Wednesday, August 10, 2022

Latest Posts

ಪುತ್ತೂರು-ಕಡಬ: 4 ಕೊರೋನಾ ಪ್ರಕರಣಗಳು

ಪುತ್ತೂರು: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಮಂಗಳವಾರ ೪ ಕೊರೋನಾ ಪ್ರಕರಣಗಳು ದೃಢಪಟ್ಟಿವೆ.

ಕೆಮ್ಮಿಂಜೆ ನಿವಾಸಿ ೫೫ ವರ್ಷದ ಪುರುಷ, ಕೆಯ್ಯೂರು ನಿವಾಸಿ ೫೯ ವರ್ಷದ ಪುರುಷ, ಬನ್ನೂರು ಕಟ್ಟೆ ನಿವಾಸಿ ೭೬ ವರ್ಷದ ಪುರುಷ ಹಾಗೂ ಕಡಬ ತಾಲೂಕಿನ ಕುಂತೂರು ನಿವಾಸಿ ೭೧ ವರ್ಷದ ಪುರುಷನಲ್ಲಿ ಕೊರೋನಾ ದೃಢಪಟ್ಟಿದೆ. ಈ ಮೂಲಕ ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಇಲ್ಲಿಯವರೆಗೆ ಒಟ್ಟು ೫೭೧ ಕೊರೋನಾ ಪ್ರಕರಣಗಳು ವರದಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss