spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪ್ರತಿನಿತ್ಯ ಈ ಹಸಿರು ಬಾದಾಮಿ ಸೇವಿಸುವುದನ್ನು ರೂಢಿಸಿಕೊಳ್ಳಿ: ಇದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

- Advertisement -Nitte

ಡ್ರೈ ಫ್ರೂಟ್ಸ್ ಯಾರಿಗೆ ಇಷ್ಟ ಇಲ್ಲ ಹೇಳಿ. ಆಗಾಗ ಫ್ರಿಡ್ಜ್ ಬಳಿ ಹೋಗಿ ಅದರಲ್ಲಿರುವ ಗೋಡಂಬಿ, ದ್ರಾಕ್ಷಿ, ಕರ್ಜೂರ ಖಾಲಿ ಮಾಡೋದು ಎಲ್ಲರ ಅಭ್ಯಾಸ. ಆದರೆ ಈ ಹಸಿರು ಬಾದಾಮಿ ಹಣ್ಣನ್ನು ಬಗ್ಗೆ ನೀವು ಸೇವಿಸುತ್ತೀರಾ? ಇನ್ನು ನೋಡೋಕೆ ಹಣ್ಣಿನಂತಿದ್ದರೂ ಕೂಡ ಇದು ಡ್ರೈ ಫ್ರೈಟ್. ಇದರ ಸೇವನೆಯಿಂದ ಆರೋಗ್ಯ ಏನೆಲ್ಲಾ ಲಾಭಗಳಿವೆ ತಿಳಿಯಿರಿ

ಹೃದಯ: ಹಸಿರು ಬಾದಾಮಿ ಸೇವಿಸೋದ್ರಿಂದ ಹೃದಯದ ಆರೋಗ್ಯ ವೃದ್ಧಿಗೆ ಸಹಕಾರಿಯಾಗಲಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶಗಳು ಹೃದಯ ಸಂಬಂಧಿ ಕಾಯಿಲೆಗಳಿಂದ ಪಾರು ಮಾಡುತ್ತದೆ.

ಕೊಲೆಸ್ಟ್ರಾಲ್: ಪ್ರತಿನಿಯಂತ್ರ ಹಸಿರು ಬಾದಾಮಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ.

ದಂತ ಶಕ್ತಿ: ಇದರ ಸೇವನೆಯಿಂದ ಹಲ್ಲುಗಳು, ವಸಡುಗಳಿಗೆ ಬಲ ಸಿಗಲಿದೆ.

ಮಧುಮೇಹ: ಊಟದ ಬಳಿಕ ಕ್ರಮೇಣ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಲಿದೆ. ಆ ಸಮಯದಲ್ಲಿ ಈ ಹಸಿರು ಬಾದಾಮಿ ಸೇವಿಸುವುದರಿಂದ ಮಧುಮೇಹ ನಿಯಂತ್ರಿಸಲು ಸಹಕಾರಿಯಾಲಿದೆ.

ರೋಗ ನಿರೋಧಕ ಶಕ್ತಿ: ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ದೇಹದಲ್ಲಿರುವ ಟಾಕ್ಸಿನ್ಸ್ ಗಳನ್ನು ಹೊರ ಹಾಕಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ತೂಕ ಇಳಿಕೆ: ಇದರಲ್ಲಿರುವ ಕ್ಯಾಲೊರೀಸ್ ಗಳು ತೂಕ ಇಳಿಕೆ ಮಾಡುವುದರಲ್ಲಿ ಸಹಾಯ ಮಾಡುತ್ತದೆ. ಇದರಿಂದ ಬೊಜ್ಜು ಕಡಿಮೆಯಾಗಿ, ಸ್ಲಿಮ್ ಆಗಿ ಕಾಣಲು ಸಹಕಾರಿಯಾಗಲಿದೆ.

ಜೀರ್ಣಕ್ರಿಯೆ: ಇದರಲ್ಲಿ ಸಾಕಷ್ಟು ನಾರಿನಾಂಶವಿದ್ದು, ಜೀರ್ಣಕ್ರಿಯೆ ವ್ಯವಸ್ಥೆಗೆ ಹೆಚ್ಚು ಸಹಕಾರಿಯಾಗಲಿದ್ದು, ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss