Friday, September 25, 2020
Friday, September 25, 2020

Latest Posts

ಸಂಗೀತ ಪರ್ವತ ಎಸ್ ಪಿ ಬಾಲಸುಬ್ರಹ್ಮಣ್ಯ ನಡೆದು ಬಂದ ಹಾದಿ

ಎಸ್ಪಿ ಬಾಲಸುಬ್ರಹ್ಮಣ್ಯಂ  ಭಾರತದ  ಸುಪ್ರಸಿದ್ಧ  ಹಿನ್ನೆಲೆ ಗಾಯಕರು.  ದಕ್ಷಿಣ  ‘ಭಾರತದ  ಕನ್ನಡ,  ತಮಿಳು,  ತೆಲುಗು   ಚಿತ್ರರಂಗಗಳಲ್ಲಿ   ಅವರದ್ದು ಅದ್ವೀತಿಯ  ಸಾಧನೆ .  ಗಾಯಕರಷ್ಟೇ ಅಲ್ಲದೆ ನಟನೆ  ಸಂಗೀತ  ಸಂಯೋಜನೆ  , ಚಲನಚಿತ್ರ ನಿರ್ಮಾಣ...

15ಕ್ಕೂ ಹೆಚ್ಚು ಭಾಷೆಯಲ್ಲಿ ಸ್ವರ ಮಾಧುರ್ಯ ಹಂಚಿದ್ದ ಎಸ್ಪಿಬಿ

ಎಸ್.ಪಿ  ಬಾಲಸುಬ್ರಹ್ಮಣ್ಯಂ ಅವರು ಕನ್ನಡ, ಹಿಂದಿ, ಮಲಯಾಳಂ ಹೀಗೆ ಕೆಲವೇ ಭಾಷೆಗಳಲ್ಲಿ ಹಾಡಿದವರಲ್ಲ.೧೫ಕ್ಕೂ ಹೆಚ್ಚು ಭಾಷೆಗಳಲ್ಲಿ ತಮ್ಮ ಸುಮಧುರ ಕಂಠದಿಂದ ಜನರ ಮನೆ ಮಾತಾಗಿದ್ದರು. . ಈಗಿನ  ಕಾಲದವರಿಗೂ  ತಮ್ಮ ನೆಚ್ಚಿನ  ನಾಯಕ ...

ಇಹಲೋಕಕ್ಕೆ ವಿದಾಯ ಹೇಳಿದ ಗಾನ ಗಂಧರ್ವ: ಸ್ವರ ಸಾಮ್ರಾಟ ಎಸ್ ಪಿಬಿ ಇನ್ನು ನೆನಪು ಮಾತ್ರ

ಚೆನ್ನೈ: ಗಾನಲೋಕದ ಗಂಧರ್ವ, ಸಂಗೀತಪ್ರಿಯರ ಹೃದಯ ಸಾಮ್ರಾಟ, ಬಹುಭಾಷಾ ಗಾಯಕ, ಪದ್ಮಶ್ರೀ, ಪದ್ಮಭೂಷಣ ಎಸ್.ಪಿ ಬಾಲಸುಬ್ರಹ್ಮಣ್ಯಂ ಶುಕ್ರವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿ ನೀಡಿ, ಭಾರತೀಯ ಚಿತ್ರರಂಗದ...

ಪೂಂಚ್ ನಲ್ಲಿ ಜಂಟಿ ಕಾರ್ಯಾಚರಣೆ| 2 AK 47 ರೈಫಲ್ ಗಳು ಮತ್ತು 4 ಮ್ಯಾಗಜೀನ್ ಗಳು ಸೇನೆಯ ವಶಕ್ಕೆ

sharing is caring...!

ಪೂಂಚ್: ಜಮ್ಮು ಕಾಶ್ಮೀರದ ಮನ್ಘರ್ ನಲ್ಲಿ ಭಾರತೀಯ ಸೇನೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರಿಂದ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರ ಅಡಗುತಾಣವನ್ನು ಸ್ಪೋಟಗೊಳಿಸಿದ್ದಾರೆ.

ಉಗ್ರರ ಬಳಿಯಿದ್ದ 2 ಎಕೆ 47 ರೈಫಲ್ ಗಳು ಮತ್ತು 4 ಮ್ಯಾಗಜೀನ್ ಗಳನ್ನು ವಶಪಡಿಸಿಕೊಂಡಿದೆ. ಉಗ್ರರ ಕುರಿತು ಮಾಹಿತಿ ಪಡೆದ ಸೇನೆ ಪೂಂಚ್ ನಲ್ಲಿ ವಿಶೇಷ ಕಾರ್ಯಾಚರಣೆ ತಂಡವನ್ನು ನಿಯೋಜಿಸಲಾಗಿತ್ತು. ಕೇರಳದ ಮನ್ಘರ್ ನ ಮೇಲ್ಭಾಗದಲ್ಲಿ ಕಾರ್ಯಾಷರಣೆ ನಡೆಸಿದ್ದು, ಈ ವೇಳೆ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೂಂಚ್ ನ ಹಿರಿಯ ಪೊಲೀಸ್ ಅಧೀಕ್ಷಕರಾದ ರಮೇಶ್ ಅಂಗ್ರಾಲ್ ತಿಳಿಸಿದ್ದಾರೆ.

ಈ ಪ್ರದೇಶವು ಉಗ್ರರಿಗೆ ಒಳನುಸುಳಲು ಸಹಾಕಾರಿಯಾಗಿದ್ದು, ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಸೇನೆ ಉಗ್ರರಿಗಾಗಿ ಕಾರ್ಯಾಚರಣೆ ನಡೆಸಲಿದೆ ಎಂದರು.

Latest Posts

ಸಂಗೀತ ಪರ್ವತ ಎಸ್ ಪಿ ಬಾಲಸುಬ್ರಹ್ಮಣ್ಯ ನಡೆದು ಬಂದ ಹಾದಿ

ಎಸ್ಪಿ ಬಾಲಸುಬ್ರಹ್ಮಣ್ಯಂ  ಭಾರತದ  ಸುಪ್ರಸಿದ್ಧ  ಹಿನ್ನೆಲೆ ಗಾಯಕರು.  ದಕ್ಷಿಣ  ‘ಭಾರತದ  ಕನ್ನಡ,  ತಮಿಳು,  ತೆಲುಗು   ಚಿತ್ರರಂಗಗಳಲ್ಲಿ   ಅವರದ್ದು ಅದ್ವೀತಿಯ  ಸಾಧನೆ .  ಗಾಯಕರಷ್ಟೇ ಅಲ್ಲದೆ ನಟನೆ  ಸಂಗೀತ  ಸಂಯೋಜನೆ  , ಚಲನಚಿತ್ರ ನಿರ್ಮಾಣ...

15ಕ್ಕೂ ಹೆಚ್ಚು ಭಾಷೆಯಲ್ಲಿ ಸ್ವರ ಮಾಧುರ್ಯ ಹಂಚಿದ್ದ ಎಸ್ಪಿಬಿ

ಎಸ್.ಪಿ  ಬಾಲಸುಬ್ರಹ್ಮಣ್ಯಂ ಅವರು ಕನ್ನಡ, ಹಿಂದಿ, ಮಲಯಾಳಂ ಹೀಗೆ ಕೆಲವೇ ಭಾಷೆಗಳಲ್ಲಿ ಹಾಡಿದವರಲ್ಲ.೧೫ಕ್ಕೂ ಹೆಚ್ಚು ಭಾಷೆಗಳಲ್ಲಿ ತಮ್ಮ ಸುಮಧುರ ಕಂಠದಿಂದ ಜನರ ಮನೆ ಮಾತಾಗಿದ್ದರು. . ಈಗಿನ  ಕಾಲದವರಿಗೂ  ತಮ್ಮ ನೆಚ್ಚಿನ  ನಾಯಕ ...

ಇಹಲೋಕಕ್ಕೆ ವಿದಾಯ ಹೇಳಿದ ಗಾನ ಗಂಧರ್ವ: ಸ್ವರ ಸಾಮ್ರಾಟ ಎಸ್ ಪಿಬಿ ಇನ್ನು ನೆನಪು ಮಾತ್ರ

ಚೆನ್ನೈ: ಗಾನಲೋಕದ ಗಂಧರ್ವ, ಸಂಗೀತಪ್ರಿಯರ ಹೃದಯ ಸಾಮ್ರಾಟ, ಬಹುಭಾಷಾ ಗಾಯಕ, ಪದ್ಮಶ್ರೀ, ಪದ್ಮಭೂಷಣ ಎಸ್.ಪಿ ಬಾಲಸುಬ್ರಹ್ಮಣ್ಯಂ ಶುಕ್ರವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿ ನೀಡಿ, ಭಾರತೀಯ ಚಿತ್ರರಂಗದ...

ವಿಜಯಪುರ: ಗೊಳಸಂಗಿ ಗ್ರಾಮದ ಸಜ್ಜೆ ಹೊಲದಲ್ಲಿ ವ್ಯಕ್ತಿಯೊಬ್ಬನ ಕೊಲೆ

ವಿಜಯಪುರ: ಹೊಲಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ಕೊಲೆಯಾದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿಯಲ್ಲಿ ನಡೆದಿದೆ. ಮೃತಪಟ್ಟವನನ್ನು ಗೊಳಸಂಗಿ ಗ್ರಾಮದ ರಾಜೇಸಾಬ ಗೂಡುಸಾಬ ಹತ್ತರಕಿಹಾಳ (54) ಎಂದು ಗುರುತಿಸಲಾಗಿದೆ. ರಾಜೇಸಾಬ ಹತ್ತರಕಿಹಾಳ ತೆಲಗಿ ರಸ್ತೆಯ ತಮ್ಮ...

Don't Miss

ಸಂಗೀತ ಪರ್ವತ ಎಸ್ ಪಿ ಬಾಲಸುಬ್ರಹ್ಮಣ್ಯ ನಡೆದು ಬಂದ ಹಾದಿ

ಎಸ್ಪಿ ಬಾಲಸುಬ್ರಹ್ಮಣ್ಯಂ  ಭಾರತದ  ಸುಪ್ರಸಿದ್ಧ  ಹಿನ್ನೆಲೆ ಗಾಯಕರು.  ದಕ್ಷಿಣ  ‘ಭಾರತದ  ಕನ್ನಡ,  ತಮಿಳು,  ತೆಲುಗು   ಚಿತ್ರರಂಗಗಳಲ್ಲಿ   ಅವರದ್ದು ಅದ್ವೀತಿಯ  ಸಾಧನೆ .  ಗಾಯಕರಷ್ಟೇ ಅಲ್ಲದೆ ನಟನೆ  ಸಂಗೀತ  ಸಂಯೋಜನೆ  , ಚಲನಚಿತ್ರ ನಿರ್ಮಾಣ...

15ಕ್ಕೂ ಹೆಚ್ಚು ಭಾಷೆಯಲ್ಲಿ ಸ್ವರ ಮಾಧುರ್ಯ ಹಂಚಿದ್ದ ಎಸ್ಪಿಬಿ

ಎಸ್.ಪಿ  ಬಾಲಸುಬ್ರಹ್ಮಣ್ಯಂ ಅವರು ಕನ್ನಡ, ಹಿಂದಿ, ಮಲಯಾಳಂ ಹೀಗೆ ಕೆಲವೇ ಭಾಷೆಗಳಲ್ಲಿ ಹಾಡಿದವರಲ್ಲ.೧೫ಕ್ಕೂ ಹೆಚ್ಚು ಭಾಷೆಗಳಲ್ಲಿ ತಮ್ಮ ಸುಮಧುರ ಕಂಠದಿಂದ ಜನರ ಮನೆ ಮಾತಾಗಿದ್ದರು. . ಈಗಿನ  ಕಾಲದವರಿಗೂ  ತಮ್ಮ ನೆಚ್ಚಿನ  ನಾಯಕ ...

ಇಹಲೋಕಕ್ಕೆ ವಿದಾಯ ಹೇಳಿದ ಗಾನ ಗಂಧರ್ವ: ಸ್ವರ ಸಾಮ್ರಾಟ ಎಸ್ ಪಿಬಿ ಇನ್ನು ನೆನಪು ಮಾತ್ರ

ಚೆನ್ನೈ: ಗಾನಲೋಕದ ಗಂಧರ್ವ, ಸಂಗೀತಪ್ರಿಯರ ಹೃದಯ ಸಾಮ್ರಾಟ, ಬಹುಭಾಷಾ ಗಾಯಕ, ಪದ್ಮಶ್ರೀ, ಪದ್ಮಭೂಷಣ ಎಸ್.ಪಿ ಬಾಲಸುಬ್ರಹ್ಮಣ್ಯಂ ಶುಕ್ರವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿ ನೀಡಿ, ಭಾರತೀಯ ಚಿತ್ರರಂಗದ...
error: Content is protected !!