Tuesday, June 28, 2022

Latest Posts

ಪ್ರತಿ ದಿನ Instant Coffee ಕುಡಿತೀರಾ? ಹಾಗಿದ್ದರೆ ಇಂದೇ ಟ್ರೈ ಮಾಡಿ ಸಿಂಪಲ್ ಟೇಸ್ಟಿ ಫಿಲ್ಟರ್ ಕಾಫಿ

ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗೋವರೆಗೂ ಕಾಫಿ ಕುಡಿಯೋ ಅಭ್ಯಾಸ ಕೆಲವರಲ್ಲಿ ಇರುತ್ತದೆ. ಅಂತವರು ದಿನಕ್ಕೆ ಒಂದು ಸಲ ಡಿಕಾಕ್ಷನ್ ಹಾಕಿದರೆ ಸಾಕು ಕಾಫಿ ಕುಡಿಯಲು ಇನ್ಸ್ ಟೆಂಟ್ ಕಾಫಿ ಪುಡಿ ಬಳಸುವ ಅಗತ್ಯವೇ ಇರುವುದಿಲ್ಲ. ಸುಲಭ ಮತ್ತು ಟೇಸ್ಟಿ ಕಾಫಿ ಸಿಗೋದು ನಮ್ಮ ಫಿಲ್ಟರ್ ಕಾಫಿಯಲ್ಲಿಯಲ್ಲಿ.. ರುಚಿ ಒಮ್ಮೆ ಮೈಗತ್ತಿದ್ದರೆ ಅದಕ್ಕೆ ಅಡಿಕ್ಟ್ ಆಗೋದಂತು ಸತ್ಯ.. ಹಾಗಿದ್ದರೆ ಫಿಲ್ಟರ್ ಕಾಫಿ ಹೇಗೆ ಮಾಡೋದು ಅಂತ ತಿಳಿಯೋಣ

ಮಾಡುವ ವಿಧಾನ:

ಒಂದು ಫಿಲ್ಟರ್ ಗೆ 10 ಚಮಚ ಫಿಲ್ಟರ್ ಕಾಫಿ ಪುಡಿ ಹಾಕಿ.
ಬಳಿಕ ಕುದಿಯುವ ನೀರನ್ನು ಅದಕ್ಕೆ ಹಾಕಿ.
ಕೆಲವು ನಿಮಿಷದ ಬಳಿಕ ಫ್ರೆಶ್ ಆದ ಡಿಕಾಕ್ಷನ್ ರೆಡಿಯಾಗಲಿದೆ.

Filter Coffee / Traditional South Indian Filter Coffee | Steffi's Recipesನಂತರ ಒಂದು ಬಟ್ಟಳಿಗೆ ಹಾಲು ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಬಿಸಿ ಮಾಡಿ.
ಬಳಿಕ ಅದಕ್ಕೆ ನಿಮ್ಮ ರುಚಿಗೆ ತಕ್ಕಷ್ಟು ಡಿಕಾಕ್ಷನ್ ಹಾಕಿದರೆ ಸಿದ್ದವಾಗುತ್ತದೆ ಸಿಂಪಲ್ ಟೇಸ್ಟಿ ಫಿಲ್ಟರ್ ಕಾಫಿ….

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss