Tuesday, October 27, 2020
Tuesday, October 27, 2020

Latest Posts

ಮೈಸೂರು: ಕುಟುಂಬ ಸಮೇತ ಚಾಮುಂಡೇಶ್ವರಿಯ ರಥ ಎಳೆದು ಹರಕೆ ತೀರಿಸಿದ ಡಿಸಿ ರೋಹಿಣಿ ಸಿಂಧೂರಿ

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಂಗಳವಾರ ನಾಡ ಶಕ್ತಿದೇವತೆ ತಾಯಿ ಚಾಮುಂಡೇಶ್ವರಿಯ ರಥವನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಕುಟುಂಬದವರೊಂದಿಗೆ ಎಳೆಯುವ ಮೂಲಕ ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಿದರು. ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ಬಿ.ಶರತ್ ಅವರು,...

ಪಾಕಿಸ್ತಾನದ 18 ಜನರನ್ನು ಭಯೋತ್ಪಾದಕರೆಂದು ಘೋಷಿಸಿದ ಕೇಂದ್ರ ಗೃಹ ಸಚಿವಾಲಯ

ಹೊಸದಿಲ್ಲಿ: ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆಯಡಿ 18 ಜನರನ್ನು ಭಯೋತ್ಪಾದಕರೆಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಘೋಷಿಸಿದೆ. 18 ಭಯೋತ್ಪಾದಕರಲ್ಲಿ ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಮತ್ತು ಭಯೋತ್ಪಾದಕ ಸಂಘಟನೆಯ...

ಗಜಪಡೆಗೆ ಅಭಿನಂದನೆ: ಮಾವುತರು,ಕಾವಾಡಿಗಳಿಗೆ ಗೌರವ ಧನ ವಿತರಣೆ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯನ್ನು ನಡೆಸಿಕೊಟ್ಟಿರುವ ಗಜಪಡೆಯ ನಾಯಕ ಅಭಿಮನ್ಯು ಮತ್ತು ತಂಡಕ್ಕೆ ಮಂಗಳವಾರ ಅರಮನೆಯಲ್ಲಿವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪೂಜೆ ಸಲ್ಲಿಸಿದರು....

ಪ್ರತಿದಿನ ಖಾಲಿ ಹೊಟ್ಟೆಗೆ ನಿಂಬೆಹಣ್ಣು,ಬಿಸಿನೀರು ಹಾಗೂ ಜೇನುತುಪ್ಪ ಸೇವಿಸುತ್ತೀರಾ? ನಿಮಗಿರುವ ಆರೋಗ್ಯ ಲಾಭದ ಲಿಸ್ಟ್ ಇಲ್ಲಿದೆ ನೋಡಿ…

ಈ ಅಭ್ಯಾಸ ಹಲವರಲ್ಲಿ ಇದೆ. ತೂಕ ಇಳಿಸಬೇಕೆಂದು ಕೆಲವರು ಮಾಡಿದರೆ ಆರೋಗ್ಯಕ್ಕಾಗಿ ಹಲವರು ಮಾಡುತ್ತಾರೆ. ಯಾವುದು ಈ ಅಭ್ಯಾಸ? ಬೆಳಗ್ಗೆ ಖಾಲಿ ಹೊಟ್ಟೆಗೆ ಬಿಸಿ ನೀರು ನಿಂಬೆಹಣ್ಣು ಹಾಗೂ ಜೇನುತುಪ್ಪ ಹಾಕಿ ಕುಡಿಯುವುದು. ಹೌದು ತುಂಬ ಜನರು ಈ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಅವರ ಅಭ್ಯಾಸ ಒಳ್ಳೆಯದೂ ಹೌದು. ಯಾಕೆ ಅಂತೀರಾ?

  • ಗಂಟಲು ನೋವು ಹಾಗೂ ಕೆಮ್ಮು: ಚಳಿಗಾಲದಲ್ಲಿ ಶೀತ ನೆಗಡಿ,ಕೆಮ್ಮು ಸಾಮಾನ್ಯ. ಇದನ್ನು ದೂರ ಮಾಡಲು ಆಸ್ಪತ್ರೆ ಅಥವಾ ಮಾತ್ರೆಗಳ ಮೊರೆ ಹೋಗಬೇಕಿಲ್ಲ. ಪ್ರತಿದಿನ ಬಿಸಿನೀರು,ನಿಂಬೆಹಣ್ಣು ಹಾಗೂ ಜೇನುತುಪ್ಪ ಕುಡಿದರೆ ಸಾಕು.
  • ತೂಕ ಇಳಿಕೆ: ತೂಕ ಇಳಿಯಬೇಕೆಂದೇ ಈ ಅಭ್ಯಾಸ ರೂಡಿಸಿಕೊಂಡವರಿಗೆ ಖುಷಿ ವಿಷಯ. ಜೇನುತುಪ್ಪದಲ್ಲಿ ಅಮೈನೋ ಆಸಿಡ್ಸ್ ಇರುತ್ತದೆ. ಇನ್ನು ಮಿನರಲ್ ಹಾಗೂ ವಿಟಮಿನ್ಸ್ ಕೂಡ ಇವೆ. ಇವು ಫ್ಯಾಟ್ ಹಾಗೂ ಕೊಲೆಸ್ಟ್ರಾಲ್ ತಡೆಯುತ್ತವೆ. ಆದ್ದರಿಂದ ತೂಕ ಹೆಚ್ಚಳ ಆಗುವುದಿಲ್ಲ. ಖಾಲಿ ಹೊಟ್ಟೆಗೆ ಪ್ರತಿದಿನ ಈ ನೀರು ಕುಡಿಯಿರಿ.
  • ಚರ್ಮಕ್ಕೂ ಒಳ್ಳೆಯದು: ಆಂಟಿಬ್ಯಾಕ್ಟೀರಿಯಲ್ ಪ್ರಾಪರ್ಟಿಯಿಂದ ಚರ್ಮ ಚೆನ್ನಾಗಿರುತ್ತದೆ. ಮುಖದ ಚರ್ಮ ಹೊಳಪಿಗಾಗಿ ಈ ಪ್ರಾಕ್ಟೀಸ್ ಸದಾ ಇಟ್ಟುಕೊಳ್ಳಬಹುದು. ನಿಂಬೆಹಣ್ಣು ರಕ್ತ ಶುದ್ಧಿಗೆ ಕೂಡ ಇದು ಒಳ್ಳೆಯದು.
  • ರೋಗನಿರೋಧಕ ಶಕ್ತಿ: ಇಮ್ಯುನಿಟಿಗೆಂದು ಸಾವಿರ ಮಾತ್ರೆ ಕುಡಿಯುವ ಬದಲು ನಿಂಬೆಹಣ್ಣು ನೀರು ಕುಡಿಯಿರಿ. ಇದರಲ್ಲಿರುವ ಮಿನರಲ್ಸ್, ಎನ್‌ಜೈಮ್ಸ್ ಹಾಗೂ ವಿಟಮಿನ್ಸ್ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತವೆ. ಸ್ಟ್ರಾಂಗ್ ಆಂಟಿಆಕ್ಸಿಡೆಂಟ್ ಇದಾಗಿದೆ.
  • ಜೀರ್ಣಕ್ರಿಯೆ ವೃದ್ಧಿ: ಜೀರ್ಣಶಕ್ತಿ ಕಾಲಕ್ರಮೇಣ ವೃದ್ಧಿಗೆ ನಿಂಬೆಹಣ್ಣು,ಬಿಸಿನೀರು ಹಾಗೂ ಜೇನುತುಪ್ಪ ಸಹಾಯ ಮಾಡುತ್ತದೆ. ಇದರಿಂದ ಇಡೀ ದಿನ ತಿನ್ನುವ ಆಹಾರ ಜೀರ್ಣವಾಗುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಮೈಸೂರು: ಕುಟುಂಬ ಸಮೇತ ಚಾಮುಂಡೇಶ್ವರಿಯ ರಥ ಎಳೆದು ಹರಕೆ ತೀರಿಸಿದ ಡಿಸಿ ರೋಹಿಣಿ ಸಿಂಧೂರಿ

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಂಗಳವಾರ ನಾಡ ಶಕ್ತಿದೇವತೆ ತಾಯಿ ಚಾಮುಂಡೇಶ್ವರಿಯ ರಥವನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಕುಟುಂಬದವರೊಂದಿಗೆ ಎಳೆಯುವ ಮೂಲಕ ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಿದರು. ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ಬಿ.ಶರತ್ ಅವರು,...

ಪಾಕಿಸ್ತಾನದ 18 ಜನರನ್ನು ಭಯೋತ್ಪಾದಕರೆಂದು ಘೋಷಿಸಿದ ಕೇಂದ್ರ ಗೃಹ ಸಚಿವಾಲಯ

ಹೊಸದಿಲ್ಲಿ: ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆಯಡಿ 18 ಜನರನ್ನು ಭಯೋತ್ಪಾದಕರೆಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಘೋಷಿಸಿದೆ. 18 ಭಯೋತ್ಪಾದಕರಲ್ಲಿ ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಮತ್ತು ಭಯೋತ್ಪಾದಕ ಸಂಘಟನೆಯ...

ಗಜಪಡೆಗೆ ಅಭಿನಂದನೆ: ಮಾವುತರು,ಕಾವಾಡಿಗಳಿಗೆ ಗೌರವ ಧನ ವಿತರಣೆ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯನ್ನು ನಡೆಸಿಕೊಟ್ಟಿರುವ ಗಜಪಡೆಯ ನಾಯಕ ಅಭಿಮನ್ಯು ಮತ್ತು ತಂಡಕ್ಕೆ ಮಂಗಳವಾರ ಅರಮನೆಯಲ್ಲಿವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪೂಜೆ ಸಲ್ಲಿಸಿದರು....

ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಬೆಳ್ಳುಳ್ಳಿ ಮೊಸರು ಬಜ್ಜಿ ಸೇವಿಸಿ! ಬೆಳ್ಳುಳ್ಳಿ ಮೊಸರು ಬಜ್ಜಿ ಮಾಡುವುದು ಹೀಗೆ…

ಬೆಳ್ಳುಳ್ಳಿ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ನಿತ್ಯ ಒಂದು ಬೆಳ್ಳುಳ್ಳಿ ಸೇವಿಸಿದರೆ ಅನೇಕ ರೋಗಗಳಿಂದ ಬಚಾವ್ ಆಗಬಹುದು. ಆದರೆ ಎಲ್ಲರಿಗೂ ಬೆಳ್ಳುಳ್ಳಿಯನ್ನು ನೇರವಾಗಿ ತಿನ್ನುವುದಕ್ಕೆ ಆಗುವುದಿಲ್ಲ. ಅಂತವರು ಬೆಳ್ಳುಳ್ಳಿ ಮೊಸರು ಬಜ್ಜಿ ಮಾಡಿಕೊಂಡು...

Don't Miss

ಮೈಸೂರು: ಕುಟುಂಬ ಸಮೇತ ಚಾಮುಂಡೇಶ್ವರಿಯ ರಥ ಎಳೆದು ಹರಕೆ ತೀರಿಸಿದ ಡಿಸಿ ರೋಹಿಣಿ ಸಿಂಧೂರಿ

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಂಗಳವಾರ ನಾಡ ಶಕ್ತಿದೇವತೆ ತಾಯಿ ಚಾಮುಂಡೇಶ್ವರಿಯ ರಥವನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಕುಟುಂಬದವರೊಂದಿಗೆ ಎಳೆಯುವ ಮೂಲಕ ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಿದರು. ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ಬಿ.ಶರತ್ ಅವರು,...

ಪಾಕಿಸ್ತಾನದ 18 ಜನರನ್ನು ಭಯೋತ್ಪಾದಕರೆಂದು ಘೋಷಿಸಿದ ಕೇಂದ್ರ ಗೃಹ ಸಚಿವಾಲಯ

ಹೊಸದಿಲ್ಲಿ: ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆಯಡಿ 18 ಜನರನ್ನು ಭಯೋತ್ಪಾದಕರೆಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಘೋಷಿಸಿದೆ. 18 ಭಯೋತ್ಪಾದಕರಲ್ಲಿ ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಮತ್ತು ಭಯೋತ್ಪಾದಕ ಸಂಘಟನೆಯ...

ಗಜಪಡೆಗೆ ಅಭಿನಂದನೆ: ಮಾವುತರು,ಕಾವಾಡಿಗಳಿಗೆ ಗೌರವ ಧನ ವಿತರಣೆ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯನ್ನು ನಡೆಸಿಕೊಟ್ಟಿರುವ ಗಜಪಡೆಯ ನಾಯಕ ಅಭಿಮನ್ಯು ಮತ್ತು ತಂಡಕ್ಕೆ ಮಂಗಳವಾರ ಅರಮನೆಯಲ್ಲಿವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪೂಜೆ ಸಲ್ಲಿಸಿದರು....
error: Content is protected !!