದ್ದಿವಂತನಾಗಿ  ಪ್ರೇಕ್ಷಕರಲ್ಲಿ  ಮೋಡಿ ಮಾಡಿದ್ದರು.  ಇದೀಗ  ಅವರು  ಪುಣ್ಯಾತ್ಮನಾಗಿ  ತೆರೆಮೇಲೆ  ಬರಲು  ರೆಡಿಯಾಗಿದ್ದಾರೆ.  ಶಶಾಂಕ್  ನಿರ್ದೇಶನದಲ್ಲಿ ಮೂಡಿಬರುತ್ತಿರುವ  ಈ  ಸಿನಿಮಾಗೆ  ಉಪೇಂದ್ರವರು ನಾಯಕನಾಗಿ  ಕಾಣಿಸಿಕೊಳ್ಳಲಿದ್ದಾರೆ.  ಈ  ಚಿತ್ರಕ್ಕೆ  ಪುಣ್ಯಾತ್ಮ ಎಂದು ಹೆಸರಿಡಲಾಗಿದೆ.

ಇದೇ ಮೊದಲ ಬಾರಿಗೆ ಶಶಾಂಕ್ ಹಾಗೂ ಉಪೇಂದ್ರ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಸ್ಕ್ರಿಪ್ಟ್ ‘

ಭಾಗವನ್ನು ಪೂರ್ಣಗೊಳಿಸಿರುವ ಶಶಾಂಕ್ ಈಗಾಗಲೇ ಉಪೇಂದ್ರ ಅವರಿಗೆ ಕತೆ ಹೇಳಿದ್ದು, ಉಪೇಂದ್ರ ಸಹ ಒಪ್ಪಿಗೆ ಸೂಚಿಸಿದ್ದಾರೆ. ಇನ್ನುಳಿದ ಪಾತ್ರಗಳ ಆಯ್ಕೆ ಪ್ರಗತಿಯಲ್ಲಿದೆ. ಸ್ಕ್ರಿಪ್ಟ್

ಭಾಗವನ್ನು ಪೂರ್ಣಗೊಳಿಸಿರುವ ಶಶಾಂಕ್ ಈಗಾಗಲೇ ಉಪೇಂದ್ರ ಅವರಿಗೆ ಕತೆ ಹೇಳಿದ್ದು, ಉಪೇಂದ್ರ ಸಹ ಒಪ್ಪಿಗೆ ಸೂಚಿಸಿದ್ದಾರೆ. ಇನ್ನುಳಿದ ಪಾತ್ರಗಳ ಆಯ್ಕೆ ಪ್ರಗತಿಯಲ್ಲಿದೆ. ಈ ಹಿಂದೆಯೇ ಶಶಾಂಕ್ ಹಾಗೂ ಉಪೇಂದ್ರ ಒಟ್ಟಿಗೆ ಸಿನಿಮಾ ಮಾಡಬೇಕಿತ್ತು. ಸಿನಿಮಾ ಇನ್ನೇನು ಸೆಟ್ಟೇರಲಿದೆ ಎಂದೇ ಹೇಳಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಅದು ತಪ್ಪಿಹೋಗಿತ್ತು. ಪುಣ್ಯಾತ್ಮ’ ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯ ಪ್ರಗತಿಯಲ್ಲಿದ್ದು ಇದರ ಜೊತೆಗೆ ಲೊಕೇಶನ್ ಹುಡುಕುವ ಕಾರ್ಯದಲ್ಲಿ ಸಹ ಶಶಾಂಕ್ ಬ್ಯುಸಿಯಾಗಿದ್ದಾರೆ. ಇದೊಂದು ಕಾಮಿಡಿ ಮತ್ತು ಆಕ್ಷನ್ ‘ರಿತ ಸಿನಿಮಾ ಆಗಿರಲಿದೆ ಎನ್ನಲಾಗುತ್ತಿದೆ

ಉಪೇಂದ್ರ ಅವರು ಕಬ್ಜ ಮತ್ತು ಬುದ್ಧಿವಂತ ೨ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಎರಡೂ ಸಿನಿಮಾಗಳ ಬಹುತೇಕ ಚಿತ್ರೀಕರಣ ಮುಗಿದಿದ್ದು, ಲಾಕೌಡೌನ್ ಅಂತ್ಯದ ಬಳಿಕ ಚಿತ್ರೀಕರಣ ಮುಗಿಯಲಿದೆ. ಸಿನಿಮಾಕ್ಕಾಗಿ ಪಕ್ಕಾ ಯೋಜನೆಯನ್ನು ಶಶಾಂಕ್ ತಯಾರಿಸಿದ್ದು, ಉಪೇಂದ್ರ ಅವರ ಸದ್ಯದ ಎರಡೂ ಸಿನಿಮಾ ಮುಗಿದ ಬಳಿಕ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss