Tuesday, November 24, 2020

Latest Posts

ವಿಘ್ನೇಶ್ ನಾಯಕ್ ಆತ್ಮಹತ್ಯೆ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಮಿಥುನ್ ರೈ ಆಗ್ರಹ

ಹೊಸ ದಿಗಂತ ವರದಿ, ಮಂಗಳೂರು: ನಗರದ ವಿ.ಟಿ.ರೋಡ್‌ನ ಧನ್ವಂತರಿ ನಗರ ನಿವಾಸಿ ವಿಘ್ನೇಶ್ ನಾಯಕ್ ಆತ್ಮಹತ್ಯೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆಗೊಳಪಡಿಸಬೇಕು ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಗ್ರಹಿಸಿದರು. ಆರ್‌ಟಿಐ...

ಕೆಂಜಾರು ಕಪಿಲಾ ಗೋಶಾಲೆ ಉಳಿಸಲು ಬಿಜೆಪಿ ಸರಕಾರಕ್ಕೆಅರಸೀಕೆರೆ ಮಠದ ಶ್ರೀ ರಿಷಿಕುಮಾರ ಸ್ವಾಮೀಜಿ ಮನವಿ

ಹೊಸ ದಿಗಂತ ವರದಿ, ಮಂಗಳೂರು: ಕೆಂಜಾರು ಪೇಜಾವರದಲ್ಲಿರುವ ಕಪಿಲಾ ಗೋ ಶಾಲೆ ತೆರವುಗೊಳಿಸುವಂತೆ ಕಂದಾಯ ಮತ್ತು ಕೆಐಎಡಿಬಿ ಅಧಿಕಾರಿಗಳು ಧಮ್ಕಿ ಹಾಕುತ್ತಿದ್ದಾರೆ. ಹಿಂದುತ್ವ ಮತ್ತು ಗೋವಿನ ಹೆಸರಿನಲ್ಲಿ ಚುನಾವಣೆ ಗೆದ್ದು ಅಧಿಕಾರ ನಡೆಸುತ್ತಿರುವ...

ಪೋಷಣ್ ಅಭಿಯಾನ್ ಯೋಜನೆ: ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್ ವಿತರಣೆ

ಹೊಸ ದಿಗಂತ ವರದಿ, ಚಿತ್ರದುರ್ಗ: ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆ ಜನರಿಗೆ ತಲುಪಿಸಲು ಪೋಷಣ್ ಅಭಿಯಾನ ಉತ್ತಮ ಯೋಜನೆಯಾಗಿದ್ದು, ಮಹಿಳಾ ಮೇಲ್ವಿಚಾರಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸ್ಮಾರ್ಟ್‌ಫೋನ್ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ...

ಪುರಾತನ ಬಾವಿಗಳ ಪುನಶ್ಚೇತನಕ್ಕೆ ಕ್ರಮ: ಶಾಸಕ ಬಸನಗೌಡ ಪಾಟೀಲ ಯತ್ನಾಳ

ದಿಗಂತ ವರದಿ ವಿಜಯಪುರ:

ಪುರಾತನ ಬಾವಿಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಆ ಬಾವಿಗಳ ನೀರನ್ನು ಆಯಾ ಭಾಗದ ಉದ್ಯಾನವನಗಳಿಗೆ ಪೂರೈಸಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಸೊಲ್ಲಾಪುರ ರಸ್ತೆ ಎನ್‌ಸಿಸಿ ಕಚೇರಿಯಿಂದ ಅಡವಿ ಶಂಕರಲಿಂಗ ದೇವಾಲಯದವರೆಗೆ 200 ಲಕ್ಷ ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿರುವ ರಸ್ತೆ ಅಭಿವೃದ್ಧಿ ಕಾರ್ಯ, ತೊರವಿ ಗ್ರಾಮದಲ್ಲಿ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ 50 ಲಕ್ಷ ರೂ.ವೆಚ್ಚದಲ್ಲಿ ಬಾಂದಾರ್ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ನಗರದಲ್ಲಿ ಹಲವು ಐತಿಹಾಸಿಕ ಬಾವಿಗಳಿವೆ. ಈ ಬಾವಿಗಳು ಅನೇಕ ವರ್ಷಗಳಿಂದಲೂ ಯಾವ ಪ್ರಯೋಜನಕ್ಕೂ ಬರುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಎಲ್ಲ ಐತಿಹಾಸಿಕ ಬಾವಿಗಳನ್ನು ಪುನಶ್ಚೇತನಗೊಳಿಸಿ ಸ್ವಚ್ಛಗೊಳಿಸಿ ಅಲ್ಲಿರುವ ನೀರನ್ನು ಆಯಾ ಭಾಗದ ಉದ್ಯಾನವನಗಳಿಗೆ ಹರಿಸಲಾಗುವುದು ಎಂದರು.
ನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದಂತೆಯೇ ಮುಂದಿನ ದಿನಗಳಲ್ಲಿ ತೊರವಿ ತಾಂಡಾಗಳಲ್ಲಿ ಮನೆ ಮನೆಗೂ ನೀರಿನ ಸಂಪರ್ಕ ಕೋಡುವ ವ್ಯವಸ್ಥೆ ಮಾಡಿಕೊಡಲಾಗುವುದು. ಸಣ್ಣ ನೀರಾವರಿ ಇಲಾಖೆಯಿಂದ ತೊರವಿಯಲ್ಲಿ ಬಾಂದಾರ್ ನಿರ್ಮಾಣದ ಕಾಮಗಾರಿ ಆರಂಭಿಸಲಾಗುತ್ತಿದ್ದು, ಆ ಮೂಲಕ ರೈತರ ಜಮೀನುಗಳಿಗೂ ಸಹ ನೀರು ಹರಿಯಲಿದೆ. ಅದೇ ತೆರನಾಗಿ ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂದರು.
ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ವಿಡಿಎ ಸದಸ್ಯರಾದ ಲಕ್ಷ್ಮಣ ಜಾಧವ, ಬಿಜೆಪಿ ಮುಖಂಡರಾದ ಗುರು ಗಚ್ಚಿನಮಠ, ದಾದಾಸಾಹೇಬ ಬಾಗಾಯತ್, ಪ್ರಕಾಶ ರಾಠೋಡ, ಮಡಿವಾಳ ಯಳವಾರ, ಚಂದ್ರು ಚೌಧರಿ, ಶಶಿ ಅಥರ್ಗಾ, ರಾಜು ಹಿಪ್ಪರಗಿ, ಪ್ರಕಾಶ ಚವ್ಹಾಣ, ದತ್ತಾ ಗೊಲಾಂಡೆ, ಬಸವರಾಜ ಗೊಳಸಂಗಿ, ಬಾಳು ಚವ್ಹಾಣ, ಶರಣು ಕಾಖಂಡಕಿ, ರಾಜಶೇಖರ ಭಜಂತ್ರಿ, ಛಾಯಾ ಮಾಶಿಯವರ, ಪುಷ್ಪಾ ಮಹಾಂತಮಠ, ಸುವರ್ಣಾ ಕುರ್ಲೆ ಇದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ವಿಘ್ನೇಶ್ ನಾಯಕ್ ಆತ್ಮಹತ್ಯೆ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಮಿಥುನ್ ರೈ ಆಗ್ರಹ

ಹೊಸ ದಿಗಂತ ವರದಿ, ಮಂಗಳೂರು: ನಗರದ ವಿ.ಟಿ.ರೋಡ್‌ನ ಧನ್ವಂತರಿ ನಗರ ನಿವಾಸಿ ವಿಘ್ನೇಶ್ ನಾಯಕ್ ಆತ್ಮಹತ್ಯೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆಗೊಳಪಡಿಸಬೇಕು ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಗ್ರಹಿಸಿದರು. ಆರ್‌ಟಿಐ...

ಕೆಂಜಾರು ಕಪಿಲಾ ಗೋಶಾಲೆ ಉಳಿಸಲು ಬಿಜೆಪಿ ಸರಕಾರಕ್ಕೆಅರಸೀಕೆರೆ ಮಠದ ಶ್ರೀ ರಿಷಿಕುಮಾರ ಸ್ವಾಮೀಜಿ ಮನವಿ

ಹೊಸ ದಿಗಂತ ವರದಿ, ಮಂಗಳೂರು: ಕೆಂಜಾರು ಪೇಜಾವರದಲ್ಲಿರುವ ಕಪಿಲಾ ಗೋ ಶಾಲೆ ತೆರವುಗೊಳಿಸುವಂತೆ ಕಂದಾಯ ಮತ್ತು ಕೆಐಎಡಿಬಿ ಅಧಿಕಾರಿಗಳು ಧಮ್ಕಿ ಹಾಕುತ್ತಿದ್ದಾರೆ. ಹಿಂದುತ್ವ ಮತ್ತು ಗೋವಿನ ಹೆಸರಿನಲ್ಲಿ ಚುನಾವಣೆ ಗೆದ್ದು ಅಧಿಕಾರ ನಡೆಸುತ್ತಿರುವ...

ಪೋಷಣ್ ಅಭಿಯಾನ್ ಯೋಜನೆ: ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್ ವಿತರಣೆ

ಹೊಸ ದಿಗಂತ ವರದಿ, ಚಿತ್ರದುರ್ಗ: ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆ ಜನರಿಗೆ ತಲುಪಿಸಲು ಪೋಷಣ್ ಅಭಿಯಾನ ಉತ್ತಮ ಯೋಜನೆಯಾಗಿದ್ದು, ಮಹಿಳಾ ಮೇಲ್ವಿಚಾರಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸ್ಮಾರ್ಟ್‌ಫೋನ್ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ...

ಗರ್ಭಿಣಿಯರು ತಪ್ಪಿಯೂ ಈ ಆಹಾರಗಳನ್ನು ತಿನ್ನಬೇಡಿ!

ಗರ್ಭಿಣಿಯರು ಆರೋಗ್ಯಕರ ಆಹಾರವನ್ನು ತಿನ್ನುವುದರಿಂದ ತಮ್ಮ ಮತ್ತೊಂದು ಜೀವಕ್ಕೆ ಶಕ್ತಿ ನೀಡುತ್ತದೆ. ಗರ್ಭಿಣಿಯರು ತಿನ್ನುವ ಆಹಾರವನ್ನು ತುಂಬಾ ಎಚ್ಚರಿಕೆಯಿಂದ ಸೇವಿಸಬೇಕು. ಅಂತಹದರಲ್ಲಿ ಗರ್ಭಿಣಿಯರು ಸೇವಿಸಲೇಬಾರದಂತಹ ಕೆಲವೊಂದು ಆಹಾರಗಳಿರುತ್ತದೆ. ಗರ್ಭಿಣಿಯರು ಈ ಪದಾರ್ಥಗಳನ್ನು ತಿನ್ನುವುದರಿಂದ...

Don't Miss

ವಿಘ್ನೇಶ್ ನಾಯಕ್ ಆತ್ಮಹತ್ಯೆ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಮಿಥುನ್ ರೈ ಆಗ್ರಹ

ಹೊಸ ದಿಗಂತ ವರದಿ, ಮಂಗಳೂರು: ನಗರದ ವಿ.ಟಿ.ರೋಡ್‌ನ ಧನ್ವಂತರಿ ನಗರ ನಿವಾಸಿ ವಿಘ್ನೇಶ್ ನಾಯಕ್ ಆತ್ಮಹತ್ಯೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆಗೊಳಪಡಿಸಬೇಕು ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಗ್ರಹಿಸಿದರು. ಆರ್‌ಟಿಐ...

ಕೆಂಜಾರು ಕಪಿಲಾ ಗೋಶಾಲೆ ಉಳಿಸಲು ಬಿಜೆಪಿ ಸರಕಾರಕ್ಕೆಅರಸೀಕೆರೆ ಮಠದ ಶ್ರೀ ರಿಷಿಕುಮಾರ ಸ್ವಾಮೀಜಿ ಮನವಿ

ಹೊಸ ದಿಗಂತ ವರದಿ, ಮಂಗಳೂರು: ಕೆಂಜಾರು ಪೇಜಾವರದಲ್ಲಿರುವ ಕಪಿಲಾ ಗೋ ಶಾಲೆ ತೆರವುಗೊಳಿಸುವಂತೆ ಕಂದಾಯ ಮತ್ತು ಕೆಐಎಡಿಬಿ ಅಧಿಕಾರಿಗಳು ಧಮ್ಕಿ ಹಾಕುತ್ತಿದ್ದಾರೆ. ಹಿಂದುತ್ವ ಮತ್ತು ಗೋವಿನ ಹೆಸರಿನಲ್ಲಿ ಚುನಾವಣೆ ಗೆದ್ದು ಅಧಿಕಾರ ನಡೆಸುತ್ತಿರುವ...

ಪೋಷಣ್ ಅಭಿಯಾನ್ ಯೋಜನೆ: ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್ ವಿತರಣೆ

ಹೊಸ ದಿಗಂತ ವರದಿ, ಚಿತ್ರದುರ್ಗ: ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆ ಜನರಿಗೆ ತಲುಪಿಸಲು ಪೋಷಣ್ ಅಭಿಯಾನ ಉತ್ತಮ ಯೋಜನೆಯಾಗಿದ್ದು, ಮಹಿಳಾ ಮೇಲ್ವಿಚಾರಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸ್ಮಾರ್ಟ್‌ಫೋನ್ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ...
error: Content is protected !!