Tuesday, July 5, 2022

Latest Posts

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗೆ ಮೂರು ತಿಂಗಳ ವೇತನ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಡುಗೆ ಸಿಬ್ಬಂದಿಗೆ ಜೂನ್,ಜುಲೈ ಹಾಗೂ ಆಗಸ್ಟ್‌ನ ವೇತನ ಇದೀಗ ಸಿಗಲಿದೆ.
ಕಳೆದ ಮೂರು ತಿಂಗಳಿನಿಂದ ಇವರಿಗೆ ವೇತನ ಇರಲಿಲ್ಲ. ಇದರಿಂದ ನಿರಾಸೆಗೊಂಡಿದ್ದ ಅಡುಗೆ ಸಿಬ್ಬಂದಿಗೆ ಈಗ ಸಂಭಾವನೆ ಸಿಗಲಿದೆ. ಮೂರು ತಿಂಗಳ ಸಂಭಾವನೆ ನೀಡಲು ಅನುದಾನ ಬಿಡುಗಡೆ ಆಗಿದೆ.ಒಟ್ಟಾರೆ 1,17,999 ಅಡುಗೆ ಸಿಬ್ಬಂದಿಗೆ ವೇತನ ಸಿಗಲಿದೆ. ಸರ್ಕಾರ 93,46 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss