Saturday, August 20, 2022

Latest Posts

ಪ್ರತಿನಿತ್ಯ ನಮ್ಮ ಆಹಾರದಲ್ಲಿ ಮೊಸರನ್ನ ಸೇವಿಸುವುದರಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ?

ದಕ್ಷಿಣ ಭಾರತದ ಪ್ರತಿ ಮನೆಯಲ್ಲಿಯೂ ಮೊಸರನ್ನ ಇಲ್ಲದೆ ಊಟ ಮುಗಿಯೋದೆ ಇಲ್ಲ. ಆದರೆ ಕೆಲವರಿಗೆ ಡೈರಿ ಉತ್ಪನ್ನಗಳೆಂದರೆ ಆಗುವುದಿಲ್ಲ. ಆದರೆ ಮೊಸರಿಗೆ ಯಾಕೆ ಇಷ್ಟು ಮಹತ್ವ ನೀಡಲಾಗುತ್ತದೆ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

ಹೊಟ್ಟೆ ನೋವು: ಮೊಸರನ್ನ ತಿನ್ನುವುದರಿಂದ ಹೊಟ್ಟೆ ನೋವು ದೂರವಾಗುತ್ತದೆ.

ಜೀರ್ಣಕ್ರಿಯೆ: ಮೊಸರಿನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಹಾಗೂ ಜೀರ್ಣಕ್ಕೆ ಸಹಾಯ ಮಾಡುವ ಬ್ಯಾಕ್ಟೀರಿಯಾಗಳಿರುವ ಕಾರಣ ನಮ್ಮ ಜೀರ್ಣ ಕ್ರಿಯೆ ಸುಗಮವಾಗುತ್ತದೆ.

ತೂಕ ಇಳಿಕೆ: ಪ್ರತಿದಿನ ಒಂದು ಕಪ್ ಮೊಸರು ತಿನ್ನುವುದರಿಂದ ಅನಗತ್ಯ ಕ್ಯಾಲೊರೀಸ್ ಶೇಕರಣೆಯಾಗದೆ ತೂಕ ಇಳಿಸಲು ಸಹಾಯ ಮಾಡುತ್ತದೆ.

ಹೊಟ್ಟೆಉಬ್ಬರ: ಹೊಟ್ಟೆ ಉಬ್ಬರಕ್ಕೆ ಶೀಘ್ರ ಪರಿಣಾಮಕಾರಿಯಾಗಿ ಮೊಸರು ಕೆಲಸ ಮಾಡುತ್ತದೆ.

ರೋಗ ನಿರೋಧಕ ಶಕ್ತಿ: ಮೊಸರು ತಿನ್ನುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!