Thursday, October 29, 2020
Thursday, October 29, 2020

Latest Posts

ಭಯೋತ್ಪಾದಕ ದಾಳಿಗೆ ತತ್ತರಿಸಿದ ಫ್ರಾನ್ಸ್ ಜನತೆಯ ದು:ಖದಲ್ಲಿ ಭಾರತ ಪಾಲುದಾರ: ಮೋದಿ

ಹೊಸದಿಲ್ಲಿ: ಫ್ರಾನ್ಸ್‌ನ ಚರ್ಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ಮೋದಿ ಖಂಡಿಸಿದ್ದು, ಜಾಗತಿಕ ಉಗ್ರವಾದದ ವಿರುದ್ಧ ಭಾರತ-ಫ್ರಾನ್ಸ್ ಜಂಟಿಯಾಗಿ ಹೋರಾಡಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇಂದು ನೈಸ್ ನಗರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು...

ಸ್ವಯಂ ನಿವೃತ್ತಿ ಪಡೆದ ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಎ.ಆರ್. ಪ್ರಕಾಶ್

ಮೈಸೂರು : ವಾರ್ತ ಇಲಾಖೆ ಜಂಟಿ ನಿರ್ದೇಶಕರಾದ ಎ.ಆರ್. ಪ್ರಕಾಶ್ ಅವರು ಗುರುವಾರ ಸ್ವಯಂ ನಿವೃತ್ತಿ ಪಡೆದರು. ಅವರು ಹೊಸಪೇಟೆ, ಕಲಬುರಗಿ, ಮೈಸೂರು ಹಾಗೂ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಸ್ವಯಂ ನಿವೃತ್ತಿ...

ಚಿಂದಿ ಆಯುತ್ತಿದ್ದ ಬಡ ಹುಡುಗನ ಹೆಜ್ಜೆಯೀಗ ವೈದ್ಯಕೀಯ ರಂಗದೆಡೆಗೆ!

ಲಕ್ನೋ: ಪ್ರತಿಭೆಗೆ ಬಡತನವಿಲ್ಲ. ಮನಸ್ಸಿಟ್ಟು ,ಪ್ರಯತ್ನಪಟ್ಟು ಯಾವುದಾದರೂ ಗುರಿಯೆಡೆಗೆ ನಡೆದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ನೇರ ಸಾಕ್ಷಿ ಚಿಂದಿ ಆಯ್ದು ಬದುಕಿನ ಬಂಡಿ ಎಳೆಯುವ ಬಡ ಕುಟುಂಬದ ಹುಡುಗ ಅರವಿಂದ್ ಕುಮಾರ್. ಚಿಂದಿ...

ಪ್ರತಿದಿನ 10 ನಿಮಿಷ ಸೂರ್ಯ ನಮಸ್ಕಾರದಿಂದ ಇಷ್ಟೆಲ್ಲಾ ಲಾಭಗಳಿವೆ.. ಏನು ಲಾಭ? ಓದಿ ನೋಡಿ..

ಯೋಗ ಮಾಡುವ ಅಭ್ಯಾಸ ಇರುವವರಿಗೆ ಸೂರ್ಯನಮಸ್ಕಾರದ ಪ್ರತಿ ಅಂಶವೂ ಗೊತ್ತಿರುತ್ತದೆ. ಪ್ರತಿ ದಿನ ಬೇಗ ಎದ್ದು ಒಂದು ಒಳ್ಳೆಯ ಜಾಗದಲ್ಲಿ, ಬಿಸಿಲು ಬರುವಲ್ಲಿ ನಿಂತು ಸೂರ್ಯನಮಸ್ಕಾರ ಮಾಡಿದರೆ ಅದೇನೋ ಸಾರ್ಥಕ ಭಾವನೆ. ಸೂರ್ಯನಮಸ್ಕಾರ ಎಲ್ಲರೂ ಮಾಡುತ್ತಾರೆ. ಆದರೆ ಸೂರ್ಯನಮಸ್ಕಾರ ಮಾಡುವುದರಿಂದ ದೇಹಕ್ಕೆ ಏನಾಗುತ್ತದೆ? ಅರ ಲಾಭಗಳೇನು ನೋಡಿ..

  • ಮಸಲ್ ಟೋನ್ ಹಾಗೂ ಫ್ಲೆಕ್ಸಿಬಿಲಿಟಿ: ಸೂರ್ಯನಮಸ್ಕಾರದ ಎಲ್ಲ ಆಸನಗಳೂ ಮಸಲ್‌ಗಳು, ನರಗಳ ಮೇಲೆ ಕೇಂದ್ರಿತವಾಗಿರುತ್ತದೆ. ದೇಹದ ಎಲ್ಲ ಭಾಗಕ್ಕೂ ಇದು ಸಹಾಯ ಆಗುತ್ತದೆ. ಕೈ,ಆಬ್ಸ್,ಕಾಲು, ಬ್ಯಾಕ್ ಎಲ್ಲದಕ್ಕೂ ಇದು ಸಹಾಯಕ. ಇನ್ನು ದೇಹ ಫ್ಲೆಕ್ಸಿಬಲ್ ಆಗಿರುತ್ತದೆ.
  • ಕಾರ್ಡಿಯೋ ಟ್ರೇನಿಂಗ್ ಹಾಗೂ ಹಾರ್ಮೋನ್ ಬ್ಯಾಲೆನ್ಸ್: ಸೂರ್ಯ ನಮಸ್ಕಾರದಿಂದ ವರ್ಕೌಟ್ ಸಂಪೂರ್ಣವಾಗುತ್ತದೆ. ಆಬ್ಸ್‌ಗೆ ಕಾರ್ಡಿಯೋ ವರ್ಕೌಟ್. ಹಾಗೇ ದೇಹದ ಎಲ್ಲ ಭಾಗಕ್ಕೂ ರಕ್ತಸಂಚಲನ ಹೆಚ್ಚಾಗುತ್ತದೆ. ರಕ್ತ ಸಂಚಲನ ಹೆಚ್ಚಾದಂತೆ ಹಾರ್ಮೋನ್ ಬ್ಯಾಲೆನ್ಸ್ ಆಗಿರುತ್ತದೆ. ಇವು ಸರಿಯಾಗಿ ಕೆಲಸ ಮಾಡಿದರೆ ಎಲ್ಲವೂ ಸರಿಯಾಗಿ ಕೆಲಸ ಮಾಡಿದಂತೆ.
  • ಜೀರ್ಣಕ್ರಿಯೆ ಹಾಗೂ ತೂಕ ಇಳಿಕೆ: ಸರಿಯಾದ ವ್ಯಾಯಾಮದಿಂದ ತೂಕ ಇಳಿಕೆಯಾಗುತ್ತದೆ. ಸರಿಯಾದ ಡೈಜಸ್ಟೀವ್ ಜ್ಯೂಸ್‌ಗಳು ಉತ್ಪತ್ತಿಯಾಗಿ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ದೇಹದ ಎಲ್ಲ ಟಾಕ್ಸಿನ್‌ಗಳು ಹೊರಹೋದರೆ ದೇಹ ಆರಾಮಗಿರುತ್ತದೆ.
  • ಹೆಚ್ಚು ಎನರ್ಜಿ: ಪ್ರತಿದಿನ ಹಾಗೇ ಕೆಲಸ ಕಾರ್ಯ ಮಾಡಿ, ನಂತರ ಸೂರ್ಯ ನಮಸ್ಕಾರ ಮಾಡಿ ನಂತರ ದಿನಚರಿ ನೋಡಿ. ನಿಮ್ಮ ದಿನಚರಿಯಲ್ಲಿ ಬದಲಾವಣೆ ಕಾಣುತ್ತದೆ. ಹೆಚ್ಚು ಎನರ್ಜಿ ಇರುತ್ತದೆ. ಜೀವನೋತ್ಸಾಹವೂ ಕಾಣುತ್ತದೆ.
  • ನ್ಯೂಟ್ರಿಯಂಟ್ಸ್ ಹೀರಿಕೆ: ಸೂರ್ಯ ನಮಸ್ಕಾರ ಮಾಡುವುದರ ಮುಖ್ಯ ಲಾಭ ರಕ್ತ ಸಂಚಲನ. ಇದರಿಂದ ಆಹಾರ ಚೆನ್ನಾಗಿ ಜೀರ್ಣ ಆಗುತ್ತದೆ. ಇದು ದೇಹಕ್ಕೆ ನ್ಯೂಟ್ರಿಯಂಟ್ಸ್ ಒದಗಿಸುತ್ತದೆ. ನ್ಯೂಟ್ರಿಯಂಟ್ಸ್ ದೇಹಕ್ಕೆ ಸರಿಯಾಗಿ ಒದಗಿದರೆ ಎಲ್ಲ ಆರೋಗ್ಯ ಚೆನ್ನಾಗಿ ಆಗುತ್ತದೆ.
  • ಮೂಡ್ ಚೆನ್ನಾಗಿರುತ್ತದೆ: ಪ್ರತಿ ದಿನ ಯೋಗ ಮಾಡಿ ಒಂದು ದಿನ ಮಾಡದಿದ್ದವರು ಏನನ್ನೋ ಕಳೆದುಕೊಂಡಂತೆ ಇರುತ್ತಾರೆ. ಪ್ರತಿ ದಿನ ಯೋಗ ಮಾಡುವವರು ಮೂಡ್ ಪಾಸಿಟಿವ್ ಆಗಿರುತ್ತದೆ. ದೀರ್ಘ ಉಸಿರಾಟ ಪ್ರಕ್ರಿಯೆಗಳು ದೇಹಕ್ಕೆ ಬಹಳಷ್ಟು ಲಾಭ ನೀಡುತ್ತವೆ.
  • ಚರ್ಮಕ್ಕೂ ಲಾಭ: ಚರ್ಮದ ಗ್ಲೋ ಗಾಗಿ ಹೊರಗಿನಿಂದ ಏನು ಮಾಡಿದರೂ ಉಪಯೋಗ ಇಲ್ಲ. ಒಳಗಿನಿಂದ ದೇಹ ಚೆನ್ನಾಗಿದ್ದರೆ ಚರ್ಮ ಚೆನ್ನಾಗಿರುತ್ತದೆ. ಸ್ಕಿನ್ ಚೆನ್ನಾಗಿದ್ದರೆ ಗ್ಲೋ ಎದ್ದು ಕಾಣುತ್ತದೆ. ಬ್ಲಡ್ ಸರ್ಕುಲೇಶನ್, ಜೀರ್ಣಕ್ರಿಯೆ ಎಲ್ಲವೂ ಸರಿಯಾಗುವುದರಿಂದ ಸ್ಕಿನ್ ಚೆನ್ನಾಗಿ ಇರುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಭಯೋತ್ಪಾದಕ ದಾಳಿಗೆ ತತ್ತರಿಸಿದ ಫ್ರಾನ್ಸ್ ಜನತೆಯ ದು:ಖದಲ್ಲಿ ಭಾರತ ಪಾಲುದಾರ: ಮೋದಿ

ಹೊಸದಿಲ್ಲಿ: ಫ್ರಾನ್ಸ್‌ನ ಚರ್ಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ಮೋದಿ ಖಂಡಿಸಿದ್ದು, ಜಾಗತಿಕ ಉಗ್ರವಾದದ ವಿರುದ್ಧ ಭಾರತ-ಫ್ರಾನ್ಸ್ ಜಂಟಿಯಾಗಿ ಹೋರಾಡಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇಂದು ನೈಸ್ ನಗರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು...

ಸ್ವಯಂ ನಿವೃತ್ತಿ ಪಡೆದ ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಎ.ಆರ್. ಪ್ರಕಾಶ್

ಮೈಸೂರು : ವಾರ್ತ ಇಲಾಖೆ ಜಂಟಿ ನಿರ್ದೇಶಕರಾದ ಎ.ಆರ್. ಪ್ರಕಾಶ್ ಅವರು ಗುರುವಾರ ಸ್ವಯಂ ನಿವೃತ್ತಿ ಪಡೆದರು. ಅವರು ಹೊಸಪೇಟೆ, ಕಲಬುರಗಿ, ಮೈಸೂರು ಹಾಗೂ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಸ್ವಯಂ ನಿವೃತ್ತಿ...

ಚಿಂದಿ ಆಯುತ್ತಿದ್ದ ಬಡ ಹುಡುಗನ ಹೆಜ್ಜೆಯೀಗ ವೈದ್ಯಕೀಯ ರಂಗದೆಡೆಗೆ!

ಲಕ್ನೋ: ಪ್ರತಿಭೆಗೆ ಬಡತನವಿಲ್ಲ. ಮನಸ್ಸಿಟ್ಟು ,ಪ್ರಯತ್ನಪಟ್ಟು ಯಾವುದಾದರೂ ಗುರಿಯೆಡೆಗೆ ನಡೆದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ನೇರ ಸಾಕ್ಷಿ ಚಿಂದಿ ಆಯ್ದು ಬದುಕಿನ ಬಂಡಿ ಎಳೆಯುವ ಬಡ ಕುಟುಂಬದ ಹುಡುಗ ಅರವಿಂದ್ ಕುಮಾರ್. ಚಿಂದಿ...

ಉಡುಪಿ| ಕಾರ್ಖಾನೆಯಿಂದ ಗೇರು ಬೀಜ ಕಳವು ಮಾಡಿದ ಇಬ್ಬರು ಆರೋಪಿಗಳ ಬಂಧನ

ಉಡುಪಿ: ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಗೇರುಬೀಜ ಕಾರ್ಖಾನೆಯಿಂದ ಗೇರು ಬೀಜ ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಎರಡೇ ದಿನಗಳಲ್ಲಿ ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮ ಮೊಟ್ಟೆತಡ್ಕ ನಿವಾಸಿ...

Don't Miss

ಭಯೋತ್ಪಾದಕ ದಾಳಿಗೆ ತತ್ತರಿಸಿದ ಫ್ರಾನ್ಸ್ ಜನತೆಯ ದು:ಖದಲ್ಲಿ ಭಾರತ ಪಾಲುದಾರ: ಮೋದಿ

ಹೊಸದಿಲ್ಲಿ: ಫ್ರಾನ್ಸ್‌ನ ಚರ್ಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ಮೋದಿ ಖಂಡಿಸಿದ್ದು, ಜಾಗತಿಕ ಉಗ್ರವಾದದ ವಿರುದ್ಧ ಭಾರತ-ಫ್ರಾನ್ಸ್ ಜಂಟಿಯಾಗಿ ಹೋರಾಡಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇಂದು ನೈಸ್ ನಗರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು...

ಸ್ವಯಂ ನಿವೃತ್ತಿ ಪಡೆದ ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಎ.ಆರ್. ಪ್ರಕಾಶ್

ಮೈಸೂರು : ವಾರ್ತ ಇಲಾಖೆ ಜಂಟಿ ನಿರ್ದೇಶಕರಾದ ಎ.ಆರ್. ಪ್ರಕಾಶ್ ಅವರು ಗುರುವಾರ ಸ್ವಯಂ ನಿವೃತ್ತಿ ಪಡೆದರು. ಅವರು ಹೊಸಪೇಟೆ, ಕಲಬುರಗಿ, ಮೈಸೂರು ಹಾಗೂ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಸ್ವಯಂ ನಿವೃತ್ತಿ...

ಚಿಂದಿ ಆಯುತ್ತಿದ್ದ ಬಡ ಹುಡುಗನ ಹೆಜ್ಜೆಯೀಗ ವೈದ್ಯಕೀಯ ರಂಗದೆಡೆಗೆ!

ಲಕ್ನೋ: ಪ್ರತಿಭೆಗೆ ಬಡತನವಿಲ್ಲ. ಮನಸ್ಸಿಟ್ಟು ,ಪ್ರಯತ್ನಪಟ್ಟು ಯಾವುದಾದರೂ ಗುರಿಯೆಡೆಗೆ ನಡೆದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ನೇರ ಸಾಕ್ಷಿ ಚಿಂದಿ ಆಯ್ದು ಬದುಕಿನ ಬಂಡಿ ಎಳೆಯುವ ಬಡ ಕುಟುಂಬದ ಹುಡುಗ ಅರವಿಂದ್ ಕುಮಾರ್. ಚಿಂದಿ...
error: Content is protected !!