Saturday, July 2, 2022

Latest Posts

ಪ್ರತಿದಿನ ಹೆಣ್ಮಕ್ಕಳನ್ನು ಕಾಡುವ ಸಿಲ್ಲಿ ಪ್ರಾಬ್ಲಮ್ಸ್‌ಗಳಿವು.. ನೀವು ತಿಳ್ಕೊಳಿ ಯಾವೆಲ್ಲ ಸಮಸ್ಯೆ ಅಂಥ…

ಸಮಸ್ಯೆ ಎಲ್ಲಾರಿಗೂ ಇದ್ದಿದ್ದೇ. ಆದರೆ ಹುಡುಗಿಯರ ಕೆಲವು ಸಮಸ್ಯೆಗಳ ಬಗ್ಗೆ ನಿಮಗೆ ಮಾಹಿತಿ ಇರೋದಿಲ್ಲ. ಹುಡುಗರಿಗೆ ಇವು ಸಿಲ್ಲಿಯಾಗಿ ಕಾಣುತ್ತವೆ ಆದರೆ ಹುಡುಗಿಯರಿಗೆ ಇದೇ ದೊಡ್ಡ ಸಮಸ್ಯೆ. ಅಂಥ ಸಮಸ್ಯೆಗಳು ಯಾವುದು ಗೊತ್ತಾ?

ಹೀಲ್ಸ್‌ನಲ್ಲಿ ನಡೆಯೋದು: ನಡೆಯೋಕೆ ಬರದಿದ್ದ ಮೇಲೆ ಶೋಕಿ ಯಾಕೆ ಅನ್ನೋದು ನಿಮ್ಮ ಭಾವನೆ. ಆದರೆ ಸೀರೆ ಹಾಕಿಕೊಂಡು ಅದಕ್ಕೆ ಟ್ರಾಕ್ ಶೂಸ್ ಹಾಕೋಕೆ ಆಗುತ್ತದಾ? ಆ ಡ್ರೆಸ್‌ಗೆ ಮ್ಯಾಚ್ ಆಗುವ ಹೀಲ್ಸ್ ತುಂಬಾ ಮುಖ್ಯ. ಆದರೆ ಹೀಲ್ಸ್‌ನಿಂದ ಹಿಮ್ಮಡಿ, ಮೊಣಕಾಲು ತುಂಬಾನೇ ನೋವಾಗುತ್ತದೆ.

Pashion Footwear Launches Line of Shoes That Convert From High Heels to Flats | Inc.comಪ್ಯಾಡ್ ಅಥವಾ ಟ್ಯಾಂಪೋನ್: ಬಹಳಷ್ಟು ಹುಡುಗಿರಿಗೆ ಪಿರಿಯಡ್ಸ್ ಈಗಲೂ ಮಡಿ ವಿಷಯ. ಆಫೀಸಿನಲ್ಲಿ ಪಿರಿಯಡ್ಸ್ ಆದರೆ ಅಥವಾ ಪ್ಯಾಡ್ ಚೇಂಜ್ ಮಾಡಬೇಕಾದರೆ ವಾಶ್ರೂಂಗೆ ಪ್ಯಾಡ್ ತೆಗೆದುಕೊಂಡು ಹೋಗುವುದು ದೊಡ್ಡ ಸವಾಲು. ಯಾರಾದರೂ ನೋಡಿದರೆ ಎನ್ನುವ ಮುಜುಗರ. ಇದು ಕೂಡ ಟಾಸ್ಕ್!

Woman period pad menstruation tampon generic - ABC News (Australian Broadcasting Corporation)ಅತ್ತಾಗ ಮೇಕಪ್ ಹೋಗುವ ಚಿಂತೆ: ಈಗಿನ್ನೂ ಪ್ರೇಮ ಅರಳಿರುತ್ತದೆ. ಸಿನಿಮಾ ನೋಡಿ ಅಳುವ ಸನ್ನಿವೇಶ ಬಂದರೂ ಹುಡುಗಿಯರು ತಡೆದುಕೊಳ್ಳುತ್ತಾರೆ. ಮೇಕಪ್ ಹಾಳಾಗುತ್ತದೆ ಎನ್ನುವ ಭಯ. ನ್ಯಾಚುರಲ್ ಆಗಿಯೂ ಚನ್ನಾಗಿದ್ದೇವೆ ಎಂದು ತಿಳಿದಿದ್ದರೂ ಮೇಕಪ್ ಹಾಳಾದರೆ ಚನಾಗಿ ಕಾಣಿಸೋದಿಲ್ಲ ಎನ್ನೋದು ಅವರ ನಂಬಿಕೆ.

5 makeup tips for girls with watery eyes | Be Beautiful Indiaತಲೆಸ್ನಾನ ಮಾಡೋ ಕೆಲಸ: ಉದ್ದ ಕೂದಲ ಹೆಣ್ಣುಮಕ್ಕಳ ಕಥೆ ಕೇಳಿ. ಎಣ್ಣೆ ಹಚ್ಚು, ತಲೆಸ್ನಾನ ಮಾಡು. ಎರಡು ಬಾರಿ ಶಾಂಪೂ, ಒಂದು ಬಾರಿ ಕಂಡೀಶನರ್. ಮತ್ತೆ ಕೂದಲನ್ನು ಒಣಗಿಸಲು ಪಡಬೇಕಾದ ಕಷ್ಟ. ಉಫ್ ಹೇಳುತ್ತಾ ಹೋದರೆ…

Washing Hair: How Often, Products to Use, and Moreಹೊಗಳಿಕೆ ಸಿಗದೇ ಹೋದರೆ: ಗಂಡಸಿನಂತೆಯೇ ಕೆಲಸ ಮಾಡುವ ಹೆಣ್ಣಿಗೆ ಯಶಸ್ಸು ಸಿಕ್ಕರೆ ಬಾಸ್ ಚಮಚ, ಬಾಸ್ ಬಕೆಟ್ ಎನ್ನುವ ಮಾತುಗಳು ಮನಸ್ಸಿಗೆ ನೋವು ಮಾಡುತ್ತವೆ. ಹುಡುಗಿ ಎನ್ನುವ ಕಾರಣಕ್ಕೆ ಈ ರೀತಿ ನಡೆದುಕೊಳ್ಳುವವರನ್ನು ಕಂಡರೆ ಹುಡುಗಿಯರಿಗೆ ಆಗುವುದಿಲ್ಲ.

Young office girl working with pc and tablet. 4K ⬇ Video by © pro100Pasha Stock Footage #200027566ಜಾಸ್ತಿ ದುಡ್ಡು: ಹುಡುಗರ ಬಟ್ಟೆ ಕಾಸ್ಟ್ಲಿ. ಅದೇ ಹುಡುಗಿಯರ ಬಟ್ಟೆ ರೋಡ್‌ಸೈಡ್‌ನಲ್ಲಿ ಕಮ್ಮಿ ರೇಟ್‌ಗೆ ಸಿಗುತ್ತದೆ. ಆದರೆ ಹುಡುಗಿಯರ ಇನ್ನರ್‌ವೇರ‍್ಸ್ ಎಷ್ಟು ದುಬಾರಿ ಅನ್ನೋದು ಗೊತ್ತಿದ್ಯಾ?

Do girls like to show their bra strap intentionally? - Quoraಪಿರಿಯಡ್ಸ್: ಪಿರಿಯಡ್ಸ್ ಸಮಯದಲ್ಲಿ ಕಚೇರಿ ಅಥವಾ ಕಾಲೇಜ್‌ನಲ್ಲಿ ಎಲ್ಲರ ಮಧ್ಯೆ ಕುಳಿತಿದ್ದಾಗ ತಕ್ಷಣ ಎದ್ದೇಳಲು ಹುಡುಗಿಯರಿಗೆ ಭಯವಾಗುತ್ತದೆ. ಎಲ್ಲಿ ಬ್ಲೀಡಿಂಗ್ ಕಲೆ ಬಟ್ಟೆಗೂ ತಾಕಿದೆಯೋ ಅನಿಸುತ್ತದೆ.

The Anxiety Behind Period Stains - A Period Blogಪ್ಯಾಕಿಂಗ್: ಹುಡುಗರ ಪ್ಯಾಕಿಂಗ್ ತುಂಬಾನೇ ಈಸಿ. ಒಂದೇ ಪ್ಯಾಂಟ್‌ಗೆ ನಾಲ್ಕು ಟೀ ಶರ್ಟ್ ಇಟ್ಟುಕೊಳ್ಳುತ್ತಾರೆ. ಆದರೆ ಹುಡುಗಿಯರು ಬಟ್ಟೆ,ಚಪ್ಪಲಿ,ಮೇಕಪ್,ಬಾತ್‌ರೂಂ ಐಟಮ್ಸ್ ಹೀಗೆ ಲಿಸ್ಟ್ ಬೆಳೆಯುತ್ತಲೇ ಹೋಗುತ್ತದೆ..

Girl Packing Stock Video Footage - 4K and HD Video Clips | Shutterstockವ್ಯಾಕ್ಸ್: ಎಲ್ಲರಿಗೂ ಸುಂದರವಾದ ಕಾಲು,ಕೈ ಇಷ್ಟ. ಕೂದಲು ಹೆಚ್ಚು ಕಾಣಿಸಿದರೆ ಬಟ್ಟೆಗಳಿಗೆ ಚೆನ್ನಾಗಿ ಕಾಣೋದಿಲ್ಲ ಎನ್ನೋ ಭಯ. ಇದಕ್ಕಾಗಿ ವ್ಯಾಕ್ಸಿಂಗ್ ಮಾಡಿಸುತ್ತಾರೆ. ಜೀವನದಲ್ಲಿ ಒಮ್ಮೆಯಾದರೂ ವ್ಯಾಕ್ಸಿಂಗ್ ಮಾಡಿಸಿ ನೋಡಿ.. ಅದರ ನೋವು ತಿಂದವರಿಗೆ ಗೊತ್ತು.

8 Tips for a Painless Wax and a Bump-Free Recovery – Bashful Beauty Waxing Rockwall

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss